ಆರ್ಎಸ್ಎಸ್ ಬ್ಯಾನ್ ಮಾಡೋದು ಸಂವಿಧಾನ ವಿರೋಧಿ! | Chetan Ahimsa | Ashok |
Belaku
0:00 / 0:00
ಆರ್ಎಸ್ಎಸ್ ಬ್ಯಾನ್ ಮಾಡೋದು ಸಂವಿಧಾನ ವಿರೋಧಿ! | Chetan Ahimsa | Ashok |
7 823 просмотра · 8 часов назад
Belaku
5,59 тыс. подписчиков
7 823 просмотра · 8 часов назад
"ಆರ್ಎಸ್ಎಸ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಬ್ಯಾನ್ ಮಾಡುವುದು ಸಂವಿಧಾನ ವಿರೋಧಿ ಎಂದವನು ನಾನು. ನಿಮ್ಮ ಸಿದ್ಧಾಂತ ಸಂವಿಧಾನ ಪರವಾಗಿದ್ದರೆ ಅದನ್ನು ಜನರ ಮುಂದಿಟ್ಟು ಗೆಲ್ಲಿ, ವಿರೋಧಿಗಳನ್ನು ಬ್ಯಾನ್ ಮಾಡುವುದಲ್ಲ!" ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಪಾದಿಸಿದ್ದಾರೆ. ಮಸೀದಿ-ಚರ್ಚ್ಗಳು ಸರ್ಕಾರದ ಅಡಿಯಲ್ಲಿ ಇಲ್ಲದಿರುವಾಗ ಹಿಂದೂ ದೇವಾಲಯಗಳು ಮಾತ್ರ ಮುಜರಾಯಿ ಇಲಾಖೆಯಡಿ ಯಾಕಿರಬೇಕು? ನೈಜ ಜಾತ್ಯತೀತತೆ (Secularism), ಗಾಂಧೀಜಿಯವರ ವ್ಯಕ್ತಿನಿಷ್ಠ ಸಿದ್ಧಾಂತದ ಮಿತಿಗಳು ಮತ್ತು ಸಮಾನತಾವಾದಿ ಸಮಾಜ ನಿರ್ಮಾಣದ ಕುರಿತು ಹಿರಿಯ ನಟ ಅಶೋಕ್ ಅವರೊಂದಿಗೆ ನಡೆದ ಈ ನೇರ, ಖಡಕ್ ಸಂವಾದವನ್ನು ವೀಕ್ಷಿಸಿ.