Перейти к содержимому

Music Director Deva Passes Away: ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ:

TV5 Kannada

0:00 / 0:00

Music Director Deva Passes Away: ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ:

5 600 просмотров · 8 ч назад
TV5 Kannada
2,73 млн подписчиков
5 600 просмотров · 8 ч назад
Music Director Deva Passes Away: ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ: ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ಮತ್ತು ಪ್ರತಿಭಾವಂತ ಸಂಗೀತ ನಿರ್ದೇಶಕ 'ತೆನಿಸೈ ತೆಂಡ್ರಲ್' ಎಂದೇ ಖ್ಯಾತರಾಗಿದ್ದ ದೇವಾ (75) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನೂರಾರು ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಕನ್ನಡದಲ್ಲಿ ಕಲ್ಟ್ ಕ್ಲಾಸಿಕ್ ಆದ 'ಅಮೃತವರ್ಷಿಣಿ', 'ಕೋಟಿಗೊಬ್ಬ' ಸೇರಿದಂತೆ ಹಲವು ಮಧುರವಾದ ಗೀತೆಗಳನ್ನು ನೀಡುವ ಮೂಲಕ ಕನ್ನಡಿಗರ ಹೃದಯದಲ್ಲೂ ಸ್ಥಾನಪಡೆದಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳಿಗೆ ತಮ್ಮ ಅದ್ಭುತ ಹಿನ್ನೆಲೆ ಸಂಗೀತ (BGM) ಹಾಗೂ ಗಾನಾ ಸಾಂಗ್ಸ್ ಮೂಲಕ ಚಿತ್ರಗಳ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದರು. ಅವರ ಅಗಲಿಕೆಗೆ ದಕ್ಷಿಣ ಭಾರತದಾದ್ಯಂತ ಗಣ್ಯರು ಹಾಗೂ ಕಲಾಪ್ರೇಮಿಗಳು ಕಂಬನಿ ಮಿಡಿದ್ದಾರೆ. Veteran South Indian music composer and beloved 'Thenisai Thendral' Deva passed away at the age of 75 at a private hospital in Chennai following health complications. Having composed memorable scores for over 400 films across Tamil, Telugu, Kannada, and Malayalam, Deva left an indelible mark on regional cinema. In Kannada, his timeless compositions for blockbuster hits like 'Amrutha Varshini' and 'Kotigobba' remain etched in the hearts of music lovers. Renowned for his unique Gana tracks and power-packed background scores that elevated superstars like Rajinikanth, his demise has plunged the entire film fraternity into deep grief. #tv5kannada #kannadanews #tv5kannadalive #tv5karnataka #musicdirectordeva #thenisaithendraldeva #amruthavarshini #kotigobba #kollywood #sandalwood #rajinikanth ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬