Перейти к содержимому

10 Best,ತೂಕ ಕಡಿಮೆ ಮಾಡೋ ಆಹಾರಗಳು🤷‍♀️ ಅವುಗಳ 10 Best ಗುಣಗಳು 👍

Anugraha Ayur Hospital

0:00 / 0:00

10 Best,ತೂಕ ಕಡಿಮೆ ಮಾಡೋ ಆಹಾರಗಳು🤷‍♀️ ಅವುಗಳ 10 Best ಗುಣಗಳು 👍

50 853 просмотра · 10 дней назад
Anugraha Ayur Hospital
67,2 тыс. подписчиков
50 853 просмотра · 10 дней назад
10 Best,ತೂಕ ಕಡಿಮೆ ಮಾಡೋ ಆಹಾರಗಳು🤷‍♀️ ಅವುಗಳಿಗಿರಬೇಕಾದ 10 Best ಗುಣಗಳು 👍 ತೂಕ ಇಳಿಸಿಕೊಳ್ಳಲು ಯಾವ ಆಹಾರಗಳು ನಿಜವಾಗಿಯೂ ಸಹಾಯ ಮಾಡುತ್ತವೆ? 🤔 ತೂಕ ಇಳಿಸುವ ಆಹಾರ ಎಂದರೆ ಕೇವಲ ಕಡಿಮೆ ಕ್ಯಾಲೊರಿ ಇರುವ ಆಹಾರವಲ್ಲ. ಆ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್, ಉತ್ತಮ ಪೋಷಕಾಂಶಗಳು, ಕಡಿಮೆ energy density, ಉತ್ತಮ TEF, ಹೆಚ್ಚು ತೃಪ್ತಿ (satiety) ಮುಂತಾದ ಗುಣಗಳಿರುವುದು ಮುಖ್ಯ. ಈ ವಿಡಿಯೋದಲ್ಲಿ ತೂಕ ಇಳಿಕೆಗೆ ಸಹಾಯ ಮಾಡುವ 10 ಅತ್ಯುತ್ತಮ ಆಹಾರಗಳು ಮತ್ತು ಅವುಗಳಲ್ಲಿರಬೇಕಾದ 10 ಪ್ರಮುಖ ವೈಜ್ಞಾನಿಕ ಗುಣಗಳನ್ನು ಸರಳವಾಗಿ ವಿವರಿಸಿದ್ದೇನೆ. ಈ ಆಹಾರಗಳು ಹೇಗೆ: ✅ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚಿಸುತ್ತವೆ ✅ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ✅ Protein & Fiber ಮೂಲಕ satiety ಹೆಚ್ಚಿಸುತ್ತವೆ ✅ ಆಹಾರದ Thermic Effect (TEF) ಗೆ ಸಹಾಯ ಮಾಡುತ್ತವೆ ✅ ಒಟ್ಟಾರೆ calorie intake ನಿಯಂತ್ರಿಸಲು ಸಹಾಯ ಮಾಡುತ್ತವೆ ⚠️ ಯಾವುದೇ ಒಂದು ಆಹಾರ ಮಾತ್ರ ತೂಕವನ್ನು ಕರಗಿಸುವುದಿಲ್ಲ. ಸಮತೋಲಿತ ಆಹಾರ + calorie control + regular physical activity + ಉತ್ತಮ ನಿದ್ರೆ — ಇವೆಲ್ಲವೂ ಆರೋಗ್ಯಕರ weight lossಗೆ ಮುಖ್ಯ. ವಿಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ. #WeightLoss #WeightReduction #FatLoss #WeightLossFoods #HealthyEating #FatMetabolism #HighProtein #HighFiber #Satiety #TEF #CalorieDeficit #HealthyWeightLoss #WeightLossTips #KannadaHealth #Kannada #ತೂಕಇಳಿಕೆ #ತೂಕಇಳಿಸುವಆಹಾರ #ಆರೋಗ್ಯಕರಆಹಾರ #Ayurveda #AyurvedaKannada #video #videos #videoshort #videoviral #viral #viralvideo #viralshorts #viralvideos #viralnews #weightlossjourney #weightloss weight loss foods best foods for weight loss 10 weight loss foods fat loss foods foods for fat metabolism weight reduction foods healthy weight loss weight loss diet high protein foods high fiber foods satiety foods thermic effect of food TEF calorie deficit metabolism boosting foods healthy diet for weight loss weight loss tips Kannada, weight loss Kannada ತೂಕ ಇಳಿಸುವ ಆಹಾರ ತೂಕ ಕಡಿಮೆ ಮಾಡುವ ಆಹಾರ ತೂಕ ಇಳಿಕೆ ತೂಕ ಇಳಿಸಿಕೊಳ್ಳುವುದು ಕೊಬ್ಬು ಕರಗಿಸುವ ಆಹಾರ fat metabolism Kannada ಆರೋಗ್ಯಕರ ತೂಕ ಇಳಿಕೆ Ayurveda weight loss Ayurvedic weight loss ಆಹಾರ ಮತ್ತು ತೂಕ ಇಳಿಕೆ