Перейти к содержимому

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya

Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )

0:00 / 0:00

intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya

60 720 просмотров · 2 года назад
Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
50,8 тыс. подписчиков
60 720 просмотров · 2 года назад
intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike yalli antara bele 15 number papaya 🤝subscribere my channal channal link👉   / @badukubesayasandeepbbs3022   ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ತಾಳ್ಯ ಹೋಬಳಿ ತೋಡ್ರಾನಲ್ ಗ್ರಾಮದ ಕಾರ್ತಿಕ್ ಎನ್ನುವ ಯುವ ರೈತರು ಒಂದುವರೆ ವರ್ಷದ ಅಡಿಕೆ ಗಿಡದಲ್ಲಿ ಅಂತರ ಬೆಳೆಯಾಗಿ ಪಂದ್ರಾ ನಂಬರ್ ಪಪ್ಪಾಯ ತಳಿಯನ್ನು ಬೆಳೆಯುತ್ತಿದ್ದು ಈ ಪಪ್ಪಾಯಿ ಬೆಳೆಯು ಮೂರರಿಂದ ನಾಲ್ಕು ತಿಂಗಳು ಆಗಿದ್ದು ಹೂವು ಮತ್ತು ಕಾಯಿ ಆಗುತ್ತಿದ್ದು ಈ ಅಡಿಕೆ ಯಲ್ಲಿ ಪಪ್ಪಾಯಿ ಬೆಳೆಯ ಬಗ್ಗೆ ನಾಲ್ಕು ದಿಕ್ಕಿನಲ್ಲಿ ಏಳೂವರೆ ಅಡಿಗೊಂದು ಅಡಿಕೆ ಗಿಡ ಹಾಕಿಕೊಂಡಿದ್ದು ಅಡಿಕೆಯ ಪಕ್ಕ ಪಶ್ಚಿಮ ದಿಕ್ಕಿಗೆ ಒಂದುವರೆಯಿಂದ ಎರಡು ಅಡಿಗೊಂದು ಪಪ್ಪಾಯ ಸಸಿಯನ್ನು ನಾಟಿ ಮಾಡಿದ್ದು ಪಪ್ಪಾಯ ತಳಿ ಪಪ್ಪಾಯಿ ನಾಟಿ ಮಾಡುವ ವಿಧಾನ ಪಪ್ಪಾಯ ಬೆಳವಣಿಗೆ ಅಂತ. ಹನಿ ನೀರಾವರಿ ಪದ್ಧತಿಯ ವ್ಯವಸ್ಥೆ ಕಾಲಕಾಲಕ್ಕೆ ಗೊಬ್ಬರ ಔಷಧಿ ಪೋಷಣೆ ಅಡಕ್ಕೆ ಬೆಳೆ ಬಗ್ಗೆ ಪಂದ್ರಾ ನಂಬರ್ ಪಪ್ಪಾಯಿ ಬೆಳೆಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿರುತ್ತಾರೆ ಧನ್ಯವಾದಗಳು ಯುವ ರೈತ ಕಾರ್ತಿಕ್ ತೊಡರನಾಳ ಗ್ರಾಮ ತಾಳ್ಯ ಹೋಬಳಿ ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ☎️ 7259274210 ಕರೇ ಮಾಡುವ ಸಮಯ 7.30 pm to 8.30pm Hello friends, in this video, a young farmer named Karthik from. talya Hobali Todranal village, Chitradurga district, Holalkere taluk, is growing Pandara number papaya variety as an intercrop in a one and a half year old arecanut. This papaya crop takes three to four months to produce flowers and nuts. Planted one and a half to two feet of papaya sapling next to the nut in west direction Papaya variety Papaya planting method Papaya growth Drip irrigation system Time to time Fertilizer Medicine Nutrition Adike crop Panndra 15 number has given good information about papaya crop Thank you Young Farmer Karthik Todranal Village Talya Hobli Holalkere Taluk Chitradurga District whatsapp channel link https://whatsapp.com/channel/0029Va4a... Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing." ಹೊಣೆ ಹರಿವು - ಬದುಕು ಬೇಸಾಯ ಸಂದೀಪ್ ಯೂಟ್ಯೂಬ್ ಚಾನೆಲ್ ನಲ್ಲಿ ಬರುವ ರೈತರ ಸಂದರ್ಶನಗಳು ರೈತರ ಅನುಭವ ಆಧರಿಸುತ್ತದೆ ಆದರೂ ಕೃಷಿಯಲ್ಲಿ ಸ್ಥಳೀಯ ಪರಿಸರ ಮಣ್ಣು ತಳಿ ಬೆಳೆ ಅವಮಾನ ಮಾರುಕಟ್ಟೆಯ ದರ ಕೃಷಿ ಪದ್ಧತಿ ಅವಲಂಬಿಸಿ ಪರಿಣಾಮ ವ್ಯತ್ಯಾಸವಾಗಬಹುದು ಹಾಗಾಗಿ ರೈತರ ಮಿತ್ರರು ಈ ವಿಡಿಯೋ ಚಿತ್ರೀಕರಣದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯರು ಅನುಭವಿಗಳು ರೈತರು ಕೃಷಿ ತಜ್ಞರು ಮಾರ್ಗದರ್ಶನ ಪಡೆಯುವುದು ಕಡ್ಡಾಯ ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬದುಕು ಬೇಸಯ ಸಂದೀಪ್ ಯುಟ್ಯೂಬ್ ಚಾನೆಲ್ ಹೊಣೆಯಲ್ಲ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ ಪಂದ್ರಾ ನಂಬರ್ ಪಪ್ಪಾಯ 👇 ಮೊಬೈಲ್ ಮೋಟಾರ್ ಸ್ಟಾರ್ಟರ್ | Mobile motor starter information in kannada.mobile motor pump controller    • ಮೊಬೈಲ್ ಮೋಟಾರ್ ಸ್ಟಾರ್ಟರ್ | Mobile motor sta...   key wards papaya papaya seeds papaya plant papaya tree papaya fruites papaya leaf papaya leves papaya benefits papaua health benefits papaya rate papaya price papaya market pandra number papaya 15 number papaya papaya crop papaya farming papaya cultivation papaya agriculture papaya plantiation best verity papaya high held verity papaya red ledy papaya knowni seeds papaya pandra number papaya 15 number variety papaya 15 number papaya seeds adike arecanut farming papaya farming kannada papaya farming in karnataka papaya crop papaya juice papaya recipe pappaya leaf papaya face pack papaya for dengu fever papaya tablets papaya tablet papaya face pack for glowing skin papaya farming in karnataka papaya farming profit per acre papaya farming in india papaya cultivation in kannada papaya crop cultivation papaya crop in kannada krushi kannada youtube chanale agriculture kannada farming in kannada agriculture in kannada farming kannada agriculture business kannada farming in karnataka farming kannada krushi kannada vegetable farming kannada coriander farming in kannada farming business kannada flower farming kannada vegitable farming kannada samagra krushi paddati samagra krushi kannada agri agricrops agrilife agritech agriculture kannada video drip irrigation system agriculture agriculture kannada agriculture farming kannada agriculture farming in kannada agriculture in kannada kannada agriculture vegetable farming vegetable farming kannada vegetable farming in kannada farming in karnataka agriculture farming agriculture farming technology agriculture farming kannada agriculture business in kannada agriculture business kannada agriculture business agriculture business ideas baduku besaya chitradurga agriculture chitradurga video chitradurga krushi video papaya cultivation in kannada papya farming in kannada #papaya #arecanut #badukubesayasandeep #farminginkannada #krushikannada #agriculturekannada #adikethota #pandranumberpapaya #15numbervarietypapaya #papaya health #agriculture #papayahealthbenifits #adike #agriculture #badukubesaya