Перейти к содержимому

Sting Operation Twist : ಸ್ಟಿಂಗ್ ತನಿಖೆಗೆ ಹೊಸ ತಿರುವು.. ಮಹಿಳೆಯ ಉತ್ತರಗಳೇ ನಿರ್ಣಾಯಕ?

TV5 Kannada

0:00 / 0:00

Sting Operation Twist : ಸ್ಟಿಂಗ್ ತನಿಖೆಗೆ ಹೊಸ ತಿರುವು.. ಮಹಿಳೆಯ ಉತ್ತರಗಳೇ ನಿರ್ಣಾಯಕ?

22 091 просмотр · Трансляция закончилась 7 ч назад
TV5 Kannada
2,73 млн подписчиков
22 091 просмотр · Трансляция закончилась 7 ч назад
Sting Operation Twist : ಸ್ಟಿಂಗ್ ತನಿಖೆಗೆ ಹೊಸ ತಿರುವು.. ಮಹಿಳೆಯ ಉತ್ತರಗಳೇ ನಿರ್ಣಾಯಕ? | @tv5kannada ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಗುವ ಲಕ್ಷಣಗಳು ಗೋಚರಿಸಿವೆ. ವಿವಾದಾತ್ಮಕ ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆಯು ಸಿಸಿಬಿ (CCB) ಅಧಿಕಾರಿಗಳ ಮುಂದೆ ಹಾಜರಾಗಿ ತನ್ನ ಮಹತ್ವದ ಹೇಳಿಕೆಯನ್ನು ದಾಖಲಿಸಿದ್ದಾರೆ. ಅಂದು ಕೆಲವರು ಹೇಳಿಕೊಟ್ಟಂತೆ ಹಾಗೂ ವಿಡಿಯೋ ರೆಕಾರ್ಡ್ ಮಾಡುವವರ ಅಣತಿಯಂತೆ ತಾನು ಸುಳ್ಳು ಹೇಳಿಕೆ ನೀಡಿದ್ದಾಗಿ ಆಕೆ ಸ್ಪಷ್ಟಪಡಿಸಿದ್ದಾರೆ. ತಾವು ಅಸಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿಯೇ ಆಗಿಲ್ಲವೆಂದೂ ಮತ್ತು ಅವರು ತನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲವೆಂದೂ ಮಹಿಳೆ ತನಿಖಾಧಿಕಾರಿಗಳ ಮುಂದೆ ತಿಳಿಸಿದ್ದಾರೆ. ಈಗ ಸಿಸಿಬಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯು ಮುಂದಿನ ಹಂತದಲ್ಲಿ ಕೋರ್ಟ್‌ನಲ್ಲಿ ನೀಡುವ ಹೇಳಿಕೆಯೊಂದಿಗೆ ಸಂಪೂರ್ಣವಾಗಿ ತಾಳೆಯಾಗಬೇಕಿದೆ. ಒಮ್ಮೆ ನ್ಯಾಯಾಲಯದ ಮುಖೇನ ಅಧಿಕೃತವಾಗಿ ಈ ಹೇಳಿಕೆ ದಾಖಲಾದರೆ ಮಾತ್ರ ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಿಂದ ಸಂಪೂರ್ಣ ಕ್ಲೀನ್ ಚಿಟ್ ಸಿಗುವ ಸಾಧ್ಯತೆಯಿದೆ. A major twist has unfolded in the high-profile sting operation controversy, bringing potential relief to Chief Minister Siddaramaiah. The woman featured in the controversial sting video has appeared before the Central Crime Branch (CCB) officers to officially record her statement. During the investigation, she confessed that she had previously given statements under the instruction and tutoring of certain individuals who recorded the video. The woman clarified to the investigating authorities that she has never actually met Siddaramaiah in person and that he never caused her any trouble. For the clean chit to be officially finalized, this statement given to the CCB must now consistently match the testimony she presents before the court in the next legal phase. #Siddaramaiah #StingOperation #CCBInvestigation #KarnatakaPolitics #CleanChit #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬