ಬೆಂಗಳೂರು @ 2037: ಟ್ರಾಫಿಕ್ ಫ್ರೀ, 25 ಲಕ್ಷ Jobs, $400 ಬಿಲಿಯನ್! ಇದು ಕನಸಾ? ನಿಜನಾ? Bengaluru Master Plan
Vijay Karnataka | ವಿಜಯ ಕರ್ನಾಟಕ
0:00 / 0:00
ಬೆಂಗಳೂರು @ 2037: ಟ್ರಾಫಿಕ್ ಫ್ರೀ, 25 ಲಕ್ಷ Jobs, $400 ಬಿಲಿಯನ್! ಇದು ಕನಸಾ? ನಿಜನಾ? Bengaluru Master Plan
13 062 просмотра · 20 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
13 062 просмотра · 20 часов назад
ಬೆಂಗಳೂರು @ 2037: ಟ್ರಾಫಿಕ್ ಫ್ರೀ, 25 ಲಕ್ಷ Jobs, $400 ಬಿಲಿಯನ್! ಇದು ಕನಸಾ? ನಿಜನಾ? Bengaluru Master Plan | Bengaluru @ 2037: Traffic Free, 25 Lakh Jobs, $400 Billion! Is This a Dream or Reality? Bengaluru Master Plan | Vijay Karnataka
ಬೆಂಗಳೂರು ಅಂದ್ರೆ ಸಾಕು, ಮೊದಲು ನೆನಪಾಗೋದು ಕಿರಿಕಿರಿ ಟ್ರಾಫಿಕ್ ಜಾಮ್, ಕುಡಿಯುವ ನೀರಿನ ಸಮಸ್ಯೆ, ದಿನನಿತ್ಯದ ಪರದಾಟ! ಹೌದು, ಇದು ನಮ್ಮೆಲ್ಲರ ಈಗಿನ ಪರಿಸ್ಥಿತಿ. ಆದರೆ, ಇದೆಲ್ಲದರ ಮಧ್ಯೆ ಮುಂದಿನ 11 ವರ್ಷಗಳಲ್ಲಿ ನಮ್ಮ ಬೆಂಗಳೂರು ಹೇಗಿರಲಿದೆ ಅಂತ ನೀವು ಊಹಿಸಿದ್ದೀರಾ? ಟ್ರಾಫಿಕ್ ಫ್ರೀ.. ಸ್ಲಂ ಫ್ರೀ.. ಹಾಗೂ ಬರೋಬ್ಬರಿ 25 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾದರೆ ಹೇಗಿರುತ್ತೆ? ಇದು ಬರೀ ಕನಸಲ್ಲ ವೀಕ್ಷಕರೇ, ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಹೊಸ ಎಕನಾಮಿಕ್ ಮಾಸ್ಟರ್ ಪ್ಲಾನ್! ಸೆಪ್ಟೆಂಬರ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐಎಸ್‌ಇಜಿ ಫೌಂಡೇಶನ್ ಜೊತೆ ಸೇರಿ ತಯಾರಿಸಿರುವ ಎಕನಾಮಿಕ್ ಮಾಸ್ಟರ್ ಪ್ಲಾನ್ ಡ್ರಾಫ್ಟ್ ಅನ್ನು ರಿವ್ಯೂ ಮಾಡಿದ್ದಾರೆ. ಕೇವಲ 11 ವರ್ಷಗಳಲ್ಲಿ ಬೆಂಗಳೂರು ಮೆಟ್ರೋ ಪಾಲಿಟನ್ ರೀಜನ್ ಅನ್ನು 400 ಬಿಲಿಯನ್ ಡಾಲರ್ ಎಕಾನಮಿಯಾಗಿ ಮಾಡೋದು ಈ ಪ್ಲಾನ್‌ನ ಅಸಲಿ ಟಾರ್ಗೆಟ್.
Mention Bengaluru, and the immediate images that come to mind are crippling traffic jams, drinking water shortages, and daily civic struggles. However, looking ahead to the next 11 years, Karnataka's new economic master plan paints a remarkably transformed picture featuring a traffic-free, slum-free metropolis alongside 2.5 million newly created jobs. Reviewing the draft master plan developed in collaboration with the ISEG Foundation on September 3, Deputy Chief Minister D.K. Shivakumar spearheaded the strategic initiative targeting a massive $400 billion economy for the Bengaluru Metropolitan Region by 2037.
ಬೆಂಗಳೂರು @ 500 ಮೆಗಾ ಪ್ಲಾನ್! 2037ರ ಹೊತ್ತಿಗೆ 400 ಬಿಲಿಯನ್ ಡಾಲರ್ ಎಕಾನಮಿ ಆಗುತ್ತಾ ನಮ್ಮ ಬೆಂಗಳೂರು? ಏನಿದು ಎಕನಾಮಿಕ್ ಮಾಸ್ಟರ್ ಪ್ಲಾನ್? | Bengaluru @ 500 Mega Plan: Will Our Bengaluru Become a 400 Billion Dollar Economy by 2037? What Is This Economic Master Plan? | #Bengaluru2037 #BengaluruMasterPlan #DKShivakumar #KarnatakaEconomy #vijaykarnataka
00:00 ವೀಡಿಯೋ ಆರಂಭ
01:21 ಬೆಂಗಳೂರು ಅಟ್ 500
02:47 ಮಾಸ್ಟರ್ ಪ್ಲಾನ್‌ನ ಮೊದಲನೇ ಪಿಲ್ಲರ್: ಟೆಕ್ನಾಲಜಿ, AI ಹಾಗೂ ಗ್ಲೋಬಲ್ ಹಬ್
03:34 ಎರಡನೇ ಪಿಲ್ಲರ್: ಡೀಪ್ ಟೆಕ್ ಮ್ಯಾನುಫ್ಯಾಕ್ಚರಿಂಗ್
04:41 ಸಾರ್ವಜನಿಕ ಸಾರಿಗೆ, ಎರಡನೇ ಏರ್ಪೋರ್ಟ್ ಮತ್ತು ನೀರಿನ ಸಮಸ್ಯೆ ಪರಿಹಾರ
06:09 ಯೋಜಿತ ನಗರೀಕರಣ ಹಾಗೂ ಸ್ಲಮ್ ಮುಕ್ತ ಬೆಂಗಳೂರು
07:09 ಈ ಬೃಹತ್ ಯೋಜನೆಗೆ ಬಂಡವಾಳ ಕ್ರೋಡೀಕರಣ
08:46 ಹಿಂದಿನ ಮಾಸ್ಟರ್ ಪ್ಲಾನ್‌ಗಳಿಗೂ ಇದಕ್ಕೂ ಇರುವ ವ್ಯತ್ಯಾಸ
09:58 ವೀಡಿಯೋ ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share