ಕಲಬುರಗಿ :ಸಿದ್ದರಾಮಯ್ಯ ಲಿಸ್ ಬೇಸ್ಡ್ ಸಿಎಂ.ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು
BHARAT TV4 Kannada
0:00 / 0:00
ಕಲಬುರಗಿ :ಸಿದ್ದರಾಮಯ್ಯ ಲಿಸ್ ಬೇಸ್ಡ್ ಸಿಎಂ.ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು
610 просмотров · 9 мес. назад
BHARAT TV4 Kannada
232 подписчика
610 просмотров · 9 мес. назад
ಕಲಬುರಗಿ : ಸಿದ್ದರಾಮಯ್ಯ ಲಿಸ್ ಬೇಸ್ಡ್ ಸಿಎಂ.. ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.. ಜ11 ರಂದು ಬೆಳಗ್ಗೆ 10.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬಸ್ಥರೇ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.. ಅಂದ್ರೆ ಅವರ ಪಾರ್ಟಿ ಎಷ್ಟು ಪ್ರಬಲವಾಗಿದೆ ಯೋಚಿಸಿ ಅಂತಾ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.. ಇನ್ನೂ ಕುಮಾರಸ್ವಾಮಿ ತಮ್ಮ ಪಾರ್ಟಿಯನ್ನೆ ಮಾರಾಟಕ್ಕೆ ಇಟ್ಟುಕೊಂಡಿದ್ದು, ಬೇರೆಯವರಿಗೆ ಲೀಸ್ ಅಂತಾ ಮಾತಾಡ್ತಾರೆ ಅಂತಾ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ