ಆಟಿಯ ಗಮ್ಮತ್ 2026 | ಆಟಿ ಕೂಟ | ಪಕ್ಕಿಲಾ ಬೂಲಿತ್ಂಡ್ | ಡೆನ್ನಾನ ಡೆನ್ನಾನ | ಓ ಬೇಲೆ ಓ ಬೇಲೆ | ಆಜ್ಞಾ ನಂದಗೋಕುಲ |
ಶ್ರೀದೇವಿ ಭಜನಾ ಬಳಗ ಚೊಕ್ಕಾಡಿ Shridevi bhajana balaga
0:00 / 0:00
ಆಟಿಯ ಗಮ್ಮತ್ 2026 | ಆಟಿ ಕೂಟ | ಪಕ್ಕಿಲಾ ಬೂಲಿತ್ಂಡ್ | ಡೆನ್ನಾನ ಡೆನ್ನಾನ | ಓ ಬೇಲೆ ಓ ಬೇಲೆ | ಆಜ್ಞಾ ನಂದಗೋಕುಲ |
1 858 просмотров · 2 недели назад
ಶ್ರೀದೇವಿ ಭಜನಾ ಬಳಗ ಚೊಕ್ಕಾಡಿ Shridevi bhajana balaga
3,2 тыс. подписчиков
1 858 просмотров · 2 недели назад
ಹಾಡಿದವರು : ಆಜ್ಞಾ ನಂದಗೋಕುಲ ,ಪ್ರವೀಣ ನಂದಗೋಕುಲ
ಆಟಿ ತಿಂಗಳು ( ಆಷಾಢ ಮಾಸ ) ಆಟಿಯಲ್ಲಿ ಬೆಳೆಯುವ ಬಗೆ ಬಗೆಯ ಸೊಪ್ಪುಗಳು, ಕಣಿಲೆ, ಪಾಲೆ ಮರದ ಕಷಾಯ ಇಂತವುಗಳನ್ನು ಸೇವಿಸಿ ಆರೋಗ್ಯವನ್ನು ವೃದ್ಧಿಗೊಳಿಸುವ ತಿಂಗಳು ಆಷಾಢ ಮಾಸ. ಈ ತಿಂಗಳಿನಲ್ಲಿ ಶ್ರೀದೇವಿ ಬಳಗದ ಗೆಳತಿಯರೆಲ್ಲರೂ ಸೇರಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಹತ್ತು ಜನರಿಗೆ ಹಂಚಿ ಮನರಂಜನಾ ಕಾರ್ಯಕ್ರಮವನ್ನೂ ಮಾಡಿ ಖುಷಿಯಿಂದ ಆಚರಿಸಿದ ಖುಷಿಯ ದಿನವನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇವೆ. ಆಟಿ ತಿಂಗಳು. ☺️🙏🏻