ಕೇವಲ ಎರಡೇ ಪದಗಳಿಂದ ವಾಕ್ಯ ಮಾಡುವುದನ್ನು ಕಲಿಯಿರಿ. Easy sentenses for beginners.
Easy English in Kanglish
0:00 / 0:00
ಕೇವಲ ಎರಡೇ ಪದಗಳಿಂದ ವಾಕ್ಯ ಮಾಡುವುದನ್ನು ಕಲಿಯಿರಿ. Easy sentenses for beginners.
331 просмотр · 11 дн. назад
Easy English in Kanglish
17 подписчиков
331 просмотр · 11 дн. назад
ಇವತ್ತಿನ ಈ ವೀಡಿಯೊದಲ್ಲಿ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅತಿ ಹೆಚ್ಚು ಮಾತನಾಡುವ 5 ಅತ್ಯಂತ ಸರಳವಾದ ಮತ್ತು ಚಿಕ್ಕ ವಾಕ್ಯಗಳನ್ನು (Simple English Sentences) ಮಾಡುವುದು ಹೇಗೆ ಎಂದು ಅತ್ಯಂತ ಸರಳವಾಗಿ ಕನ್ನಡದಲ್ಲೇ ಕಲಿಯೋಣ. ಕೇವಲ ಎರಡೇ ಪದಗಳನ್ನು ಬಳಸಿ ನೀವೇ ಸ್ವಂತವಾಗಿ ಇಂಗ್ಲಿಷ್ ವಾಕ್ಯಗಳನ್ನು ಮಾಡಲು ಈ ವೀಡಿಯೊ ಸಹಾಯ ಮಾಡುತ್ತದೆ.
Topics Covered in this Video:
Simple English sentences for daily use with Kannada meaning
How to make small sentences in English
Daily use English speaking practice through Kannada
ಇಂಗ್ಲಿಷ್‌ನಲ್ಲಿ ದಿನಬಳಕೆಯ ಸರಳ ವಾಕ್ಯಗಳು
ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ. ಧನ್ಯವಾದಗಳು!
#EnglishGrammar #SimpleSentences #LearnEnglish #Kannada #DailyUseEnglish #EnglishThroughKannada