ಹರಿ ನಿನ್ನೊಲುಮೆಯು ಆಗುವ ತನಕ || Hari ninnolumeyu Aaguva tanaka || @gauravdshetty
DHWANI SOUNDS
0:00 / 0:00
ಹರಿ ನಿನ್ನೊಲುಮೆಯು ಆಗುವ ತನಕ || Hari ninnolumeyu Aaguva tanaka || @gauravdshetty
46 285 просмотров · 2 года назад
DHWANI SOUNDS
3,25 тыс. подписчиков
46 285 просмотров · 2 года назад
ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದು ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರ ಹೊರಳುತ ಕನಲಲು ಬಂದೀತೆ ||ಅ.ಪ||
ದೂರು ಬರುವ ತೆರ ನಂಬಿಗೆ ಕೊಟ್ಟರೆ
ದುರ್ಜನ ಬರುವುದು ತಪ್ಪೀತೆ
ದೂರದಿ ನಿಂತು ಮೊರೆಯಿಟ್ಟು ಕೂಗಲು
ಚೋರಗೆ ದಯವು ಪುಟ್ಟೀತೆ
ಬೆಟ್ಟದ ನಲಿವಿಗೆ ಕಣ್ಣೀರು ಬಂಧರೆ
ಬೇಟೆಗಾರಗೆ ದಯ ಪುಟ್ಟೀತೆ ಕೆಟ್ಟ
ಹಾವು ಕಚ್ಚಿದ ಗಾಯಕೆ ಹಳೆ
ಬಟ್ಟೆಯೊಳೊರಸೆ ವಿಷ ಹೋದೀತೆ
ಎಣಿಸಿಕೊಂಡೇಳ್ಹಂಜಿಯ ನೂತರೆ
ಮಣಿಯದ ಸಾಲವು ತೀರೀತೆ
ಅನುದಿನ ಪುರಂದರ ವಿಠಲನ ನೆನೆದರೆ
ಈ ಭವ ತಾಪವು ಹಿಂಗೀತೆ
***