ಕೃಷ್ಣ ಜನ್ಮಾಷ್ಟಮಿ ಸಂಭ್ರಮ 🙏 | Yashashwi ಗೆ 3 Prize 🏆 | Usha Akka ಕೂಡ Game ಆಡಿದ್ರು | Tulu Vlog
Kishan shetty talks
0:00 / 0:00
ಕೃಷ್ಣ ಜನ್ಮಾಷ್ಟಮಿ ಸಂಭ್ರಮ 🙏 | Yashashwi ಗೆ 3 Prize 🏆 | Usha Akka ಕೂಡ Game ಆಡಿದ್ರು | Tulu Vlog
2 306 просмотров · 7 дней назад
Kishan shetty talks
3,9 тыс. подписчиков
2 306 просмотров · 7 дней назад
ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಒಂದು ಸುಂದರ ದಿನ ❤️🙏
ಈ ವೀಡಿಯೋದಲ್ಲಿ ನಾವು ಉದಯ ಯುವಕ ಮಂಡಲ, ಶೇರಾ Playground ಗೆ ಹೋಗಿ ಅಲ್ಲಿ ನಡೆದ ವಿವಿಧ ಆಟಗಳನ್ನು ನೋಡಿ, ಎಲ್ಲರ ಆಟವನ್ನು Enjoy ಮಾಡಿದ್ದೇವೆ. 😍
ನಮ್ಮ Yashashwi 3 Prize 🏆🏆🏆 ಗೆದ್ದಳು!
Usha Akka 1 Prize 🏆 ಗೆದ್ದರು!
Dishan ಕೂಡ ಆಟ ಆಡಿದನು, ಆದರೆ ಈ ಬಾರಿ Prize ಸಿಗಲಿಲ್ಲ 😊
Dishanನ friends Anas, Harshan, Anmith ಮತ್ತು ಇನ್ನೂ ಹಲವರು ಈ ಕಾರ್ಯಕ್ರಮದಲ್ಲಿ ಇದ್ದರು. ❤️
ಎಲ್ಲರ ಆಟ, ಸಂಭ್ರಮ, ನಗು ಮತ್ತು Krishna Janmashtami celebration ಅನ್ನು ಈ vlogನಲ್ಲಿ ನೋಡಿ. 🙏✨
ವೀಡಿಯೋ ಇಷ್ಟವಾದರೆ Like 👍 | Share 🔄 | Comment 💬 | Subscribe ❤️ ಮಾಡಿ.
#KrishnaJanmashtami #ಕೃಷ್ಣಜನ್ಮಾಷ್ಟಮಿ #UdayaYuvakaMandala #Shera #TuluVlog #KannadaVlog #FamilyVlog #KrishnaJanmashtamiCelebration #KishanShettyTalks