Перейти к содержимому

ನಿಮಗೆ ಬೇಕಾದದ್ದನ್ನು ಪಡೆಯಲು ಈ ಒಂದು Mindset ಬದಲಿಸಿ The Power of Letting Go..! | Dr.Sowjanya Vasista

Ayush TV

0:00 / 0:00

ನಿಮಗೆ ಬೇಕಾದದ್ದನ್ನು ಪಡೆಯಲು ಈ ಒಂದು Mindset ಬದಲಿಸಿ The Power of Letting Go..! | Dr.Sowjanya Vasista

16 950 просмотров · 3 дня назад
Ayush TV
442 тыс. подписчиков
16 950 просмотров · 3 дня назад
ನಿಮಗೆ ಬೇಕಾದದ್ದನ್ನು ಪಡೆಯಲು ಈ ಒಂದು Mindset ಬದಲಿಸಿ The Power of Letting Go..! | Dr.Sowjanya Vasista | POSITIVE LIFE For Consultation, Contact: 9611448666 ನಮಗೆ ಬೇಕಾದ ಪ್ರತಿಯೊಂದು ವಿಷಯವನ್ನೂ Control ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ Thoughts, Reactions & Perspective ಅನ್ನು ಹೇಗೆ handle ಮಾಡಬೇಕು ಅನ್ನೋದನ್ನು ಕಲಿಯಬಹುದು. ಈ ವಿಡಿಯೋದಲ್ಲಿ ತಿಳಿಯೋಣ 👇 🔹 Letting Go ಅಂದ್ರೆ ನಿಜವಾಗಿಯೂ ಏನು..? 🔹 ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುವುದರಿಂದ ಮನಸ್ಸಿನ ಮೇಲೆ ಏನು ಪರಿಣಾಮವಾಗಬಹುದು..? 🔹 “ಆಗಿದ್ದು ಆಗಲಿ…” ಎಂದು Accept ಮಾಡುವುದನ್ನು ಹೇಗೆ ಕಲಿಯಬಹುದು..? 🔹 ಯಾರನ್ನಾದರೂ ಅಥವಾ ಯಾವುದಾದರೂ situation ಅನ್ನು ಬಿಡುವುದು ಯಾಕೆ ಕಷ್ಟವಾಗುತ್ತದೆ..? 🔹 ಎಲ್ಲವನ್ನೂ Control ಮಾಡಬೇಕು ಅನ್ನೋ ಮನಸ್ಥಿತಿಯಿಂದ ಹೊರಬರುವುದು ಹೇಗೆ..? 🔹 Overthinking ಕಡಿಮೆ ಮಾಡಿಕೊಂಡು Mind Peace ಪಡೆಯುವುದು ಹೇಗೆ..? 🔹 ನಮಗೆ ಬೇಕಾದದ್ದನ್ನು ಪಡೆಯುವ ಪ್ರಯತ್ನ ಮತ್ತು ಅದಕ್ಕೆ ಅತಿಯಾಗಿ Attach ಆಗುವುದರ ನಡುವಿನ ವ್ಯತ್ಯಾಸವೇನು..? 🔹 ಕೆಲವೊಮ್ಮೆ ಬಿಡುವುದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆಯಾ ಅಥವಾ ಮನಸ್ಸನ್ನು ಹಗುರಗೊಳಿಸುತ್ತದೆಯಾ..? 🔹 Let Go & Move On ಅನ್ನು Healthy wayನಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು..? 🔹 ನಮ್ಮ Energyಯನ್ನು Past ಬದಲು Present & Future ಕಡೆಗೆ ಹೇಗೆ ಬಳಸಬಹುದು..? 🌱 Letting Go ಅಂದ್ರೆ ನಿಮ್ಮ ಆಸೆಗಳನ್ನು ಬಿಟ್ಟುಬಿಡುವುದು ಎಂದಲ್ಲ. ನಮ್ಮ ಕೈಯಲ್ಲಿಲ್ಲದ ವಿಷಯಗಳನ್ನು ಒಪ್ಪಿಕೊಂಡು, ನಮ್ಮ ನಿಯಂತ್ರಣದಲ್ಲಿರುವ ಹೆಜ್ಜೆಗಳ ಮೇಲೆ ಗಮನಹರಿಸುವುದು ಕೂಡ Letting Goಯ ಒಂದು ಭಾಗ. ನಿಮ್ಮ ಮನಸ್ಸನ್ನು ಸದಾ ಕಾಡುತ್ತಿರುವ ಒಂದು ವಿಷಯ ಇದ್ದರೆ, ಅದನ್ನೇ ಮತ್ತೆ ಮತ್ತೆ ಯೋಚಿಸುವ ಬದಲು “ನಾನು ಈಗ ಏನು ಮಾಡಬಹುದು?” ಅನ್ನೋ ಪ್ರಶ್ನೆಯಿಂದ ನಿಮ್ಮ ಗಮನವನ್ನು ಮುಂದಕ್ಕೆ ತಿರುಗಿಸಲು ಪ್ರಯತ್ನಿಸಿ. ❤️ Ayush TV – Mental Wellness, Positive Thinking, Self-Love, Relationships & Healthy Lifestyle ಕುರಿತ ಉಪಯುಕ್ತ ಮಾಹಿತಿಗಾಗಿ . Like ಮಾಡಿ Share ಮಾಡಿ Ayush TV Subscribe ಮಾಡಿ. Ayush TV is dedicated to promoting lifestyle, wellness, mental health, Ayurveda, and natural ways to live a healthy and stress-free life. 👉 Like | Share | Comment | Subscribe to Ayush TV for more Health, Wellness & Motivational Videos. AYUSH TV is India’s first dedicated health and wellness television channel, committed to spreading awareness and education on Ayurveda, Yoga, Naturopathy, Siddha, Unani, Homeopathy, Psychology, Nutrition, Fitness, and holistic living. Our mission is to make authentic, evidence-based AYUSH knowledge accessible to every household and promote preventive healthcare and overall well-being. Watch AYUSH TV on TV (DTH & Cable): • Tata Play (Tata Sky): Channel 1686 • Dish TV: Channel 2713 • Videocon d2h: Channel 2713 • Sun Direct: Channel 488 •Yupp Tv • Jio Tv • Cable Networks: Available across Karnataka and other regions (Channel number may vary by local cable operator) Watch AYUSH TV Online & OTT Platforms: • JioTV – Live TV • YuppTV – Web & Smart TVs • Filmyfun – OTT platform • Official Website – Live streaming Stay connected with AYUSH TV for expert-led programs, guided meditation, yoga sessions, mental health awareness, women’s health content, and holistic lifestyle guidance. For any queries, collaborations, or program-related information, visit our website: https://www.ayushtv.com/contact.html Watch. Learn. Heal. Live Better.