Tatith Koti Nibha Kaaya Jagannatha,ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ,sung by Geetha Arni #geethaarni
GeethaArniSundaramurthy
0:00 / 0:00
Tatith Koti Nibha Kaaya Jagannatha,ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ,sung by Geetha Arni #geethaarni
174 просмотра · 9 месяцев назад
GeethaArniSundaramurthy
714 подписчиков
174 просмотра · 9 месяцев назад
#vittalayya #ವಿಠಲ #ವಿಠಲಯ್ಯ #ಕನ್ನಡಭಕ್ತಿಗೀತೆ #geethaarni #daasarapada
#Tatithkotinibhakaaya
#Jagannaathavittalayya
#ತಟಿತ್ಕೋಟಿನಿಭಕಾಯ
#ಜಗನ್ನಾಥವಿಠ್ಠಲಯ್ಯ
/ @geethaarnisundaramurthy7984
Tatith Koti Nibha Kaaya Jagannaatha Vittalayya
Composer, ಶ್ರೀ Jagaanaatha Daasaru
Singer: Geetha Arni
ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ
ಶ್ರೀ ಜಗನ್ನಾಥ ದಾಸರ ಕೃತಿ 🙏 ಗಾಯನ ಗೀತ ಆರಣಿ
ರಚನೆ : ಶ್ರೀ ಜಗನ್ನಾಥ ದಾಸರು
ತಟಿತ್ಯೋಟಿ ನಿಭಕಾಯ ಜಗನ್ನಾಥ ವಿಠ್ಠಲಯ್ಯ ವಿಠ್ಠಲಯ್ಯ ||ಪ||
ಭಜಿಸುವೆ ನಿನ್ನನು ಅಜ ಭವ ಸುರನುತ
ಭಜಕರಮರತರು ಕುಜನ ಕುಠಾರಾ ||೧||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೊ ದಯಾಕರ ಮೂರುತಿ ||೨||
ಶರಣಾಗತರನು ಪೊರವೆನೆಂಬ ತವ
ಬಿರುದ ಕಾಯೊ ಕರಿವರದ ಜಗನ್ನಾಥ ವಿಠ್ಠಲಯ್ಯ ವಿಠ್ಠಲಯ್ಯ ||೩||
Author : Shri Jagannatha Dasaru
tatithkoti nibhakaaya jagannatha vithalayya vithalayya||pa||
bhajisuve ninnanu aja bhava suranuta
bhaja kamaratharu kujana kuthara||1||
ni karunisade niraakarisalu enna
sakuvaryaru dayaapara muruti||2||
sharanagataranu porevanemba tava
birudu kayo karivara jagannatha vithalayya vithalayya||3||
ವೈಕುಂಠ ಏಕಾದಶಿ ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರವಾದ ದಿನವಾಗಿದ್ದು, ಈ ದಿನ ಶ್ರೀ ಮಹಾವಿಷ್ಣುವಿನ ವೈಕುಂಠ ಲೋಕದ ದ್ವಾರಗಳು ಭಕ್ತರಿಗಾಗಿ ತೆರೆಯುತ್ತವೆ ಎಂದು ನಂಬಲಾಗುತ್ತದೆ. ಈ ಶುಭ ದಿನದಂದು ಉಪವಾಸ, ಭಕ್ತಿ, ಜಪ ಹಾಗೂ ಕೀರ್ತನೆ ಮಾಡುವುದರಿಂದ ಮೋಕ್ಷಪ್ರಾಪ್ತಿ ಹಾಗೂ ಜೀವನದ ಎಲ್ಲಾ ದುಃಖಗಳಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಈ ವೈಕುಂಠ ಏಕಾದಶಿಯಂದು ಭಕ್ತಿಯಿಂದ ಶ್ರೀ ವಿಷ್ಣು / ಶ್ರೀ ವಿಠ್ಠಲನ ನಾಮಸ್ಮರಣೆ ಮಾಡಿ, ದಿವ್ಯ ಕೀರ್ತನೆಗಳನ್ನು ಆಲಿಸಿ ನಿಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಿ.
ಎಲ್ಲರಿಗೂ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು 🌼
🙏 ಶ್ರೀಮನ್ನಾರಾಯಣಾಯ
#VaikuntaEkadashi
#ವೈಕುಂಠಏಕಾದಶಿ
Thanks for watching my
Channel, kindly watch the full video
if you like my video, kindly subscribe, like, share comment and press bell icon 🔔 button all to get latest updates notification,
ಧನ್ಯವಾದಗಳು, ನಿಮಗೆ ನನ್ನ ಹಾಡುಗಳು ಇಷ್ಟವಾದಲ್ಲಿ, ಚಾನೆಲ್ ಸಬ್ಸ್ಕ್ರೈಬ್ ಮಾಡಿ,
ಬೆಲ್🔔✅ ಬಟನ್ ಆಲ್ ಒತ್ತಿi