Перейти к содержимому

Raichur Drought Crisis | ರಾಯಚೂರಿನಲ್ಲಿ ಬರದ ಭೀಕರತೆ! | ಶೇ.98ರಷ್ಟು ಬೆಳೆ ನಾಶ ಎಂದ ಡಿಸಿಎಂ ಪರಮೇಶ್ವರ್

Asianet Suvarna News

0:00 / 0:00

Raichur Drought Crisis | ರಾಯಚೂರಿನಲ್ಲಿ ಬರದ ಭೀಕರತೆ! | ಶೇ.98ರಷ್ಟು ಬೆಳೆ ನಾಶ ಎಂದ ಡಿಸಿಎಂ ಪರಮೇಶ್ವರ್

16 845 просмотров · 16 ч назад
Asianet Suvarna News
5,66 млн подписчиков
16 845 просмотров · 16 ч назад
ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಡಿಸಿಎಂ ಡಾ. ಜಿ. ಪರಮೇಶ್ವರ್, ಸಿಂಧನೂರು ಮತ್ತು ಲಿಂಗಸೂಗೂರು ತಾಲೂಕುಗಳಲ್ಲಿ ತೊಗರಿ ಬೆಳೆ ಸೇರಿದಂತೆ ಕೃಷಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಈ ಭಾಗದಲ್ಲಿ ಶೇ.98ರಷ್ಟು ಬೆಳೆ ನಾಶವಾಗಿದೆ ಎಂದು ಅವರು ಹೇಳಿದ್ದಾರೆ. ಮಳೆ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಸಮಸ್ಯೆ ಕುರಿತು ಡಿಸಿಎಂ ಕಳವಳ ವ್ಯಕ್ತಪಡಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #Raichur #RaichurDrought #RaichurFarmers #GParameshwara #Parameshwara #RaichurNews #DroughtKarnataka #KarnatakaFarmers #FarmerCompensation #CropLoss #TurCrop #Sindhanur #Lingasugur #FarmerLoanWaiver #DrinkingWater #FodderCrisis #KarnatakaNews #KannadaNews #BreakingNews #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews