Перейти к содержимому

AI ಬಳಸಿ professional instrumental music create ಮಾಡಿ | music ಗೊತ್ತಿಲ್ಲದಿದ್ದರೂ ಪರವಾಗಿಲ್ಲ ‪@WithYou00‬

With You и Classroom with DP

0:00 / 0:00

AI ಬಳಸಿ professional instrumental music create ಮಾಡಿ | music ಗೊತ್ತಿಲ್ಲದಿದ್ದರೂ ಪರವಾಗಿಲ್ಲ ‪@WithYou00‬

1 425 просмотров · 1 месяц назад
With You и Classroom with DP
1 425 просмотров · 1 месяц назад
KSRMS : https://withyou00.github.io/ksrmsresult/ 🎵 ನಿಮ್ಮದೇ Instrumental Music ತಯಾರಿಸುವುದು ಹೇಗೆ? Music ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿದ್ದರೂ AI ಬಳಸಿ ಸುಂದರವಾದ Instrumental Music ಅನ್ನು ಸುಲಭವಾಗಿ ತಯಾರಿಸಬಹುದು. ಈ ವಿಡಿಯೋದಲ್ಲಿ Instrumental Music ಅನ್ನು ಹೇಗೆ Create ಮಾಡುವುದು, ಬೇಕಾದ Instruments ಆಯ್ಕೆ ಮಾಡುವುದು ಮತ್ತು ನಿಮ್ಮ Video/Shortsಗಳಿಗೆ ಹೊಂದುವ Music ತಯಾರಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದೇನೆ. 🎹 Piano, 🎻 Violin, 🪈 Flute, 🥁 Drums ಸೇರಿದಂತೆ ವಿವಿಧ Instruments ಬಳಸಿ ನಿಮ್ಮದೇ ಆದ Music ಅನ್ನು Create ಮಾಡಬಹುದು. ಈ ವಿಡಿಯೋ ನಿಮಗೆ ಉಪಯುಕ್ತವಾಗಿದ್ದರೆ Like 👍 ಮಾಡಿ, Share ಮಾಡಿ ಮತ್ತು ಇನ್ನಷ್ಟು ಉಪಯುಕ್ತ AI ಹಾಗೂ Music Videosಗಾಗಿ Channel Subscribe ಮಾಡಿ. ❤️ With You Shorts Real Stories • Life • History • Nature • Learning #AIMusicKannada #InstrumentalMusic #AIMusic #MusicCreation #KannadaTutorial #AIMusicKannada #InstrumentalMusicKannada #MusicAI #AIಕನ್ನಡ #WithYouShorts #MusicCreationTutorial