ತರಕಾರಿ ಸಾಂಬಾರ್ ರೆಸಿಪಿ ನೋಡಿ 🤤 ಹೇಗಿದೆ|| ಅಡಿಕೆ ತೋಟಕ್ಕೆ ಗೊಬ್ರ ಹಾಕೋದು ||ajithpavanigowdavlogs 🤩🌼
Ajithpavani gowda vlogs
0:00 / 0:00
ತರಕಾರಿ ಸಾಂಬಾರ್ ರೆಸಿಪಿ ನೋಡಿ 🤤 ಹೇಗಿದೆ|| ಅಡಿಕೆ ತೋಟಕ್ಕೆ ಗೊಬ್ರ ಹಾಕೋದು ||ajithpavanigowdavlogs 🤩🌼
19 просмотров · 9 ч назад
Ajithpavani gowda vlogs
39 подписчиков
19 просмотров · 9 ч назад
ತರಕಾರಿ ಸಾಂಬಾರ್ ರೆಸಿಪಿ ನೋಡಿ 🤤 ಹೇಗಿದೆ|| ಅಡಿಕೆ ತೋಟಕ್ಕೆ ಗೊಬ್ರ ಹಾಕೋದು
ಹಾಯ್ ಗಾಯ್ಸ್ ವೆಲ್ಕಮ್ ಬ್ಯಾಕ್ ಮೈ youtube ಚಾನೆಲ್ ಅಜಿತ್ ಪವನಿ ಗೌಡ vlog ಮಾರ್ನಿಂಗ್ ಇಂದ ವಿಡಿಯೋ ಸ್ಟಾರ್ಟ್ ಮಾಡಿದ್ದೇನೆ ಸೋ ಈ ವಿಡಿಯೋದಲ್ಲಿ ತೋಟದಲ್ಲಿ ಗೊಬ್ರ ಹಾಕೋದಾಗಿರ್ಲಿ ಗಿಡದ ಸುತ್ತಲೂ ಮಣ್ಣು ತೆಗೆಯೋದು ಆಗಿರಲಿ ನಮ್ಮ ತೋಟದ ಸುತ್ತಮುತ್ತಲು ತುಂಬಾ ಸುಂದರವಾದ ನಟಿ ಮಾಡಿರುವ ಭತ್ತದ ಗದ್ದೆ ಇದೆ ಅದರ vibe ಕೂಡಾ ತುಂಬಾ ಚೆನ್ನಾಗಿ ಈ ವಿಡಿಯೋದಲ್ಲಿ ತೋರಿಸಿದ್ದೇನೆ ತರಕಾರಿ ಸಾಂಬಾರ ಹೇಗೆ ಮಾಡೋದು ಮತ್ತು ಅದರ ಮಸಾಲೆ ಪದಾರ್ಥಗಳನ್ನು ಹೇಗೆ ತಯಾರಿಸುವುದು ಅನ್ನೋದನ್ನ ಕೂಡ ಈ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ ಸಾಂಬಾರ್ ರೆಸಿಪಿ ನೋಡ್ಬಿಟ್ಟು ದೆಫಿನೇಟ್ಲಿ ಮನೇಲಿ ಟ್ರೈ ಮಾಡಿದ್ದೀರಾ ಸಾಂಬಾರ್ ರೆಸಿಪಿ ಹೇಗಿತ್ತು ಅಂತ ಹೇಗಿತ್ತು ಅಂತ ಕಮೆಂಟ್ ಮಾಡಿ ಗಾಯ್ಸ್ ಈ ವಿಡಿಯೋ ಇಷ್ಟ ಆದರೆ ನನ್ನ ಯೂಟಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ವಿಡಿಯೋಗೆ ಲೈಕ್ ಶೇರ್ ಕಾಮೆಂಟ್ ಮಾಡಿ ಕನ್ನಡದಲ್ಲಿ ಇನ್ನೂ ಏನಾದ್ರೂ ರೆಸಿಪಿಸ್ ಬೇಕಾದರೆ ಕಮೆಂಟ್ ಮಾಡಿ ನಾನು ಇನ್ನು ಹೆಚ್ಚಿನದಾಗಿ ನಾನು ಇನ್ನೂ ಹೆಚ್ಚಿನದಾಗಿ ಕನ್ನಡ ರೆಸಿಪಿಗಳನ್ನು ಮಾಡಿ ನನ್ನ ಯೂಟ್ಯೂಬ್ ಚಾನಲಲ್ಲಿ ಅಪ್ಲೋಡ್ ಮಾಡುತ್ತೇನೆ 🤩🤤🥣🍽️🌼
Kannada video
Viral video
Own video
Ajithpavanigowdavlogs
Sambar recipe
Home made food recipes
Home made masale
Indian lifestyle
My lifestyle
My garden morning video