"ಪ್ರಾಮಾಣಿಕತೆಯ ಫಲ – ರಾಜ ಸಿಂಹಾಸನ"|"ಸುಳ್ಳಿನ ನಡುವೆ ಸತ್ಯದ ಬೆಳಕು"|ನೀತಿ ಕಥೆ.
suravi creations
0:00 / 0:00
"ಪ್ರಾಮಾಣಿಕತೆಯ ಫಲ – ರಾಜ ಸಿಂಹಾಸನ"|"ಸುಳ್ಳಿನ ನಡುವೆ ಸತ್ಯದ ಬೆಳಕು"|ನೀತಿ ಕಥೆ.
33 просмотра · 7 мес. назад
suravi creations
2,28 тыс. подписчиков
33 просмотра · 7 мес. назад
ಪ್ರಾಮಾಣಿಕತೆಯ ಫಲ – ರಾಜ ಸಿಂಹಾಸನ"|"ಸುಳ್ಳಿನ ನಡುವೆ ಸತ್ಯದ ಬೆಳಕು"|ನೀತಿ ಕಥೆ.
ಒಬ್ಬ ವೃದ್ಧ ರಾಜನು ತನ್ನ ರಾಜ್ಯಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ಹುಡುಕಲು ಯುವಕರಿಗೆ ಒಂದು ವಿಚಿತ್ರ ಪರೀಕ್ಷೆ ಕೊಡುತ್ತಾನೆ. ಎಲ್ಲರೂ ಸುಂದರ ಗಿಡಗಳನ್ನು ತರುತ್ತಾರೆ, ಆದರೆ ರಾಮು ಮಾತ್ರ ಬರಿ ಹೂಕುಂಡದೊಂದಿಗೆ ಬರುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ಅವನೇ ರಾಜನಾಗಿ ಆಯ್ಕೆಯಾಗುತ್ತಾನೆ. ಈ ಮನಮುಟ್ಟುವ ಕಥೆ ನಮಗೆ ಹೇಳುವುದೇನುಂದರೆ – ಪರಿಸ್ಥಿತಿ ಹೇಗೇ ಇದ್ದರೂ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಬಿಟ್ಟುಬಿಡಬಾರದು. ನಿಜವಾದ ಗೆಲುವು ಸತ್ಯದ ದಾರಿಯಲ್ಲೇ ಸಿಗುತ್ತದೆ. 🌱👑
#KannadaStory #MoralStory #HonestyWins #InspirationalStory #KidsStory #KannadaKatha #LifeLesson #TruthWins #StoryTime #IndianStories
@suravicreations7