Love💔 revenge ಭಾರ್ಗವ್ ಅವರ ಪರಿಸ್ಥಿತಿ ಅಭಿರಾಮನಿಗೆ ಬರುವುದೇ? ಹೆಂಡತಿಯ ಮುಂದೆ ಮಂಡಿಯೂರಿ ಕ್ಷಮೆ ಕೇಳ್ತಾನಾ ಅಭಿ?
ನನ್ನ ಕಥೆ ನಿಮ್ಮ ಭಾವ
0:00 / 0:00
Love💔 revenge ಭಾರ್ಗವ್ ಅವರ ಪರಿಸ್ಥಿತಿ ಅಭಿರಾಮನಿಗೆ ಬರುವುದೇ? ಹೆಂಡತಿಯ ಮುಂದೆ ಮಂಡಿಯೂರಿ ಕ್ಷಮೆ ಕೇಳ್ತಾನಾ ಅಭಿ?
3 061 просмотр · 1 дн. назад
ನನ್ನ ಕಥೆ ನಿಮ್ಮ ಭಾವ
3,27 тыс. подписчиков
3 061 просмотр · 1 дн. назад
😱 "ಅವಳ ಮುಂದೆ ಮಂಡಿಯೂರಿ ಕ್ಷಮೆ ಕೇಳ್ತೀನಿ!" ಎಂದು ಸವಾಲು ಹಾಕಿದ ಅಭಿ!
💔 ಗಂಡನ ಅನುಮಾನದಿಂದ ಕಣ್ಣೀರಿಟ್ಟ ಯಶು.
🚗 ಹುಲಿ ಚಿತ್ರದ ಕಾರಿನ ಹಿಂದೆ ಅಡಗಿರುವ ಅನಾಮಿಕ ವ್ಯಕ್ತಿ ಯಾರು?
00:00 - ಕಥೆಯ ಆರಂಭ
01:20 - ಅಥರ್ವ್‌ಗೆ ಯಶಸ್ವಿನಿ ಹೇಳಿದ ಕಾರಿನ ರಹಸ್ಯ
04:10 - ಮದುವೆ ವಿಡಿಯೋದಲ್ಲಿರುವ ಅನಾಮಿಕನ ಸುಳಿವು
05:40 - ಕುಟುಂಬದ ಮುಂದೆ ಯಶಸ್ವಿನಿಯ ಸತ್ಯ
08:15 - ಅಭಿ ಮತ್ತು ಯಶು ನಡುವೆ ಜಗಳ
10:35 - ಭಾರ್ಗವ್‌ನಿಂದ ಅಭಿಗೆ ಎಚ್ಚರಿಕೆ
12:20 - ಮಂಡಿಯೂರಿ ಕ್ಷಮೆ ಕೇಳುವ ಅಭಿಯ ಸವಾಲು
13:40 - ಅನಿರುದ್ಧ್ ಮತ್ತು ಅಷ್ವಿತಾಳ ಮುನಿಸು
16:25 - ಅಭಿ ಮತ್ತು ಯಶುವಿನ ಬೆಡ್‌ರೂಮ್ ಜಗಳ
19:15 - ಯಶುವಿನ ಬಗ್ಗೆ ಅಭಿಯ ಮನಸ್ಸಿನ ಯೋಚನೆ
20:49 - ಮುಂದುವರೆಯುವುದು