Перейти к содержимому

🔴Live|ಬುಧವಾರ ತಪ್ಪದೇ ಕೇಳಿ ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿ|ಶ್ರೀ ಕೃಷ್ಣನ 108 ನಾಮಗಳು🙏|Krishna Ashotthara |

Bhakthi Taranga

0:00 / 0:00

🔴Live|ಬುಧವಾರ ತಪ್ಪದೇ ಕೇಳಿ ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿ|ಶ್ರೀ ಕೃಷ್ಣನ 108 ನಾಮಗಳು🙏|Krishna Ashotthara |

122 просмотра · Трансляция закончилась 19 часов назад
Bhakthi Taranga
27,9 тыс. подписчиков
122 просмотра · Трансляция закончилась 19 часов назад
🙏 ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿ 🙏🦚 ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ 🦚 #srikrishnajanmastami #janmashtami2026 #krishnamantra #srikrishnajanmastami #iskcon #udupikrishna #live #mantra #SriKrishna #KrishnaAshtottara #kannadadevotionalsongs #lordkrishna #108NamesOfKrishna #krishnabhajan #bhaktigeethegalu #krishnamantra #dailydevotional ಓಂ ಕೃಷ್ಣಾಯ ನಮಃ ಓಂ ಕಮಲಾನಾಥಾಯ ನಮಃ ಓಂ ವಾಸುದೇವಾಯ ನಮಃ ಓಂ ಸನಾತನಾಯ ನಮಃ ಓಂ ವಸುದೇವಾತ್ಮಜಾಯ ನಮಃ ಓಂ ಪುಣ್ಯಾಯ ನಮಃ ಓಂ ಲೀಲಾಮಾನುಷ ವಿಗ್ರಹಾಯ ನಮಃ ಓಂ ಶ್ರೀವತ್ಸ ಕೌಸ್ತುಭಧರಾಯ ನಮಃ ಓಂ ಯಶೋದಾವತ್ಸಲಾಯ ನಮಃ ಓಂ ಹರಯೇ ನಮಃ ॥ 10 ॥ ಓಂ ಚತುರ್ಭುಜಾತ್ತ ಚಕ್ರಾಸಿಗದಾ ಶಂಖಾಂದ್ಯುದಾಯುಧಾಯ ನಮಃ ಓಂ ದೇವಕೀನಂದನಾಯ ನಮಃ ಓಂ ಶ್ರೀಶಾಯ ನಮಃ ಓಂ ನಂದಗೋಪ ಪ್ರಿಯಾತ್ಮಜಾಯ ನಮಃ ಓಂ ಯಮುನಾ ವೇಗಸಂಹಾರಿಣೇ ನಮಃ ಓಂ ಬಲಭದ್ರ ಪ್ರಿಯಾನುಜಾಯ ನಮಃ ಓಂ ಪೂತನಾ ಜೀವಿತಹರಾಯ ನಮಃ ಓಂ ಶಕಟಾಸುರ ಭಂಜನಾಯ ನಮಃ ಓಂ ನಂದವ್ರಜ ಜನಾನಂದಿನೇ ನಮಃ ಓಂ ಸಚ್ಚಿದಾನಂದ ವಿಗ್ರಹಾಯ ನಮಃ ॥ 20 ॥ ಓಂ ನವನೀತ ವಿಲಿಪ್ತಾಂಗಾಯ ನಮಃ ಓಂ ನವನೀತ ನಟಾಯ ನಮಃ ಓಂ ಅನಘಾಯ ನಮಃ ಓಂ ನವನೀತ ನವಾಹಾರಾಯ ನಮಃ ಓಂ ಮುಚುಕುಂದ ಪ್ರಸಾದಕಾಯ ನಮಃ ಓಂ ಷೋಡಶಸ್ತ್ರೀ ಸಹಸ್ರೇಶಾಯ ನಮಃ ಓಂ ತ್ರಿಭಂಗಿ ಮಧುರಾಕೃತಯೇ ನಮಃ ಓಂ ಶುಕವಾಗ ಮೃತಾಬ್ಧೀಂದವೇ ನಮಃ ಓಂ ಗೋವಿಂದಾಯ ನಮಃ ಓಂ ಯೋಗಿನಾಂ ಪತಯೇ ನಮಃ ॥ 30 ॥ ಓಂ ವತ್ಸವಾಟಚರಾಯ ನಮಃ [ವತ್ಸವಾದಹರಾಯ] ಓಂ ಅನಂತಾಯ ನಮಃ ಓಂ ದೇನುಕಾಸುರ ಭಂಜನಾಯ ನಮಃ ಓಂ ತೃಣೀಕೃತ ತೃಣಾವರ್ತಾಯ ನಮಃ ಓಂ ಯಮಳಾರ್ಜುನ ಭಂಜನಾಯ ನಮಃ ಓಂ ಉತ್ತಾಲತಾಲಭೇತ್ರೇ ನಮಃ ಓಂ ತಮಾಲ ಶ್ಯಾಮಲಾಕೃತಯೇ ನಮಃ ಓಂ ಗೋಪಗೋಪೀಶ್ವರಾಯ ನಮಃ ಓಂ ಯೋಗಿನೇ ನಮಃ ಓಂ ಕೋಟಿಸೂರ್ಯ ಸಮಪ್ರಭಾಯ ನಮಃ ॥ 40 ॥ ಓಂ ಇಲಾಪತಯೇ ನಮಃ ಓಂ ಪರಸ್ಮೈ ಜ್ಯೋತಿಷೇ ನಮಃ ಓಂ ಯಾದವೇಂದ್ರಾಯ ನಮಃ ಓಂ ಯದೂದ್ವಹಾಯ ನಮಃ ಓಂ ವನಮಾಲಿನೇ ನಮಃ ಓಂ ಪೀತವಾಸಸೇ ನಮಃ ಓಂ ಪಾರಿಜಾತಾಪಹಾರಕಾಯ ನಮಃ ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ ಓಂ ಗೋಪಾಲಾಯ ನಮಃ ಓಂ ಸರ್ವಪಾಲಕಾಯ ನಮಃ ॥ 50 ॥ ಓಂ ಅಜಾಯ ನಮಃ ಓಂ ನಿರಂಜನಾಯ ನಮಃ ಓಂ ಕಾಮಜನಕಾಯ ನಮಃ ಓಂ ಕಂಜಲೋಚನಾಯ ನಮಃ ಓಂ ಮಧುಘ್ನೇ ನಮಃ ಓಂ ಮಧುರಾನಾಥಾಯ ನಮಃ ಓಂ ದ್ವಾರಕಾನಾಯಕಾಯ ನಮಃ ಓಂ ಬಲಿನೇ ನಮಃ ಓಂ ವೃಂದಾವನಾಂತ ಸಂಚಾರಿಣೇ ನಮಃ ಓಂ ತುಲಸೀದಾಮ ಭೂಷಣಾಯ ನಮಃ ॥ 60 ॥ ಓಂ ಶ್ಯಮಂತಕ ಮಣೇರ್ಹರ್ತ್ರೇ ನಮಃ ಓಂ ನರನಾರಾಯಣಾತ್ಮಕಾಯ ನಮಃ ಓಂ ಕುಬ್ಜಾಕೃಷ್ಣಾಂಬರಧರಾಯ ನಮಃ ಓಂ ಮಾಯಿನೇ ನಮಃ ಓಂ ಪರಮಪೂರುಷಾಯ ನಮಃ ಓಂ ಮುಷ್ಟಿಕಾಸುರ ಚಾಣೂರ ಮಲ್ಲಯುದ್ಧ ವಿಶಾರದಾಯ ನಮಃ ಓಂ ಸಂಸಾರವೈರಿಣೇ ನಮಃ ಓಂ ಕಂಸಾರಯೇ ನಮಃ ಓಂ ಮುರಾರಯೇ ನಮಃ ಓಂ ನರಕಾಂತಕಾಯ ನಮಃ ॥ 70 ॥ ಓಂ ಅನಾದಿ ಬ್ರಹ್ಮಚಾರಿಣೇ ನಮಃ ಓಂ ಕೃಷ್ಣಾವ್ಯಸನ ಕರ್ಶಕಾಯ ನಮಃ ಓಂ ಶಿಶುಪಾಲ ಶಿರಶ್ಛೇತ್ರೇ ನಮಃ ಓಂ ದುರ್ಯೋಧನ ಕುಲಾಂತಕಾಯ ನಮಃ ಓಂ ವಿದುರಾಕ್ರೂರ ವರದಾಯ ನಮಃ ಓಂ ವಿಶ್ವರೂಪ ಪ್ರದರ್ಶಕಾಯ ನಮಃ ಓಂ ಸತ್ಯವಾಚೇ ನಮಃ ಓಂ ಸತ್ಯ ಸಂಕಲ್ಪಾಯ ನಮಃ ಓಂ ಸತ್ಯಭಾಮಾರತಾಯ ನಮಃ ಓಂ ಜಯಿನೇ ನಮಃ ॥ 80 ॥ ಓಂ ಸುಭದ್ರಾ ಪೂರ್ವಜಾಯ ನಮಃ ಓಂ ಜಿಷ್ಣವೇ ನಮಃ ಓಂ ಭೀಷ್ಮಮುಕ್ತಿ ಪ್ರದಾಯಕಾಯ ನಮಃ ಓಂ ಜಗದ್ಗುರವೇ ನಮಃ ಓಂ ಜಗನ್ನಾಥಾಯ ನಮಃ ಓಂ ವೇಣುನಾದ ವಿಶಾರದಾಯ ನಮಃ ಓಂ ವೃಷಭಾಸುರ ವಿಧ್ವಂಸಿನೇ ನಮಃ ಓಂ ಬಾಣಾಸುರ ಕರಾಂತಕಾಯ ನಮಃ ಓಂ ಯುಧಿಷ್ಠಿರ ಪ್ರತಿಷ್ಠಾತ್ರೇ ನಮಃ ಓಂ ಬರ್ಹಿಬರ್ಹಾವತಂಸಕಾಯ ನಮಃ ॥ 90 ॥ ಓಂ ಪಾರ್ಥಸಾರಥಯೇ ನಮಃ ಓಂ ಅವ್ಯಕ್ತಾಯ ನಮಃ ಓಂ ಗೀತಾಮೃತ ಮಹೋದಧಯೇ ನಮಃ ಓಂ ಕಾಳೀಯ ಫಣಿಮಾಣಿಕ್ಯ ರಂಜಿತ ಶ್ರೀಪದಾಂಬುಜಾಯ ನಮಃ ಓಂ ದಾಮೋದರಾಯ ನಮಃ ಓಂ ಯಜ್ಞ್ನಭೋಕ್ರ್ತೇ ನಮಃ ಓಂ ದಾನವೇಂದ್ರ ವಿನಾಶಕಾಯ ನಮಃ ಓಂ ನಾರಾಯಣಾಯ ನಮಃ ಓಂ ಪರಸ್ಮೈ ಬ್ರಹ್ಮಣೇ ನಮಃ ಓಂ ಪನ್ನಗಾಶನ ವಾಹನಾಯ ನಮಃ ॥ 100 ॥ ಓಂ ಜಲಕ್ರೀಡಾಸಮಾಸಕ್ತ ಗೋಪೀವಸ್ತ್ರಾಪಹಾರಕಾಯ ನಮಃ ಓಂ ಪುಣ್ಯಶ್ಲೋಕಾಯ ನಮಃ ಓಂ ತೀರ್ಥಪಾದಾಯ ನಮಃ ಓಂ ವೇದವೇದ್ಯಾಯ ನಮಃ ಓಂ ದಯಾನಿಧಯೇ ನಮಃ ಓಂ ಸರ್ವತೀರ್ಥಾತ್ಮಕಾಯ ನಮಃ ಓಂ ಸರ್ವಗ್ರಹರೂಪಿಣೇ ನಮಃ ಓಂ ಪರಾತ್ಪರಾಯ ನಮಃ ॥ 108 ॥ ಶ್ರೀಕೃಷ್ಣನ 108 ಪವಿತ್ರ ನಾಮಗಳನ್ನು ಭಕ್ತಿಯಿಂದ ಕೇಳಿ ಮತ್ತು ಸ್ಮರಿಸಿ. 🪷 ಈ **ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿ**ಯಲ್ಲಿ ಶ್ರೀಕೃಷ್ಣನ ವಿವಿಧ ದಿವ್ಯ ನಾಮಗಳು, ಗುಣಗಳು ಮತ್ತು ಲೀಲೆಗಳನ್ನು ಸ್ಮರಿಸಲಾಗುತ್ತದೆ. 🌸 ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಭಕ್ತಿಯಿಂದ ಕೇಳಿ 🌸 ಶ್ರೀಕೃಷ್ಣನ ನಾಮಸ್ಮರಣೆಯಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ 🌸 ಕುಟುಂಬದವರೊಂದಿಗೆ ಭಕ್ತಿಯಿಂದ ಆಲಿಸಿ 🌸 ಕೃಷ್ಣ ಭಕ್ತರಿಗೆ ಈ ವಿಡಿಯೋವನ್ನು Share ಮಾಡಿ 💙 **ರಾಧೇ ರಾಧೇ 🙏 ಜೈ ಶ್ರೀ ಕೃಷ್ಣ 🙏 ಹರೇ ಕೃಷ್ಣ 🙏** ವಿಡಿಯೋ ಇಷ್ಟವಾದರೆ ❤️ Like ಮಾಡಿ 🔔 Channel Subscribe ಮಾಡಿ 📲 ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ. 🙏 ಶ್ರೀಕೃಷ್ಣನ ಕೃಪೆ ಎಲ್ಲರ ಮೇಲೂ ಇರಲಿ 🙏 #ಶ್ರೀಕೃಷ್ಣ #ಕೃಷ್ಣ #ಕೃಷ್ಣಅಷ್ಟೋತ್ತರ #ಶತನಾಮಾವಳಿ #ಕೃಷ್ಣನಾಮಾವಳಿ #ಶ್ರೀಕೃಷ್ಣಜನ್ಮಾಷ್ಟಮಿ #ಜನ್ಮಾಷ್ಟಮಿ #ಕೃಷ್ಣಭಕ್ತಿ #ಕೃಷ್ಣಮಂತ್ರ #ಕೃಷ್ಣನಾಮಸ್ಮರಣೆ #ಜೈಶ್ರೀಕೃಷ್ಣ #ರಾಧೇಕೃಷ್ಣ #ಗೋವಿಂದ #ಗೋಪಾಲ #ದಾಮೋದರ #ವಾಸುದೇವ #ಹರೇಕೃಷ್ಣ #ಭಕ್ತಿ #ಭಕ್ತಿಗೀತೆ #ಕನ್ನಡಭಕ್ತಿ #ಕನ್ನಡದೇವotional #KannadaDevotional #Krishna #LordKrishna #KrishnaAshtottara #Krishna108Names #KrishnaMantra #Janmashtami #KrishnaBhakti #HareKrishna #RadheRadhe Produced by - P KiranSagar Licensee: Bhakthi Taranga- ©️ & ©️ 2024: All Right Reserved. For Collaboration Please feel free to reach us on: Call: +919901244314 WhatsApp: +919901244314 Email: bhakthitaranga@gmail.com Facebook Page: