Перейти к содержимому

|| ದಾವಣಗೆರೆ ಶೈಲಿಯ ವಿಶೇಷ ಚಕ್ಕುಲಿಗಳ ಸಂಪೂರ್ಣ ರೆಸಿಪಿ ||

VISHISHTA RUCHI

0:00 / 0:00

|| ದಾವಣಗೆರೆ ಶೈಲಿಯ ವಿಶೇಷ ಚಕ್ಕುಲಿಗಳ ಸಂಪೂರ್ಣ ರೆಸಿಪಿ ||

100 147 просмотров · 8 месяцев назад
VISHISHTA RUCHI
24,6 тыс. подписчиков
100 147 просмотров · 8 месяцев назад
ಮಾನ್ಯರೆ, ಈ ವಿಶೇಷವಾದ ಸಂಚಿಕೆಯಲ್ಲಿ ದಾವಣಗೆರೆಯ ಜಯದೇವ ಸರ್ಕಲ್‌ ನಲ್ಲಿರುವ ಹಳೇಯ ಶ್ರೀ ದುರ್ಗ ಮಸಾಲ ಮಂಡಕ್ಕಿ ಅಂಗಡಿಗೆ ಭೇಟಿ ನೀಡಿ, ಅಲ್ಲಿಯ ವಿಶೇಷ ದಾವಣಗೆರೆ ಶೈಲಿಯ ಚಕ್ಕುಲಿ ಮಾಡುವ ಸಂಪೂರ್ಣ ರೆಸಿಪಿಯನ್ನು ತೋರಿಸಲಾಗಿದೆ. ಒಮ್ಮೆ ಈ ಅಂಗಡಿಗೆ ಬೇಟಿ ನಿಡಿ ಅಲ್ಲಿಯ ರುಚಿ-ರಿಚಿ ಚಕ್ಕುಲಿಗಳು ಹಾಗು ಖಾರಾ ಮಂಡಕ್ಕಿ ಮತ್ತು ಇತರೆ ತಿಂಡಿಗಳನ್ನು ಸವಿದು ನೋಡಿ. ನೆನಪಿರಲಿ ನೀವು ದೂರದ ಊರುಗಳಲ್ಲಿ ನೆಲಸಿದ್ದರೆ ಪಾರ್ಸಲ್‌ ವ್ಯವಸ್ತೆಯೂ ಲಭ್ಯವಿದೆ, ಅದಕ್ಕಾಗಿ ಈ ಅಂಗಡಿಯ ಮಾಲೀಕರಾದ ಶ್ರೀ ಪ್ರಭಾಕರ ಅವರನ್ನು ಸಂಪರ್ಕಿಸಿ : 9880334865 ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI ADDRESS: SRI DURGE MASALA MANDAKKI SHOP SHOP NO. 3, SRI DATTATREYA TEMPLE COMPLEX, OPP. SHANKAR MUTT, JAYADEVA CIRCLE, LAWYER ROAD, DAVANAGERE - 577 002 LOCATION : https://maps.app.goo.gl/nQxcxkqSZtrnK... #davanagere #davangereyoutubers #chaklirecipe #nammadavangere