Перейти к содержимому

Mohan Gowda House Raid Drama : ಸೈಬರ್ ಕ್ರೈಮ್ ಪೊಲೀಸ್ ದಾಳಿ ವೇಳೆ ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮಾ!TV5Kannada

TV5 Kannada

0:00 / 0:00

Mohan Gowda House Raid Drama : ಸೈಬರ್ ಕ್ರೈಮ್ ಪೊಲೀಸ್ ದಾಳಿ ವೇಳೆ ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮಾ!TV5Kannada

5 326 просмотров · 4 ч назад
TV5 Kannada
2,73 млн подписчиков
5 326 просмотров · 4 ч назад
Mohan Gowda House Raid Drama : ಸೈಬರ್ ಕ್ರೈಮ್ ಪೊಲೀಸ್ ದಾಳಿ ವೇಳೆ ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮಾ!TV5Kannada ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸೈಬರ್ ಕ್ರೈಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಮೋಹನ್ ಗೌಡ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ದಾಳಿಯ ಸುಳಿವು ತಿಳಿದು ಮೋಹನ್ ಗೌಡ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಹಾಗೂ ಅವರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಹಾಗೂ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸೈಬರ್ ಕ್ರೈಮ್ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ಪತ್ತೆಗಾಗಿ ರಾಜ್ಯಾದ್ಯಂತ ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. A high-voltage drama unfolded at the residence of Hindu leader Mohan Gowda when Cyber Crime police personnel raided the premises in connection with an ongoing investigation. Sensing the police action, Mohan Gowda reportedly went into hiding, triggering intense moments and a dramatic standoff at the spot. Stepping up their probe, the Cyber Crime police have intensified searches across various locations to trace the absconding individual and uncover further details. #MohanGowda #cybercrimepolice #PoliceRaid #KarnatakaNews #HighDrama #HinduActivist #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬