ಮಣಿದ್ವೀಪ ವರ್ಣನೆ Manideepa Varnana in Kannada | Popular Kannada Devotional Songs | Srivani Gorantla
Srivani Gorantla Bhakti Channel
0:00 / 0:00
ಮಣಿದ್ವೀಪ ವರ್ಣನೆ Manideepa Varnana in Kannada | Popular Kannada Devotional Songs | Srivani Gorantla
587 642 просмотра · 3 года назад
Srivani Gorantla Bhakti Channel
272 тыс. подписчиков
587 642 просмотра · 3 года назад
ಮಣಿದ್ವೀಪ ವರ್ಣನ
ಭುವನೇಶ್ವರಿ ಸಂಕಲ್ಪ ಮಾತ್ರವೇ ಉದಯಿಸಿತು ಈ ಮಣಿವಿಪವು |
ದೇವ ದೇವರ ನಿವಾಸವು ಅದೇ ನಮಗೆ ಕೈವಲ್ಯವು ||
1. ಮಹಾಶಕ್ತಿ ಮಣಿದ್ವೀಪ ನಿವಾಸಿನಿ, ಮೂರು ಲೋಕಕ್ಕೆ ಮೂಲಪ್ರಕಾಶಿನಿ|
ಮಣಿದ್ವಿಪದಲಿ ಮಂತ್ರರೂಪಿಣಿ, ನಮ್ಮ ಮನದಲ್ಲಿ ನೆಲೆಯಾಗಿರುವೆ ||1||
2. ಸುವರ್ಣ ಪುಷ್ಪಗಲೆಷ್ಟೋ ಸಾವಿರ, ಅನಂತ ಸುಂದರ ಸುವರ್ಣ ಹೂಗಳು|
ಅಚನಚಲವಾದ ಮನೋಸುಖಗಳು , ಈ ಮಣಿದ್ವೀಪಕ್ಕೆ ಮಹಾನಿಧಿಗಳು || 2||
3. ಲಕ್ಷ ಲಕ್ಷಗಳ ಲವಣ್ಯಗಳು, ಅಕ್ಷರಲಕ್ಷ ವಾಕ್ಸಂಪದಗಳು |
ಲಕ್ಷ ಲಕ್ಷಗಳ ಲಕ್ಷ್ಮಿಣನಾಥರು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 3||
4. ಪಾರಿಜಾತ ವನಸೌಗಂಧಗಳು, ಸುರಾದಿನಾಥ ಸತ್ಸ೦ಗಗಳು |
ಗಂಧರ್ವಾದಿ ಗಾನ ಸ್ವರಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 4||
5. ಪದ್ಮ ರಾಗಗಳು ಸುವರ್ಣ ಮಣಿಗಳು, ಹತ್ತು ಯೋಜನೆಯ ದೂರವು ಹಬ್ಬಿದೆ |
ಮಧುರ ಮಧುರಾದಿ ಚಂದನ ಸುಧಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||5||
6. ಅರವತ್ತನಾಲ್ಕು ಕಳಾ ಮತಯರು, ವರಗಳ ನೀಡವ ಹದಿನಾರು ಶಕ್ತಿಗಳು|
ಪಂಚಬ್ರಮ್ಹರ ಪರಿವಾರಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು|| 6||
7. ಅಷ್ಠ ಸಿದ್ದಿಗಳು ಹೊಸ ಹೊಸ ನಿಧಿಗಳು, ಎಂಟು ದಿಕ್ಕುಗಳು ದಿಕ್ಪಾಲಕರು|
ಶ್ರೀಶಿಷ್ಟಿಕರ್ತರು ಸುರಲೋಕಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು|| 7||
8. ಕೋಟಿ ಸೂರ್ಯರ ಪ್ರಚಂಡ ಕಾಂತಿಗಳು, ಕೋಟಿ ಚಂದ್ರರ ಶಿತಳ ಬೆಳಕು |
ಕೋಟಿ ತಾರಯರ ಮಿನುಗುವ ಮಿಂಚು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||8||
9 ಕಂಚು ಗೊಡೆಗಳ ಪ್ರಾಕಾರಗಳು, ತಾಮ್ರದಗೊಡೆಗಳ ಚತುರಸ್ತ್ರಗಳು
ಏಳು ಅಮಡದ ರತ್ನ ರಾಶಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 9||
10. ಪಂಚಾಮೃತಮಯ ಸರೋವರಗಳು ಪಂಚಲೋಹಮಯ ಪ್ರಕಾರಗಳು|
ಪ್ರಪಂಚವಾಳುವ ಪ್ರಜಾದಿಪತಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||10||
11. ಇಂದ್ರನಿಲಮಣಿ ಆಭರಣಗಳು, ವಜ್ರದಕೋಟೆಯ ವೈಢೂರ್ಯಗಳು
ಪುಷ್ಯರಾಗಮಣಿ ಪ್ರಾಕಾರಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 11||
12. ಸಪ್ತಕೋಟಿ ಘನ ಮಂತ್ರ ವಿದ್ಯಾಗಳು ಸರ್ವ ಶುಭಪ್ರದ ಇಚ್ಛಾಶಕ್ತಿಗಳು |
ಶ್ರೀ ಗಾಯತ್ರಿ ಜ್ಞಾನ ಶಕ್ತಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 12||
13. ಫಳ ಫಳ ಹೋಳೆಯುವ ಮುತ್ತಿನ ರಾಶಿಗಳು, ತಳ ತಳಿಸುವ ಚಂದ್ರಕಾಂತಿಗಳು|
ವಿದ್ಯುಲ್ಲತೇಗಳು ಮರಕತ ಮಣಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 13||
14. ಕುಬೇರ ಇಂದ್ರ ವರುಣ ದೇವರು, ಶುಭಗಳ ನೀಡುವ ಅಗ್ನಿವಾಯುಗಳು
ಭೂಮಿ ಗಣಪತಿ ಪರಿವಾರಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 14||
15. ಭಕ್ತಿ ಜ್ಞಾನ ವೈರಾಗ್ಯ ಸಿದ್ಧಿಗಳು, ಪಂಚಭೂತಗಳು ಪಂಚಶಕ್ತಿಗಳು
ಸಪ್ತ ಋಷಿಗಳು ನವಗ್ರಹಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||೧೫||
16. ಕಸ್ತೂರಿ ಮಲ್ಲಿಗೆ ಜಾಜಿ ವನಗಳು, ಸೂರ್ಯಕಾಂತಿ ಶಿಲೆ ಮಹಾಗೃಹುಗಳು
ಆರು ಋತುಗಳು ಚತುರ್ವೇದಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 16||
17. ಮಂತ್ರಿಣಿ ದಂಡಿಣಿ ಶಕ್ತಿ ಸೈನ್ಯಗಳು, ಕಾಳೀಯ ಕಾರಳ ಸೈನ್ಯಾಧಿಪತಿಗಳು,
ಮುವ್ವತ್ತೇರಡು ಮಹಾಶಕ್ತಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 17||
18. ಸುವರ್ಣ ರಜಿತ ಸುಂದರ ಗಿರಿಗಳು, ಅನಂತ ದೇವಿ ಪರಿಚಾರಿಕೆಯರು
ಗೋಮೇಧಿಕ ಮಣಿ ನಿರ್ಮಿತ ಗೃಹಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 18||
19. ಸಪ್ತ ಸಮುದ್ರದ ಅನಂತನಿಧಿಗಳು, ಯಕ್ಷ ಕಿನ್ನರ ಕಿಂಪುರುಷಯರು |
ನಾನಾ ಲೋಕಗಳು ನದಿ ನದಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 19||
20. ಮಾನವ ಮಾಧವ ದೇವ ಗಣಗಳು, ಕಾಮದೇನು ಕಲ್ಪತರುಗಳು |
ಶ್ರೀಷ್ಠಿ ಸ್ಥಿತಿ ಲಯ ಕಾರಣಕರ್ತರು, ಈ ಮಣಿದ್ವಿಪಕ್ಕೆ ಮಹಾನಿಧಿಗಳು || 20||
21. ಕೋಠಿ ಪ್ರಕೃತಿಯ ಸೌಂದರ್ಯಗಳು, ಸಕಲ ವೆದಗಳು ಉಪನಿಷತ್ತುಗಳು |
ಹದಿನಾರು ದಳಗಳ ಪದ್ಮಾಶಕ್ತಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||21||
22. ದಿವ್ಯ ಫಲಗಳು ದಿವ್ಯಾಸ್ತ್ರಗಳು, ದಿವ್ಯ ಪುರುಷರು ವೀರಮಾತೆಯರು
ದಿವ್ಯ ಲೋಕಗಳು ದಿವ್ಯಶಕ್ತಿಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 22||
23. ಶ್ರೀ ವಿಘ್ನೇಶ್ವರ ಕುಮಾರಸ್ವಾಮಿಯರು, ಜ್ಞಾನ ಮುಕ್ತಿ ಏಕಾಂತ ಭವನಗಳು|
ಮಾಣಿನಿರ್ಮಿತವಾದ ಮಂಟಪಗಳು, ಈ ಮಣಿದ್ವಿಪಕ್ಕೆ ಮಹಾನಿಧಿಗಳು|| 23||
24. ಪಂಚಭೂತಗಳು ಯಾಜಮಾನ್ಯರು, ಹವಳಕಾಂತಿಯ ಅನೇಕ ಶಕ್ತಿಗಳು
ಸಂತಾನ ವೃಕ್ಷ ಸಮುದಾಯಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||24 ||
25. ಚಿಂತಾಮಣಿಗಳು ನವರತ್ನಗಳು, ಶತಯೋಜೆನೆಯ ವಜ್ರರಾಸಿಗಳು|
ವಸಂತ ವನೇಗಳು ಗರುಡ ಪಚ್ಚೆಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು ||25||
26. ಧೂಖವು ತಿಳಿಯದ ದೇವಿ ಸೇನೆಗಳು, ನಟ ನಾಟ್ಯಗಳು ಸಂಗೀತಗಳು |
ಧನಕನಕಗಳು ಪುರುಷಾರ್ಧಗಳು, ಈ ಮಣಿದ್ವೀಪಕ್ಕೆ ಮಹಾನಿಧಿಗಳು || 26||
27. ಹಡಿನಾಲ್ಕು ಲೋಕದ ಮೇಲೇರಿ, ಸರ್ವಲೋಕವೆಂಬ ಲೋಕವಿಹುದು |
ಸರ್ವಲೋಕವೇ ಈ ಮಣಿದ್ವಿಪವು, ಸರ್ವೇಶ್ವರಿಗಿದ ಶಾಶ್ವತ ನಿಲಯವು || 27||
28. ಚಿಂತಾಮಣಿಗಳ ಮಂದಿರದಲ್ಲಿ, ಪಂಚಬ್ರಹ್ಮರ ಮಂಛದ ಮೇಲೆ |
ಮಹಾದೇವರು ಭುವನೇಶ್ವರಿ ಜೊತೆಗೆ, ವಾಸಿಸುವರು ಮಣಿದ್ವಿಪದಲಿ || 28||
29. ಮಣಿಗಣ ಖಚಿತ ಆಭರಣಗಳು, ಚಿಂತಾಮಣಿ ಪರಮೇಶ್ವರಿ ಧರಿಸಿ |
ಸೌಂದರ್ಯಕ್ಕೆ ಸೌಂದರ್ಯವತಿ ಯಾಗಿ, ಕಾಣಿಸುತ್ತಾರೆ ಮಣಿದ್ವಿಪದಲಿ || 29||
30. ಪರದೇವತಾಯನು ನಿತ್ಯವೂ ಸ್ಮರಸಿ, ತನುಮನುದಿಂದ ಅರ್ಚಿಸಿದರೆ
ಅಪರಾಧನ ಸಂಪತ್ತು ನೀಡಿ, ಮಾಣಿಡುವೀಪೇಶ್ವರಿ ದೀವಿಸುವೆ || 30||
31. ನೂತನ ಗೃಹಗಳು ನಿರ್ಮಿಸಿದವರು ಮಾಣಿದ್ವೀಪ ವರ್ಣನೆ ಒಂಬತ್ತು ಬಾರಿ
ಓದಿದಷ್ಟು ಎಲ್ಲಾಶುಭವೇ, ಅಷ್ಠಸಂಪದವು ಅನುಭವಿಸುತ್ತಾರೇ|| 31||
32. ಶಿವ ಕವಿತೇಶ್ವರಿ ಶ್ರೀ ಚಕ್ರೇಶ್ವರಿ, ಮಣಿದ್ವೀಪ ವರ್ಣನ ಪಟಿಸಿದ ಸ್ಥಳದಲಿ|
ಭದ್ರಾಸನದಲ್ಲಿ ಕೂತಿರುವೆ, ಕೋಟಿ ಶುಭಗಳ ತಂದಿರುವೆ ||32||
#manidweepavarnana #manidweepavarnanainkannada #manidweepa #devotionalsongs #devotionalvideos #bhaktisongs #srivanigorantla #srivani #srivanigorantlasbhaktichannel #navaratri #navratri
Join Srivani Gorantlas Bhakti Channel! 🌸 Get exclusive Videos, devotional songs and special blessings. Support devotion. Stay blessed! 🙏 / @msgbc6
Click here to watch:
Manidweepa Varnana | మణిద్వీప వర్ణన | Manidweepa Varnana Slokas | Bhakti Songs | Srivani Gorantla - • Manidweepa Varnana |మణిద్వీప వర్ణన తెలుగు|...
Manidweepa Varnana 9 Times | మణిద్వీప వర్ణన 9 సార్లు | Powerful Bhakti Slokas | Srivani Gorantla - • Manidweepa Varnana 9 Times |మణిద్వీప వర్ణన...
Popular Videos:
Link - • Manidweepa Varnana |మణిద్వీప వర్ణన తెలుగు|...
Link - • Lalitha Chalisa in Telugu |లలితాచాలీసా సర్...
Link - • Manidweepam Telugu | మణిద్వీప వర్ణన తెలుగు...
Link - • Manidweepa Varnana 9 Times |మణిద్వీప వర్ణన...
Link - • Jaya Jaya Jayahe Gajanana Song | జయ జయ జయ ...
Follow me on
/ gorantlasrivani
https://www.instagram.com/srivanigora...
https://srivanigorantla.blogspot.com
/ srivani-gorantla-3232b620
/ @srivanigorantla