ಬೆಂಗಳೂರಿಗೆ ಬಂಪರ್, ಶೀಘ್ರವೇ ಉಪನಗರ ರೈಲು ಶುರು, 30 ನಿಲ್ದಾಣಗಳು, ಎಲ್ಲಿಂದ ಎಲ್ಲಿಗೆ? | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
ಬೆಂಗಳೂರಿಗೆ ಬಂಪರ್, ಶೀಘ್ರವೇ ಉಪನಗರ ರೈಲು ಶುರು, 30 ನಿಲ್ದಾಣಗಳು, ಎಲ್ಲಿಂದ ಎಲ್ಲಿಗೆ? | Vijay Karnataka
52 163 просмотра · 5 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
52 163 просмотра · 5 часов назад
ಬೆಂಗಳೂರಿಗೆ ಬಂಪರ್, ಶೀಘ್ರವೇ ಉಪನಗರ ರೈಲು ಶುರು, 30 ನಿಲ್ದಾಣಗಳು, ಎಲ್ಲಿಂದ ಎಲ್ಲಿಗೆ? | Mega Bonus for Bengaluru, Suburban Train to Start Soon, 30 Stations, From Where to Where? | Vijay Karnataka
ಬೆಂಗಳೂರಿನ ಟ್ರಾಫಿಕ್ ಅಂದ್ರೆ ಅದು ಬರೀ ಸಮಸ್ಯೆಯಲ್ಲ, ಒಂದು ದೊಡ್ಡ ಶಾಪ.. ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವ ಜನರಿಗೆ ನಮ್ಮ ಮೆಟ್ರೋ ಒಂದು ಆಸರೆಯಾಗಿದ್ರೂ ಸಹ, ಇಡೀ ನಗರವನ್ನು ಕನೆಕ್ಟ್ ಮಾಡಲು ಮೆಟ್ರೋ ಮಾತ್ರ ಸಾಕಾಗುತ್ತಿಲ್ಲ. ಇದಕ್ಕಾಗಿಯೇ ದಶಕಗಳ ಹಿಂದೆ ಒಂದು ಪ್ರಾಜೆಕ್ಟ್ ಅನ್ನ ಸಿದ್ಧಪಡಿಸಲಾಗಿತ್ತು. ಅದೇ ಬೆಂಗಳೂರು ಉಪನಗರ ರೈಲು ಯೋಜನೆ. ಆದರೆ ಈ ಯೋಜನೆ ಕಳೆದ ಕೆಲವು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿತ್ತು. ಎಲ್ ಅಂಡ್ ಟಿ ಕಂಪನಿಯಂತಹ ದೈತ್ಯ ಸಂಸ್ಥೆಗಳೇ ಕೆಲಸ ಬಿಟ್ಟು ಹೋದಾಗ ಈ ಪ್ರಾಜೆಕ್ಟ್ ಕಥೆ ಮುಗಿಯಿತು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಸೀನ್ ಬದಲಾಗಿದೆ..
Bengaluru’s notorious traffic congestion is more than just a daily hassle—it is a crushing burden for millions who spend hours stranded on choked roads. While Namma Metro serves as a vital transit backbone, it alone cannot seamlessly connect the sprawling metropolitan expanse. This realization sparked the conceptualization of the Bengaluru Suburban Railway Project decades ago, though it subsequently crawled at a snail's pace. When corporate giants like L&T abruptly stepped back from execution contracts, many assumed the project was dead. However, the narrative has shifted dramatically as renewed momentum breathes life back into the long-awaited 30-station rail network.
2028ಕ್ಕೆ ಬೆಂಗಳೂರಿಗೆ ಉಪನಗರ ರೈಲಿನ ನಿರೀಕ್ಷೆ: 30 ನಿಲ್ದಾಣ, 2 ಬೃಹತ್ ಕಾರಿಡಾರ್, ಎಲ್ಲಿಂದ ಎಲ್ಲಿಗೆ? | Expectation of Bengaluru Suburban Rail by 2028: 30 Stations, 2 Massive Corridors, From Where to Where? | #BengaluruSuburbanRailway #KRIDE #NammaMetro #BengaluruTraffic #UrbanTransit #IndianRailways #BangaloreNews #vijaykarnataka
00:00 ಉಪನಗರ ರೈಲು ಯೋಜನೆಯ ವೀಡಿಯೋ ಆರಂಭ
01:11 ಕೆ-ರೈಡ್ ಸಂಸ್ಥೆಯಿಂದ ಯೋಜನೆಯ ಪ್ರಸ್ತುತ ಕಾಮಗಾರಿ
02:36 ಮಲ್ಲಿಗೆ ಕಾರಿಡಾರ್
03:12 ಮಲ್ಲಿಗೆ ಕಾರಿಡಾರ್‌ನಲ್ಲಿ ಬರುವ 12 ಪ್ರಮುಖ ರೈಲು ನಿಲ್ದಾಣಗಳ ವಿವರ
03:27 ಯಶವಂತಪುರ - ಮತ್ತಿಕೆರೆ ನಡುವೆ ಡಬಲ್ ಡೆಕ್ಕರ್ ಮೇಲ್ಸೇತುವೆ
04:22 ಕನಕ ಕಾರಿಡಾರ್
06:05 ಸಂಪಿಗೆ ಮತ್ತು ಪಾರಿಜಾತ ಕಾರಿಡಾರ್‌ಗಳು
07:07 ರೈಲು ಭೋಗಿಗಳ ಕೊರತೆ
08:45 ಕೆ-ರೈಡ್ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮಣ್ ಸಿಂಗ್ ಅವರ ಸ್ಪಷ್ಟನೆ
09:26 ಉಪನಗರಗಳ ಅಭಿವೃದ್ಧಿ
10:53 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share