Перейти к содержимому

ಸೂತ್ರದ ಸಹಾಯದಿಂದ ಬಿಡಿಸುವುದು|Solve by Formula Method| ವರ್ಗ ಸಮೀಕರಣಗಳು| Quadratic Equations

Maths Classes : Partheesh Patil

0:00 / 0:00

ಸೂತ್ರದ ಸಹಾಯದಿಂದ ಬಿಡಿಸುವುದು|Solve by Formula Method| ವರ್ಗ ಸಮೀಕರಣಗಳು| Quadratic Equations

128 602 просмотра · 7 лет назад
Maths Classes : Partheesh Patil
94,6 тыс. подписчиков
128 602 просмотра · 7 лет назад
ವರ್ಗಸಮೀಕರಣಗಳು ಅಧ್ಯಾಯದಲ್ಲಿ ಅತೀ ಪ್ರಮುಖವಾದ ಸೂತ್ರದಿಂದ ವರ್ಗಸಮೀಕರಣಗಳಿಗೆ ಮೂಲಗಳನ್ನುವ(roots) ಕಂಡುಹಿಡಿಯುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಂತಗಳನ್ನು ನಿಧಾನವಾಗಿ ಮತ್ತು ವಿವರವಾಗಿ ಬಿಡಿಸಲಾಗಿದೆ. ಸಂಪೂರ್ಣವಾಗಿ ವಿಡಿಯೋವನ್ನು ವೀಕ್ಷಿಸಿದರೆ ಪರಿಕಲ್ಪನೆ ಗಟ್ಟಿಯಾಗುತ್ತದೆ. ಎರಡೂ (ಕನ್ನಡ-ಇಂಗ್ಲೀಷ್) ಮಾಧ್ಯಮದ ವಿದ್ಯಾರ್ಥಿಗಳೂ ಪಾಠವನ್ನು ಅನುಸರಿಸಬಹುದಾಗಿದೆ. ದಯಮಾಡಿ ವಿಡಿಯೋ ಪಾಠವನ್ನು ಇತರರಲ್ಲಿ ಶೇರ್ ಮಾಡಿರಿ. ಧನ್ಯವಾದಗಳು ಪರ್ತೀಶ್ ಪಾಟೀಲ್