Перейти к содержимому

DK Shivakumar's Daughter And CCD Founder Siddhartha's Son marriage (Part 2)

TV9 Kannada

0:00 / 0:00

DK Shivakumar's Daughter And CCD Founder Siddhartha's Son marriage (Part 2)

39 473 просмотра · Трансляция закончилась 5 лет назад
TV9 Kannada
12,3 млн подписчиков
39 473 просмотра · Трансляция закончилась 5 лет назад
ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ಇಂದು ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಶೆರಟಾನ್ ಹೊಟೇಲ್ನಲ್ಲಿ ಅದ್ದೂರಿಯಾಗಿ ನೇರವರಲಿದೆ. ಕಾಫಿಡೇ ಸಾಮ್ರಾಜ್ಯದ ಯುವರಾಜ ಮತ್ತು ಕನಕಪುರ ಯುವ ರಾಣಿಯ ಕಲ್ಯಾಣ ಮಹೋತ್ಸವಕ್ಕೆ ಭರ್ಜರಿಯಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು ಡಿಕೆಶಿ ಪುತ್ರಿ ಐಶ್ವರ್ಯ ಎಸ್ಎಂ ಕೃಷ್ಣ ಮೊಮ್ಮಗ ಅಮರ್ಥ್ಯ ಹೆಗಡೆ ವಿವಾಹ ಸಮಾರಂಭದಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಭಾಗಿಯಾಗುವ ಸಾಧ್ಯತೆಯಿದೆ. #TV9Kannada #AishwaryaShivakumar #AmartyaHegde #DKShivakumarDaughterMarriage #SiddarthaSonMarriage #AishwaryaAmartyaWedding