Перейти к содержимому

100% ಹೋಟೆಲ್ ನ ರುಚಿ ಮನೆಯ ಶುಚಿ ಬೆರೆತಿರುವ ಪಾಲಾಕ್ ಪನ್ನೀರ್ ಮಸಾಲ ಮಾಡುವ ವಿಧಾನ I Palak paneer recipe @ home

Bhagya Tv

0:00 / 0:00

100% ಹೋಟೆಲ್ ನ ರುಚಿ ಮನೆಯ ಶುಚಿ ಬೆರೆತಿರುವ ಪಾಲಾಕ್ ಪನ್ನೀರ್ ಮಸಾಲ ಮಾಡುವ ವಿಧಾನ I Palak paneer recipe @ home

531 840 просмотров · 3 г. назад
Bhagya Tv
1,36 млн подписчиков
531 840 просмотров · 3 г. назад
#palakpaneer #paneer #palak ಪಾಲಕ್ ಪನ್ನೀರ್ ಮಾಡಲು ಬೇಕಾದ ಪದಾರ್ಥಗಳು ಪಾಲಕ್ ಸೊಪ್ಪು 2 ಕಟ್ ಪನ್ನೀರ್ 200 ಗ್ರಾಂ ಈರುಳ್ಳಿ 2 ಟೊಮೊಟೊ ಹಣ್ಣು 2 ಬೆಳ್ಳುಳ್ಳಿ 1 ಗೆಡ್ಡೆ ಶುಂಠಿ ಒಂದಿಂಚು ಹಸಿಮೆಣಸಿನಕಾಯಿ 4 ಎಣ್ಣೆ 2 ಟೇಬಲ್ ಸ್ಪೂನ್ ಬೆಣ್ಣೆ 2 ಟೇಬಲ್ ಸ್ಪೂನ್ ಫ್ರೆಶ್ ಕ್ರೀಮ್ 2 ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ ದನಿಯ ಪುಡಿ ಒಂದು ಟೇಬಲ್ ಸ್ಪೂನ್ ಜೀರಿಗೆ ಪುಡಿ 1 ಟೀ ಸ್ಪೂನ್ ಗರಂ ಮಸಾಲ 1 ಟೀ ಸ್ಪೂನ್ ಅರಿಶಿಣದ ಪುಡಿ ಸ್ವಲ್ಪ ಜೀರಿಗೆ 1 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs