Перейти к содержимому

Yesuve Nin Preethi Shashvatha #Kannada Worship Song 2020|#BroRobin #Gospel_Basket #Yadah_Productions

Word To World Ministries - Bangalore

0:00 / 0:00

Yesuve Nin Preethi Shashvatha #Kannada Worship Song 2020|#BroRobin #Gospel_Basket #Yadah_Productions

37 490 просмотров · 5 лет назад
Word To World Ministries - Bangalore
12,5 тыс. подписчиков
37 490 просмотров · 5 лет назад
God's Grace Prayer Hall Presents Yesuve Nin Preethi Shashvatha #Kannada_Worship _Song _2020 Lyrics ,Tune ,Composed & Sung By : #BroRobin Special Featuring : Sis Ruby , Bro Simon Music Produced At : #Gospel_Basket Video Produced At : #Yadah_Productions Cinematography : #LR_Directions Story And Screenplay : #Pastor_Praveen _YNY #Kannada #KannadaWorshipSongs2020 #BroRobin ಕಡು ಕೆಂಪಾದ ನನ್ನ ಪಾಪವ ಹಿಮದಂತೆ ಬಿಳುಪಾಗಿ ಮಾಡಿದೆ ಆಕಾಶದಷ್ಟು ಉನ್ನತವಾದ ಕೃಪೆಯ ನೀ ನನಗೆ ನೀಡಿದೆ ಯೇಸುವೇ ನಿನ್ ಪ್ರೀತಿ ಶಾಶ್ವತ ಯೇಸುವೇ ನಿನ್ನ ಕೃಪೆಗೆ ಕೊನೆಯಿಲ್ಲ ನನ್ನಿಂದ ನನ್ನ ಪಾಪಾವ ಪರಿಹರಿಸಲು ಸಾದ್ಯವಿಲ್ಲ ನನ್ನ ಪರಿಹಾರಕ ಯೇಸು ನನ್ನ ಪರಿಪಾಲಕ ಯೇಸು ನನ್ ಪ್ರಿಯ ತಂದೆಯೇ ಯೇಸುವೇ ನಾ ಮಾಡಿದ ದೋಷವನ್ನು ಗೋಚರ ಪಡಿಸದೇ ಗುಪ್ತ ಮಾಡಿದ ನನ್ನ ನಂಬಿಗಸ್ತನೆ ನನ್ನ ನಂಬಿಗಸ್ತ ಯೇಸು ನಂಬಿಕೆ ಯೋಗ್ಯ ಯೇಸು ನನ್ ಪ್ರಿಯ ತಂದೆಯೇ ಯೇಸುವೇ