ಇರಾನ್ನ ಹೊಸ 'ರಕ್ಷಾ ಕವಚ': ಯಾರು ಈ ಇಬ್ರಾಹಿಂ ಜುಲ್ಫಿಕರ್? | SANMARGA NEWS
Sanmarga News
0:00 / 0:00
ಇರಾನ್ನ ಹೊಸ 'ರಕ್ಷಾ ಕವಚ': ಯಾರು ಈ ಇಬ್ರಾಹಿಂ ಜುಲ್ಫಿಕರ್? | SANMARGA NEWS
4 798 просмотров · 7 мес. назад
Sanmarga News
235 тыс. подписчиков
4 798 просмотров · 7 мес. назад
#sanmarganews #kannadanews #ebrahim #zolfaghari #iran ಇಡೀ ವಿಶ್ವವೇ ಈಗ ಇರಾನ್, ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದತ್ತ ಕಣ್ಣಿಟ್ಟಿದೆ. ಒಂದು ಕಡೆ ಇಸ್ರೇಲ್ ಮತ್ತು ಅಮೆರಿಕಾದ ಭೀಕರ ದಾಳಿಗಳು ಇರಾನ್ನ ಸುಪ್ರೀಂ ಲೀಡರ್ ಅಲಿ ಖಾಮಿನೈ ಸೇರಿದಂತೆ ಪ್ರಮುಖ ನಾಯಕರನ್ನೇ ಗುರಿಯಾಗಿಸಿಕೊಂಡಿವೆ. ಇಷ್ಟೆಲ್ಲಾ ಒತ್ತಡದ ನಡುವೆಯೂ ಇರಾನ್ ಮಣಿಯುತ್ತಿಲ್ಲ. ಆದರೆ, ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಇರಾನ್ನ ರಣಾಂಗಣಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಒಬ್ಬ ಯುವ ನಾಯಕ! ಅವರೇ ಇಬ್ರಾಹಿಂ ಜುಲ್ಫಿಕರ್.