Перейти к содержимому

🇬🇧UKನಲ್ಲಿ ಗಣೇಶ ವಿಸರ್ಜನೆ ಹೇಗೆ ಮಾಡ್ತಾರೆ ಗೊತ್ತಾ?😍🙏part 1 |kannada vlog | Versatile vishuu

Versatile Vishu

0:00 / 0:00

🇬🇧UKನಲ್ಲಿ ಗಣೇಶ ವಿಸರ್ಜನೆ ಹೇಗೆ ಮಾಡ್ತಾರೆ ಗೊತ್ತಾ?😍🙏part 1 |kannada vlog | Versatile vishuu

262 просмотра · 11 дней назад
Versatile Vishu
336 подписчиков
262 просмотра · 11 дней назад
🇬🇧🙏 UKನಲ್ಲಿ ಗಣೇಶ ವಿಸರ್ಜನೆ ಹೇಗೆ ಮಾಡ್ತಾರೆ ಗೊತ್ತಾ?😍🐘 ನಮ್ಮ ಭಾರತದಲ್ಲಿ ಅದ್ಧೂರಿಯಾಗಿ ನಡೆಯುವ ಗಣೇಶ ವಿಸರ್ಜನೆಯನ್ನು UK 🇬🇧ನಲ್ಲಿ ಹೇಗೆ ಮಾಡ್ತಾರೆ? 😱🙏 ಇಲ್ಲೂ ಇಷ್ಟೊಂದು ಜನ ಸೇರಿ, ದೊಡ್ಡ ದೊಡ್ಡ ಗಣೇಶ ಮೂರ್ತಿಗಳೊಂದಿಗೆ, ಡ್ಯಾನ್ಸ್ 💃🕺, ಸಂಭ್ರಮ 🎉 ಮತ್ತು ಭಕ್ತಿಯಿಂದ ಗಣೇಶ ವಿಸರ್ಜನೆ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಿತ್ತಾ? 😍 ಈ ವಿಡಿಯೋದಲ್ಲಿ UK 🇬🇧ನಲ್ಲಿ ನಡೆದ Ganesh Visarjanನ ಅದ್ಭುತ ಕ್ಷಣಗಳನ್ನು ನಿಮ್ಮ ಜೊತೆ share ಮಾಡಿದ್ದೇನೆ. 🐘🙏❤️ 😱 ಎಷ್ಟೊಂದು ಜನ ಬಂದಿದ್ರು ಗಣೇಶ ವಿಸರ್ಜನೆ ಮಾಡೋಕೆ! 🎶 ಡ್ಯಾನ್ಸ್ & ಸಂಭ್ರಮ 🐘 ದೊಡ್ಡ ದೊಡ್ಡ ಗಣೇಶ ಮೂರ್ತಿಗಳು 🌊 ಗಣೇಶ ವಿಸರ್ಜನೆಯ ಅದ್ಭುತ ದೃಶ್ಯಗಳು 🇬🇧 UKನಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಅದ್ಭುತ ಆಚರಣೆ ವಿಡಿಯೋವನ್ನು ಕೊನೆಯವರೆಗೂ ನೋಡಿ ❤️ ಇಷ್ಟವಾದರೆ Like 👍 | Share 🔄 | Subscribe ❤️ ಮಾಡಿ. ನಿಮ್ಮ favourite moment ಯಾವುದು ಎಂದು Comment ಮಾಡಿ! 👇😍 #GaneshVisarjan #GaneshChaturthi #GaneshHabba #Ganesha #UKGaneshVisarjan #GaneshFestival #UKIndianCommunity #KannadaVlog #KannadaYouTuber #UKVlog #IndianCulture #GanapatiBappaMorya #GaneshImmersion #KannadaVlogger #ukkannadadollinapada