Перейти к содержимому

ಮಣ್ಣಿನಿಂದ ಅನ್ನದವರೆಗೆ… 🌱❤️ | ಒಂದು ರಾಗಿ ಬೆಳೆಯ ಹಿಂದೆ ರೈತನ ಶ್ರಮ | Village Farming Vlog #thenkexplorer

Thenkexplorer

0:00 / 0:00

ಮಣ್ಣಿನಿಂದ ಅನ್ನದವರೆಗೆ… 🌱❤️ | ಒಂದು ರಾಗಿ ಬೆಳೆಯ ಹಿಂದೆ ರೈತನ ಶ್ರಮ | Village Farming Vlog #thenkexplorer

317 просмотров · 11 дней назад
Thenkexplorer
548 подписчиков
317 просмотров · 11 дней назад
🌱 ಮಣ್ಣಿನಿಂದ ಅನ್ನದವರೆಗೆ ❤️ | ರಾಗಿ ಬಿತ್ತನೆ ಶುರು! ನಮ್ಮ ಹೊಲದಲ್ಲಿ ಹೊಸ ಬೆಳೆಯ ಆರಂಭ… 🌱 ಈ ಬಾರಿ ರಾಗಿ ಬಿತ್ತನೆ ಮಾಡುವ ಕೆಲಸವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಮಣ್ಣಿನಲ್ಲಿ ಒಂದು ಸಣ್ಣ ಬೀಜ ಬಿತ್ತುವುದರಿಂದ ಹಿಡಿದು, ಅದು ಬೆಳೆದು ನಮ್ಮ ತಟ್ಟೆಯಲ್ಲಿ ಅನ್ನವಾಗುವವರೆಗಿನ ಪ್ರಯಾಣದ ಹಿಂದೆ ರೈತನ ಪರಿಶ್ರಮ, ಬೆವರು ಮತ್ತು ನಿರೀಕ್ಷೆ ಇರುತ್ತದೆ. ❤️ “ಮಣ್ಣಿನಿಂದ ಅನ್ನದವರೆಗೆ” — ಇದು ಕೇವಲ ಒಂದು ರಾಗಿ ಬಿತ್ತನೆಯ ಕಥೆಯಲ್ಲ, ರೈತನ ಬದುಕಿನ ಒಂದು ಸಣ್ಣ ಭಾಗ. ನಮ್ಮ ಹಳ್ಳಿಯ ಕೃಷಿ ಜೀವನ, ಹೊಲದ ಕೆಲಸ ಮತ್ತು ನೈಜ ಅನುಭವವನ್ನು ಈ ವಿಡಿಯೋದಲ್ಲಿ ನೋಡಿ. 🌱🚜 ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ. ಇಂತಹ ಕೃಷಿ, ಹಳ್ಳಿ ಜೀವನ, ಪ್ರವಾಸ ಮತ್ತು ನಮ್ಮ ಸುತ್ತಮುತ್ತಲಿನ ವಿಶೇಷ ಅನುಭವಗಳಿಗಾಗಿ The NK Explorer ಚಾನೆಲ್ Subscribe ಮಾಡಿ. ❤️ 🙏 ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ! #ಮಣ್ಣಿನಿಂದಅನ್ನದವರೆಗೆ #ರಾಗಿ #ರಾಗಿಬಿತ್ತನೆ #RagiFarming #RagiSowing #KannadaVlog #FarmingVlog #KannadaFarming #VillageLife #Agriculture #Raitha #KarnatakaFarming #TheNKExplorer Credit, Channel:Phonographic Digital Limited on behalf of MRT Music Link:https://hindi1.djpunjab.app/load/WcFp... DISCLAIMER:Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing. ನಮಸ್ಕಾರ🙏 ಸೇಹಿತರೇ ಎಲ್ಲರಿಗೂ ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ"ತನಕ್ಕೆ ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "thenkexplorer". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್‌ ನಂಬರ್‌ ಅಥವಾ ಇಮೇಲ್‌ ಬಳಸಿಕೊಳ್ಳಿ. ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ. ವಾಟ್ಸ್‌ಆಪ್‌ ನಂಬರ್‌: 8105482920 ಇಮೇಲ್‌: thenkexplorer93@gmail.com ಜೈ ಕರ್ನಾಟಕ ಮಾತೆ... ಧನ್ಯವಾಗಳು......