Перейти к содержимому

Airport Bus Price Hike|Byrathi Suresh|ವಜ್ರ ₹75ರಿಂದ ₹90ಕ್ಕೆ! ಏರ್ಪೋರ್ಟ್ ಬಸ್ ಗರಿಷ್ಠ ₹425 | Suvarna News

Asianet Suvarna News

0:00 / 0:00

Airport Bus Price Hike|Byrathi Suresh|ವಜ್ರ ₹75ರಿಂದ ₹90ಕ್ಕೆ! ಏರ್ಪೋರ್ಟ್ ಬಸ್ ಗರಿಷ್ಠ ₹425 | Suvarna News

9 429 просмотров · 1 дн. назад
Asianet Suvarna News
5,67 млн подписчиков
9 429 просмотров · 1 дн. назад
“ಏರ್ಪೋರ್ಟ್ ಬಸ್‌ನಲ್ಲಿ ಶ್ರೀಮಂತರು ಓಡಾಡುತ್ತಾರೆ, ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ನೀವು ಬಡವರ ಪರನೋ, ಶ್ರೀಮಂತರ ಪರನೋ?” ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಕುರಿತ ಸುದ್ದಿಗೋಷ್ಠಿಯಲ್ಲಿ ಏರ್ಪೋರ್ಟ್ ಮತ್ತು ಎಸಿ ಬಸ್ ದರಗಳ ಬಗ್ಗೆ ಪ್ರಶ್ನೆಗಳು ಬಂದಾಗ, ಜನಸಾಮಾನ್ಯರ ಪ್ರಯಾಣದ ಕುರಿತು ಪ್ರಶ್ನೆ ಕೇಳುವಂತೆ ಸಚಿವರು ಹೇಳಿದ್ದಾರೆ. ಸಚಿವರು ನೀಡಿದ ಪರಿಷ್ಕೃತ ದರಗಳ ವಿವರ: ವಜ್ರ ಎಸಿ ಬಸ್: • ಕನಿಷ್ಠ ದರ: ₹15ರಿಂದ ₹20 • ಗರಿಷ್ಠ ದರ: ₹75ರಿಂದ ₹90 ಏರ್ಪೋರ್ಟ್ ಬಸ್: • ಹೆಬ್ಬಾಳ–ಏರ್ಪೋರ್ಟ್: ₹185ರಿಂದ ₹200 • ಗರಿಷ್ಠ ದರ: ₹405ರಿಂದ ₹425 ನೌಕರರ ಸಂಬಳ ಬಾಕಿ ಇಲ್ಲ ಎಂದು ಹೇಳಿದ ಸಚಿವರು, ಪಿಎಫ್ ಬಾಕಿ ಹಲವು ವರ್ಷಗಳಿಂದ ಮುಂದುವರಿದು ಬಂದಿರುವುದಾಗಿ ತಿಳಿಸಿದ್ದಾರೆ. ಸರ್ಕಾರದಿಂದ ನಿಗಮಗಳಿಗೆ ಬರಬೇಕಿರುವ ಹಣ ಪಡೆಯಲು ಪ್ರಯತ್ನಿಸುವುದಾಗಿಯೂ ಹೇಳಿದ್ದಾರೆ. ಈ ವಿಡಿಯೋದಲ್ಲಿ ಬೈರತಿ ಸುರೇಶ್ ಅವರ ಹೇಳಿಕೆ, ಪತ್ರಕರ್ತರ ಪ್ರಶ್ನೆಗಳು ಮತ್ತು ವಜ್ರ–ಏರ್ಪೋರ್ಟ್ ಬಸ್ ದರಗಳ ವಿವರಣೆ ವೀಕ್ಷಿಸಿ. Byrathi Suresh Press Conference | BMTC Fare Hike | Vajra AC Bus Fare | Vayu Vajra Airport Bus | Bengaluru Airport Bus Fare | Kannada News Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #ByrathiSuresh #BMTC #BusFareHike Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews