ಹಾಲಿನ ದರ ಏರಿಕೆ ಬೆನ್ನಲ್ಲೆ ಹೋಟೆಲ್ನಲ್ಲಿ ಕಾಫಿ, ಟೀ ದರ ಗಗನಕ್ಕೇರಿದೆ, ಸರ್ಕಾರ ನಿರ್ಧಾರ ಹಿಂಪಡೆಯಲಿ
Vijay Karnataka | ವಿಜಯ ಕರ್ನಾಟಕ
0:00 / 0:00
ಹಾಲಿನ ದರ ಏರಿಕೆ ಬೆನ್ನಲ್ಲೆ ಹೋಟೆಲ್ನಲ್ಲಿ ಕಾಫಿ, ಟೀ ದರ ಗಗನಕ್ಕೇರಿದೆ, ಸರ್ಕಾರ ನಿರ್ಧಾರ ಹಿಂಪಡೆಯಲಿ
24 068 просмотров · 19 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
24 068 просмотров · 19 ч назад
ಹೋಟೆಲ್ನಲ್ಲಿ ಕಾಫಿ ಟೀ ಬೆಲೆ ಹೆಚ್ಚಳ, ಇನ್ಮೇಲೆ ಕಾಫಿ ಬದಲು ನೀರು ಕುಡಿಬೇಕು ಅಷ್ಟೇ, ಸರ್ಕಾರಕ್ಕೆ ಜನರಿಂದ ಫುಲ್ ಕ್ಲಾಸ್! | Karnataka Milk Price Hike Effect: Hotel Coffee, Tea Cost More | People Express Anger
ಹಾಲಿನ ದರವನ್ನ ಪ್ರತಿ ಲೀಟರ್ಗೆ 8 ರೂ. ಏರಿಕೆ ಮಾಡಿ ಸರ್ಕಾರ ಆದೇಶ ಮಾಡಿದ್ದು, ಅದರ ಪರಿಣಾಮ ಹೋಟೆಲ್ಗಳ ಮೇಲೂ ತಟ್ಟಿದೆ. ಸಾರ್ವಜನಿಕರು ಪ್ರತಿನಿತ್ಯ ಸೇವಿಸೋ ಕಾಫಿ, ಟೀ ಬೆಲೆಯಲ್ಲೂ ಏರಿಕೆ ಮಾಡಿ ಬಹುದೊಡ್ಡ ಬಿಸಿ ಜನರಿಗೆ ತಟ್ಟಿದೆ. ಕಾಫಿ ಟೀ ಬೆಲೆಯಲ್ಲಿ ಅತ್ಯಧಿಕ ಏರಿಕೆಯಾಗಿದ್ದು ಪ್ರತಿ ಕಪ್ಗೆ 5 ರೂಪಾಯಿಗೂ ಅಧಿಕವಾಗಿ ಏರಿಕೆಯಾಗಿದೆ.
ಸರ್ಕಾರ ಹಾಲಿನ ದರವನ್ನ ಈ ರೀತಿ ಏರಿಕೆ ಮಾಡಿ ನಮ್ಮ ಮೇಲೆ ಅದರಲ್ಲೂ ಮಧ್ಯಮ ವರ್ಗದ ಮೇಲೂ ಭಾರಿ ಬರೆ ಎಳೆದಿದೆ. ಹೋಟೆಲ್ನಲ್ಲಿ ಕಾಫಿ ಕುಡಿಯಲು ಹಿಂದೆ ಮುಂದೆ ನೋಡೋ ಪರಿಸ್ಥಿತಿ ಎದುರಾಗಿದೆ ಎಂದು ಜನರು ಆಕ್ರೋಶವನ್ನ ಹೊರಹಾಕಿದ್ದಾರೆ. ಸರ್ಕಾರ ಈ ರೀತಿಯ ನಿರ್ಧಾರವನ್ನ ತೆಗೆದುಕೊಳ್ಳುವ ಮುಂಚಿತವಾಗಿ ಪರಿಶೀಲನೆ ಮಾಡಬೇಕಿತ್ತು. ರೈತರಿಗೆ ಸರ್ಕಾರ ಮುಖೇನಾ ಹಣ ತಲುಪಿಸೋ ಕೆಲಸ ಮಾಡಬೇಕಿತ್ತು. ಅದನ್ನ ಬಿಟ್ಟು ಈ ರೀತಿ ಬೆಲೆ ಏರಿಕೆ ಮಾಡಿ ಚೆಲ್ಲಾಟವಾಡಬಾರದು ಅಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಯಾವುದೇ ಸರ್ಕಾರವಿದ್ದರೂ ಕೂಡ ಜನರಿಂದ ಲೂಟಿ ಮಾಡುತ್ತದೆ. ಬೆಲೆ ಏರಿಕೆ ಈ ರೀತಿಯಲ್ಲಿ ಕೇಳಿರಲಿಲ್ಲ ಒಂದೇ ಬಾರಿ ಇಷ್ಟೊಂದು ದುಪಟ್ಟು ಏರಿಕೆ ಮಾಡಿ ಜನರನ್ನ ನರಕಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಇದೇ ವೇಳೆ ಹಾಲಿನ ದರ ಏರಿಕೆಯಿಂದ ಆಗಿರುವ ಎಫೆಕ್ಟ್ಗಳ ಬಗ್ಗೆ ವಿಜಯ ಕರ್ನಾಟಕ ಡಿಜಿಟಲ್ನೊಂದಿಗೆ ಜನರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
The Karnataka government's ₹8 per litre milk price hike has started affecting hotel customers, with coffee and tea prices also witnessing a significant increase. Several hotels have reportedly increased prices by more than ₹5 per cup, leaving regular customers upset.
In this Bengaluru vox pop, people share their reactions to the rising cost of everyday beverages. Many middle-class consumers express concerns over the additional financial burden and urge the government to reconsider its decision.
Watch the full video to know what Bengaluru residents think about the milk, coffee and tea price hike.
ಹಾಲಿನ ದರ ಏರಿಕೆ ಬೆನ್ನಲ್ಲೆ ಹೋಟೆಲ್ನಲ್ಲಿ ಕಾಫಿ, ಟೀ ದರ ಗಗನಕ್ಕೇರಿದೆ, ಸರ್ಕಾರ ನಿರ್ಧಾರ ಹಿಂಪಡೆಯಲಿ ಎಂದ ಜನರ ಒತ್ತಾಯ! | Karnataka Milk Price Hike: Hotel Coffee & Tea Prices Increased | Public Reaction | Bengaluru Vox Pop | #Karnataka #MilkPriceHike #CoffeePriceHike #TeaPriceHike #Bengaluru #VoxPop #PublicReaction #vijaykarnataka
00:00 - ಮುಖ್ಯಾಂಶಗಳು
00:40 - ಹಾಲು, ಕಾಫಿ, ಟೀ ಬೆಲೆ ಏರಿಕೆ
01:14 - ಸಾರ್ವಜನಿಕರ ಮೊದಲ ಪ್ರತಿಕ್ರಿಯೆ
02:17 - ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಅಭಿಪ್ರಾಯ
02:51 - ಬೆಲೆ ಏರಿಕೆ ವಿರುದ್ಧ ಆಕ್ರೋಶ
09:56 - ಮಹಿಳಾ ಗ್ರಾಹಕರ ಅನಿಸಿಕೆ
11:17 - ಹಾಲಿನ ಪೂರೈಕೆ, ದರದ ಲೆಕ್ಕಾಚಾರ
13:38 - ಮಧ್ಯಮ ವರ್ಗದ ಬಜೆಟ್ಗೆ ಹೊಡೆತ
16:09 - ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ
17:21 - ಮಕ್ಕಳ ಪೌಷ್ಟಿಕಾಂಶದ ಮೇಲೆ ಪರಿಣಾಮ
19:21 - ನೀಲಿ, ಕೆಂಪು ಪ್ಯಾಕೆಟ್ ಹಾಲಿನ ದರ
21:44 - ದರ ಏರಿಕೆ ಹಿಂಪಡೆಯಲು ಒತ್ತಾಯ
25:52 - ಕಾರ್ಮಿಕರು, ನೌಕರರ ಬದುಕಿನ ಮೇಲೆ ಪರಿಣಾಮ
27:26 - ಹೋಟೆಲ್ ಮಾಲೀಕರು, ಗ್ರಾಹಕರ ಸಮಸ್ಯೆ
28:38 - ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share