Перейти к содержимому

ಪಾಹಿ ಪಾಹಿ ಗಜಾನನ | Pahi pahi Gajanan | Ganesh Chaturthi | KaralagiSahodariyaru | GaneshSong ಗಣೇಶಹಾಡು|

Karalagi Sahodariyaru # ಕರಲಗಿ ಸಹೋದರಿಯರು

0:00 / 0:00

ಪಾಹಿ ಪಾಹಿ ಗಜಾನನ | Pahi pahi Gajanan | Ganesh Chaturthi | KaralagiSahodariyaru | GaneshSong ಗಣೇಶಹಾಡು|

1 243 просмотра · 3 дня назад
Karalagi Sahodariyaru # ಕರಲಗಿ ಸಹೋದರಿಯರು
475 подписчиков
1 243 просмотра · 3 дня назад
"ಪಾಹಿ ಪಾಹಿ ಗಜಾನನ ಪಾರ್ವತೀ ನಂದನ ಗಜಾನನ" ಈ ಹಾಡುನ್ನು ವೈಷ್ಣವಿ ಸಿದ್ಧರಾಮ ಕರಲಗಿ ಯವರು ತಮ್ಮ ಧ್ವನಿಯಲ್ಲಿ ಹಾಡಿದ್ದಾರೆ ಕೇಳಿ ಆಶೀರ್ವದಿಸಿ 🙏🎶🙏 ಗಣೇಶ (ವಿನಾಯಕ, ಗಜಾನನ) ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖವಾಗಿ ಮತ್ತು ಮೊದಲಿಗೆ ಪೂಜಿಸಲ್ಪಡುವ ದೇವತೆಯಾಗಿದ್ದಾನೆ. ಯಾವುದೇ ಶುಭ ಕಾರ್ಯ, ಪೂಜೆ ಅಥವಾ ಹೊಸ ಕೆಲಸವನ್ನು ಆರಂಭಿಸುವ ಮುನ್ನ ವಿಘ್ನಗಳು (ಅಡಚಣೆಗಳು) ಬಾರದಿರಲಿ ಎಂದು ಗಣೇಶನನ್ನು ಮೊದಲು ಪ್ರಾರ್ಥಿಸಲಾಗುತ್ತದೆ. ಅದಕ್ಕಾಗಿಯೇ ಆತನಿಗೆ ವಿಘ್ನವಿನಾಶಕ ಮತ್ತು ಪ್ರಥಮ ಪೂಜಿತ ಎಂಬ ಹೆಸರುಗಳಿವೆ. #PahipahiGajanan #ಪಾಹಿಪಾಹಿಗಜಾನನ #ganeshhaadugalu #ganedhsongs #GaneshChaturthi #Ganeshfestivalsongs #ganeshbhaktgeete #ಗಣೇಶಭಕ್ತಿಗೀತೆ #ಗಜಾನನ #ganeshsloka #vakratunda #bhakthisong​ #KannadaDevotional​ #popularfolksongs​ #hindustanisastriyasangeeta​ #ಹಿಂದೂಸ್ತಾನಿಶಾಸ್ತ್ರೀಯಸಂಗೀತ​ #KaralagiSahodariyaru​​​ #KarnatakaCulture​​​ #ClassicalMusic​​​ #kannadasongs​ #kannadadevotionalsongs​ #kannadadevotional​ #KamaladaMogadole​​ #VaramahalakshmiSpecialSongs​​ #BhakthiSagara​​ #BhakthiGeethegalu​​ #lakshmiSongs​​ #KannadaBhakthiGeethegalu​​ #KamaladaMogadoleSong​​ #ChiUdayashankar​​ #SJanakiSongs​​ #KannadaSongs​​ #OldKannadaSongs​​ #KannadaMelody​​ #KannadaHitSongs​​ #GoddessLakshmi​​ #ಕಮಲದಮೊಗದೊಳೆ​​ #LakshmiDeviSongs​​ #BhaktiSangeetha​​ #ಕರಲಗಿ​ಸಹೋದರಿಯರು ಈ ಪ್ರಯತ್ನ, ತಮಗೆ ಇಷ್ಟವಾದಲ್ಲಿ ದಯವಿಟ್ಟು Share, Subscribe, Like and comment ಮಾಡಿ. ಧನ್ಯವಾದಗಳು 🙏