KEA Exams 2026: ಜೀವಕೋಶ (Cell Biology) Complete Notes & PYQs Class 01 | VAO, FDA, SDA, KAS Science
MKGOVTJOBS
0:00 / 0:00
KEA Exams 2026: ಜೀವಕೋಶ (Cell Biology) Complete Notes & PYQs Class 01 | VAO, FDA, SDA, KAS Science
1 918 просмотров · 4 дня назад
MKGOVTJOBS
29,7 тыс. подписчиков
1 918 просмотров · 4 дня назад
KEA EXAM SPECIAL: CELL BIOLOGY (ಜೀವಕೋಶ) COMPLETE CLASS 01 🔥
KEA ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ PC, PSI, VAO, FDA, SDA, PDO ಮತ್ತು KAS ಪರೀಕ್ಷೆಗಳಿಗೆ ಅತ್ಯಂತ ಪ್ರಮುಖವಾದ ಸಾಮಾನ್ಯ ವಿಜ್ಞಾನ - ಜೀವಕೋಶ (Cell Biology) ವಿಷಯದ ಸಂಪೂರ್ಣ ವಿವರಣೆ ಮತ್ತು ಪರೀಕ್ಷೆಗೆ ಬರುವ ಪ್ರಮುಖ ಪಾಯಿಂಟ್ಸ್‌ಗಳ Class 01 ಇಲ್ಲಿದೆ.
📌 ಈ Class ನಲ್ಲಿ ನೀವು ಕಲಿಯುವುದು:
ಜೀವಕೋಶದ ಪ್ರಮುಖ ಅಂಗಾಂಗಗಳು (Nucleus, Mitochondria, Chloroplast, Cell Wall)
KEA ಮತ್ತು KPSC ಪರೀಕ್ಷೆಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (PYQs)
ಪರೀಕ್ಷಾ ದೃಷ್ಟಿಕೋನದಿಂದ ಮಾಡಲಾದ ಸರಳ & ನೆನಪಿನಲ್ಲಿಡುವ ಟ್ರಿಕ್ಸ್ (Complete Notes)
Guaranteed Marks Topic Analysis
💡 Exam Targeted: KEA VAO | KPSC FDA/SDA | PSI / PC | PDO | KAS | ALL KARNATAKA COMPETITIVE EXAMS
👉 ವಿಡಿಯೋ ಸಂಪೂರ್ಣವಾಗಿ ನೋಡಿ, ನಿಮ್ಮ ಪರೀಕ್ಷಾ ತಯಾರಿಯನ್ನು ಇನ್ನಷ್ಟು ಬಲಪಡಿಸಿಕೊಳ್ಳಿ! Like, Share & Subscribe ಮಾಡಿ.
#KEAExams #CellBiologyKannada #KEA Science #VAOExam2026 #KPSC #FDA_SDA #PSICoaching #KannadaScienceClasses
TELEGRAM GROUP
🎯🎯Mallikarjun Killedar Classes🎯🎯:
Link : https://telegram.me/mallikarjunkilled...