ಈ ದೇವರಿಗೆ ಹರಕೆ ಕಟ್ಟುದ್ರೇ ಸಾಕು ನಿಮ್ಮ ರೋಗಗಳು ಮಾಯ | ಶ್ರೀಕಂಠೇಶ್ವರ ಸ್ವಾಮಿ ನಂಜನಗೂಡು Favourite Feast Vlogs
Favourite Feast Vlogs
0:00 / 0:00
ಈ ದೇವರಿಗೆ ಹರಕೆ ಕಟ್ಟುದ್ರೇ ಸಾಕು ನಿಮ್ಮ ರೋಗಗಳು ಮಾಯ | ಶ್ರೀಕಂಠೇಶ್ವರ ಸ್ವಾಮಿ ನಂಜನಗೂಡು Favourite Feast Vlogs
2 408 просмотров · 1 год назад
Favourite Feast Vlogs
239 подписчиков
2 408 просмотров · 1 год назад
ಈ ದೇವರಿಗೆ ಹರಕೆ ಕಟ್ಟುದ್ರೆ ಸಾಕು ನಿಮ್ಮ ರೋಗಗಳು ಮಾಯ | ಶ್ರೀಕಂಠೇಶ್ವರ ಸ್ವಾಮಿ ನಂಜನಗೂಡು Favourite Feast Vlogs
ನಂಜುಂಡೇಶ್ವರನ ದೇವಸ್ಥಾನ ( ಶ್ರೀಕಂಠೇಶ್ವರ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ). ಇದು ಕರ್ನಾಟಕ ರಾಜ್ಯ, ದಕ್ಷಿಣ ಭಾರತದ ಹಿಂದೂ ತೀರ್ಥಯಾತ್ರೆಯ ಪಟ್ಟಣವಾದ ನಂಜನಗೂಡುನಲ್ಲಿರುವ ಪುರಾತನ ದೇವಾಲಯವಾಗಿದೆ. ಇದು ನಂಜುಂಡೇಶ್ವರ ದೇವನ ಪುರಾತನ ದೇವಾಲಯವಾಗಿದೆ.( ಶಿವನ ಇನ್ನೊಂದು ಹೆಸರು, ಇದನ್ನು ನಂಜುಂಡೇಶ್ವರ ಎಂದೂ ಕರೆಯಲಾಗುತ್ತದೆ). ದೇವಸ್ಥಾನವು ಕಾವೇರಿಯ ಉಪನದಿಯಾದ ಕಪಿಲಾ ನದಿಯ ಬಲದಂಡೆಯಲ್ಲಿದೆ. ನಂಜನಗೂಡು ದಕ್ಷಿಣ ಪ್ರಯಾಗ ಅಥವಾ ದಕ್ಷಿಣದ ಪ್ರಯಾಗ ಎಂದೂ ಕರೆಯಲ್ಪಡುತ್ತದೆ. ಸುಮಾರು ೫೨,೦೦೦ ಚದುರ ಅಡಿ ವಿಸ್ತೀರ್ಣದ, ಆಚ್ಛಾದಿತ ಪ್ರದೇಶದ ದ್ರುಷ್ಟಿಯಿಂದ ರಾಜ್ಯದಲ್ಲೇ ಪ್ರಥವ ಸ್ಥಾನಪಡೆದಿರುವ ಈ ಆಲಯದ ಉದ್ದ ೩೮೦ ಅಡಿ ಮತ್ತು ಅಗಲ ೧೬೮ ಅಡಿ. ೧೪೬ಕ್ಕೂ ಹೆಚ್ಛು ಕಂಬಗಳು ಈ ಆಲಯಕ್ಕೆ ಆಸರೆಯಾಗಿವೆ. ಹೀಗೆ ಬ್ರುಹತ್ ಮತ್ತು ಮಹತ್ತು ಎರಡೂ ದ್ರುಷ್ಟಿಯಿಂದಲೂ ವಿಶೇಷವಾಗಿರುವ ಈ ಆಲಯ ನಂಜನಗೂಡಿನ ಜೀವನಾಡಿಯಾಗಿದೆ.
ಪುರಾಣ
ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಮಂಥನ ಮಾಡುತಿದ್ದಾಗ ಮೊದಲು ಬಂದಿದ್ದೇ ಹಾಲಾಹಲ(ವಿಷ). ಇದರ ತಾಪವನ್ನು ತಾಳಲಾರದೆ ಪ್ರಂಪಂಚ ನಾಶವಾಗುತ್ತಿರಲು ಶಿವನು ಈ ನಂಜನ್ನು ಕುಡಿದಾಗ ಮಾತೆ ಪಾರ್ವತಿ ಆ ನಂಜನ್ನು ಶಿವನ ಕಂಠದಲ್ಲೇ ಬಂಧಿಸುತ್ತಾಳೆ. ನಂಜನ್ನು ಉಂಡ ಶಿವನಿಗೆ ನಂಜುಂಡ, ಮತ್ತು ನಂಜಾಗಿದ್ದ ಕಂಠಕ್ಕೆ ಶ್ರೀಕಂಠವೆಂದು ಹೆಸರಾಯಿತು. ಈ ಆಲಯದ ಲಿಂಗಕ್ಕೆ ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರನೆಂದು ಕರೆಯುತ್ತಾರೆ
ಜಾತ್ರೆ ಮತ್ತು ರಥೋತ್ಸವ
ದೊಡ್ಡ ಜಾತ್ರೆ ಮತ್ತು ಚಿಕ್ಕಜಾತ್ರೆ: ದೇವಸ್ಥಾನದಿಂದ ನಡೆಯುವ ದೊಡ್ಡ ಜಾತ್ರೆ ಉತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಜಾತ್ರೆಯಲ್ಲಿನ ಉತ್ಸವಗಳು ಐದು ವರ್ಣರಂಜಿತ ರಥಗಳನ್ನು ಒಳಗೊಂಡಿವೆ, ಇವುಗಳನ್ನು ರಥಬೀದಿಯಲ್ಲಿ(ಸುಮಾರು ೧.೫ ಕಿ.ಮಿ) ಭಕ್ತರು ಎಳೆಯುತ್ತಾರೆ. ಜಾತ್ರಾ ನಂತರ ಮುಂದಿನ ದಿನಗಲಳಲ್ಲಿ ಗಿರಿಜಾ ಕಲ್ಯಾಣ ೩ ದಿನಗಳ ಕಾಲ ನಡೆಯುತ್ತದೆ ಅತಿಂಮವಾಗಿ ತೆಪ್ಪೋತ್ಸವದೋಂದಿಗೆ ಕಾರ್ಯಕ್ರಮಕ್ಕೆ ಮುಗಿಯುತ್ತದೆ.
Temple Timings:
Sunday 06:00 AM to 01:00 PM
04:00 PM to 08:30 PM
Monday 06:00 AM to 08:30 PM
Tuesday 06:00 AM to 01:00 PM
04:00 PM to 08:30 PM
Wednesday 06:00 AM to 01:00 PM
04:00 PM to 08:30 PM
Thursday 06:00 AM to 01:00 PM
04:00 PM to 08:30 PM
Friday 06:00 AM to 01:00 PM
04:00 PM to 08:30 PM
Saturday 06:00 AM to 01:00 PM
04:00 PM to 08:30 PM
Temple Address:
Rashtra Pati Rd, Nanjangud, Karnataka 571301
Temple Address Link:
https://maps.app.goo.gl/H39ewkQfHvxDQ...
Thank you for watching:
@favouritefeastkumaraswamy
Subscribe Our Main YouTube Channel:
/ @favouritefeast
Follow Us On Instagram:
https://instagram.com/favourite_feast...
Follow Us On Facebook:
https://www.facebook.com/profile.php?...
Follow Us On Twitter:
https://twitter.com/FavouriteFeast?t=...
Follow Us on WhatsApp Channel:
https://whatsapp.com/channel/0029Va6e...
Follow Us On Threads:
https://www.threads.net/@favourite_fe...
Thank You For Watching
@favouritefeastkumaraswamy
#favouritefeast
#devotional
#shivratri
#Mahashivratri
#Mahashivratri festival
#shivaratri
Subscribe Our Another YouTube Channel:
@FavouriteFeast