Перейти к содержимому

QUDUSEE QABOOTHAR 🕊️❤️‍🩹 | LYRIC : ASHRAF SAQUAFI KURNAD | SINGER : JURAIZ HASHIMI PERUVAJE..

Juraiz Hashimi Peruvaje

0:00 / 0:00

QUDUSEE QABOOTHAR 🕊️❤️‍🩹 | LYRIC : ASHRAF SAQUAFI KURNAD | SINGER : JURAIZ HASHIMI PERUVAJE..

892 просмотра · 3 недели назад
Juraiz Hashimi Peruvaje
243 подписчика
892 просмотра · 3 недели назад
QUDUSEE QABOOTHAR 🕊️| ಖುದುಸೀ ಖಬೂತರ್ 🕊️ ഖുദുസി കബൂത്തർ 🕊️ | खुदुसी कबूतर 🕊️ . . . . ( "ಅಳಬೇಡ ಕಂದ, ಅತ್ತು ಅತ್ತು ಈಗ ತಾನೆ ನಿಮ್ಮಮ್ಮನ ಕಣ್ಣು ನಿದ್ದೆಗಿಳಿದಿವೆ..."🥺💔😢 "ಗಾಯಗೊಂಡಿರುವ ಪ್ಯಾಲೆಸ್ತೀನ್ ಗೋಡೆಗಳು ಹೇಳುತ್ತಿವೆ, ಇಲ್ಲಿ ರಕ್ತ ಚೆಲ್ಲಿದರೂ ನಮ್ಮ ಭರವಸೆ ಇನ್ನೂ ಕೂಡ ಸತ್ತಿಲ್ಲ."🤲.) . . 🕊️ಸಾಹಿತ್ಯ : ಅಶ್ರಫ್ ಸಖಾಫಿ ಕೂರ್ನಾಡು. 🕊️ಧ್ವನಿ : ಜುರೈಝ್ ಹಾಶಿಮಿ ಪೆರುವಾಜೆ. 🕊️ವಿಶೇಷ ಧನ್ಯವಾದಗಳು : ನಾಸಿಫ್ ಕ್ಯಾಲಿಕಟ್. 🕊️ಹಸೈನಾರ್ ಸ-ಅದಿ ಕಳಂಜಿಬೈಲ್. ಮಿಸ್ಬಾಹ್ ಜೌಹರಿ ಕಳಂಜಿಬೈಲ್ 🕊️ಹಬೀಬ್ ಜೌಹರಿ ಗೋಳಿಯಂಗಡಿ. ________ 🍃Edit : NZM MEADIA. 🍃Mixing : Ashweer Somanthadka. 🍃Marketing : Juraiz Hashimi Peruvaje Channel. . . ______ 🌹ಖುದುಸೀ ಖಬೂತರ್ 🕊️. ಹಾಡು! 👇👇👇 ಈ ಮನಸಿನ ನೋವ  ತೆರೆದಿಡುವೆ ನಾ ನಿಮ್ಮಲಿ... ಈ ಮಾನಸದಿಂದ ಮಾಸದ ದೃಶ್ಯ ನನ್ನಲಿ..(2) ತಾಳಲು ತಾಕತ್ತಿಲ್ಲ ಸಹಿಸಲು ಶಕ್ತಿಯು ಇಲ್ಲ. (2) ಆ ನಮ್ಮ ಗಾಝವ ರಕ್ಷಿಸು ಓ ನಮ್ ರಕ್ಷಕನೇ .... ನಮ್ಮಿತ್ರರಾ ನೋವನ್ನು ಸ್ವೀಕರಿಸು ಅಲ್ಲಾ.... ಅಲ್ಲಾಹ್..... ಅಲ್ಲಾಹ್.....ಯಾ ಅಲ್ಲಾಹ್.....  ( ಈ ಮನಸಿನ ) ಅನ್ಯಾಯರಕ್ಕಸರಾದ ಜೂದರ ಪಡೆಯ ಕೈಯಿಂದ.. ಅಖ್ ಸಾದ ಜನತೆಯ ಮುಕ್ತಿಯ ಕರುಣಿಸು ನಮ್ಮಯ ಓ‌  ಅಲ್ಲಾಹ್... (2) ಅಮಾಯಕ ಹಸುಳೆಗಳವನತಿ ಕಾರಣವಾದ ಇಸ್ರೇಲ... ಅಕ್ರಮಿ ದುಷ್ಟರ ಪಡೆಯ ನಾಶವ ಕಾದಿದೆ ಈ ಕಾಲ... ಇಸ್ರೇಲ್..... ಇಸ್ರೇಲ್......ಓ ಇಸ್ರೇಲ್    ( ಈ ಮನಸಿನ ) ಸಹಸ್ರಾರು ಮಾನವ ದೇಹ ಹರಿಹಂಚಾಗಿಸಿದಾ ಶತ್ರು  ಸಹತಾಪವನ್ನು ತೋರದೆ ಹರಿಸಿದ ಕಣ್ಣೀರದಷ್ಟೋ... ( 2 ) ಫೆಲೆಸ್ತೀನ ಮಕ್ಕಳ ದುಃಖ ನಮ್ಮಯ ಮನಸಿಗೆ ನಾಟುತಿದೆ. ವಿಲವಿಲನೆ ತುಡಿಯುತಿದೆ ನಮ್ಮೊಳಗಿನ ಹೃದಯ ಮಿಡಿಯುತಿದೆ.... ಗಾಝಾ....ಗಾಝಾ..... ಯಾ ಗಾಝಾ....  ( ಈ ಮನಸಿನ ) ಹರಿದಿದೆ ಅಲ್ಲಿ ರಕ್ತದೋಕುಳಿ ಧನ್ಯ ಭುವಿಯಲ್ಲಿ  ಹರಿಸಿದೆ ಬಾನು - ಭೂಮಿ ಶಾಪದ ಕಣ್ಣೀರನಿಗಳನು... ಕನಸಿನ ಗೋಪುರವನ್ನೇ ಕಡಿದು ಹಾಕಿದ ಇಸ್ರೇಲಾ... ನಿನಗಿದೋ ಕಾದಿದೆ ನಾಶ ನಿಲ್ಲಿಸು ನಿನ್ನ ಅನ್ಯಾಯ... ಗಾಝಾ....ಗಾಝಾ....ಯಾ ಗಾಝಾ ....  ( ಈ ಮನಸಿನ )