Ashoka Counter To Congress: SIR ಸರ್ವೇ ಅಕ್ರಮ ಎಂದ ಕಾಂಗ್ರೆಸ್ಗೆ ಜಾಡಿಸಿದ ಅಶೋಕ್!
TV5 Kannada
0:00 / 0:00
Ashoka Counter To Congress: SIR ಸರ್ವೇ ಅಕ್ರಮ ಎಂದ ಕಾಂಗ್ರೆಸ್ಗೆ ಜಾಡಿಸಿದ ಅಶೋಕ್!
1 370 просмотров · 5 ч назад
TV5 Kannada
2,73 млн подписчиков
1 370 просмотров · 5 ч назад
Ashoka Counter To Congress: SIR ಸರ್ವೇ ಅಕ್ರಮ ಎಂದ ಕಾಂಗ್ರೆಸ್ಗೆ ಜಾಡಿಸಿದ ಅಶೋಕ್!
ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಖಾರವಾಗಿ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ಸುಪ್ರೀಂ ಕೋರ್ಟ್ ಈಗಾಗಲೇ ಈ ತನಿಖೆ ಹಾಗೂ ಪರಿಷ್ಕರಣೆಯ ಸಿಂಧುತ್ವವನ್ನು ಎತ್ತಿಹಿಡಿದಿದ್ದರೂ ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಸಂವಿಧಾನಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳ ಮೇಲೆಯೇ ಅಪನಂಬಿಕೆ ಹುಟ್ಟುಹಾಕುತ್ತಿದ್ದಾರೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.
ತಮ್ಮ ಸೋಲಿಗೆ ಸದಾ ತಂತ್ರಜ್ಞಾನ ಹಾಗೂ ತನಿಖಾ ಸಂಸ್ಥೆಗಳನ್ನು ನಿಂದಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಮತದಾರರ ಪಟ್ಟಿಯ ಪಾರದರ್ಶಕ ಪರಿಷ್ಕರಣೆಗೆ ತೊಂದರೆ ನೀಡಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕೌಂಟರ್ ನೀಡಿದ್ದಾರೆ.
Karnataka Leader of Opposition R. Ashoka launched a scathing counter-attack on Chief Minister Siddaramaiah and Deputy Chief Minister D.K. Shivakumar over their protests against the Election Commission's Special Intensive Revision (SIR) survey.
Addressing a press conference, Ashoka accused the Congress party of constantly discrediting constitutional institutions, including the Judiciary and the Election Commission of India, whenever electoral decisions or updates do not align with their political motives.
Highlighting that the Supreme Court has upheld the legality of the SIR process, Ashoka slammed the state government for misleading the public and attempting to stall transparent electoral roll verification procedures.
#RAshoka #CongressVsBJP #SIRSurvey #VoterListRevision #ElectionCommission #Siddaramaiah #DKShivakumar #KarnatakaPolitics #BreakingNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬