ಛಾಯಾ ಮಾನಸ ಸೊಪ್ಪು: ಕುರಿ-ಮೇಕೆಗೆ ಮಾತ್ರವಲ್ಲ ಮನುಷ್ಯರಿಗೂ ಇದು ಅಮೃತ ಆಹಾರ! | Chaya Plant Benefits in Kannada
News Cafe
0:00 / 0:00
ಛಾಯಾ ಮಾನಸ ಸೊಪ್ಪು: ಕುರಿ-ಮೇಕೆಗೆ ಮಾತ್ರವಲ್ಲ ಮನುಷ್ಯರಿಗೂ ಇದು ಅಮೃತ ಆಹಾರ! | Chaya Plant Benefits in Kannada
12 206 просмотров · 4 месяца назад
News Cafe
31 тыс. подписчиков
12 206 просмотров · 4 месяца назад
ನಮಸ್ಕಾರ ಸ್ನೇಹಿತರೆ, ಇಂದಿನ ವಿಡಿಯೋದಲ್ಲಿ ನಾವು ಅತ್ಯಂತ ಪೌಷ್ಟಿಕಯುಕ್ತವಾದ "ಛಾಯಾ ಮಾನಸ" (Chaya Plant) ಸೊಪ್ಪಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.ಈ ಸೊಪ್ಪು ಕೇವಲ ಕುರಿ ಮತ್ತು ಮೇಕೆಗಳಿಗೆ ಉತ್ತಮ ಮೇವು ಮಾತ್ರವಲ್ಲ, ಮನುಷ್ಯರ ಆರೋಗ್ಯಕ್ಕೂ ಇದು ವರದಾನವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಈ ಕುರಿತು ಸೊಪ್ಪಿನ ತಜ್ಞ ಮುರಳೀಧರ ಗುಂಗುರುಮಳೆ ವಿವರಿಸಿದ್ದಾರೆ ಈ ವೀಡಿಯೋ ಸಂಪೂರ್ಣವಾಗಿ ನೋಡಿ..
#ಛಾಯಾಮಾನಸ #ChayaPlant #ಕೃಷಿಮಾಹಿತಿ #AgricultureKannada #HealthyFood #NewsCafe #organicfarming #newscafekannada #muralidhargungurumale #ಮುರಳಿಧರಗುಂಗುರುಮಳೆ