ಬಂಜೆತನ ನಿವಾರಣೆಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ ಕರುವಜೆ
The Rural Mirror
0:00 / 0:00
ಬಂಜೆತನ ನಿವಾರಣೆಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ ಕರುವಜೆ
107 084 просмотра · 1 г. назад
The Rural Mirror
7,77 тыс. подписчиков
107 084 просмотра · 1 г. назад
ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸಲು ಸುಳ್ಯ ತಾಲೂಕಿನ ವಳಲಂಬೆಯ ವಿಜಯಲಕ್ಷ್ಮಿ ಕರುವಜೆ ಅವರು ನಾಟಿ ಔಷಧಿಯನ್ನು ಕೆಲವು ವರ್ಷಗಳಿಂದ ನೀಡುತ್ತಿದ್ದಾರೆ. ಕಾಡುಗಳಿಗೆ ತೆರಳಿ ಔಷಧೀಯ ಸಸ್ಯಗಳನ್ನು ತಂದು ಅದರಿಂದ ಔಷಧಿ ತಯಾರಿಸುತ್ತಾರೆ. ವಿವಿಧ ಬಗೆಯ ಕಾಯಿಲೆಗಳಿಗೆ ನಾಟಿ ಔಷಧಿ ನೀಡುವ ಮೂಲಕ ಚಿಕಿತ್ಸೆ ಫಲಕಾರಿಯಾದ ಸಾಕಷ್ಟು ಪ್ರಕರಣಗಳು ಇವೆ. ಬಂಜೆತನ ನಿವಾರಣೆಗೆ, ಸಂತಾನ ಭಾಗ್ಯಕ್ಕೆ ನೀಡಿದ ಔಷಧಿಯ ಮೂಲಕ ಸುಮಾರು 450 ಕ್ಕೂ ಅಧಿಕ ಪ್ರಕರಣಗಳ ಅಧಿಕೃತ ದಾಖಲೆ ಇದೆ. ಸುಮಾರು 600 ಕ್ಕೂ ಅಧಿಕ ಜನರಿಗೆ ಸಂತಾನಭಾಗ್ಯವಾಗಿದೆ. ಅವರ ಸಂಪರ್ಕ ಸಂಖ್ಯೆ : 8762129003
Welcome to our channel! In today’s video, we feature Vijayalakshmi Karuvaje, a visionary herbal medicine practitioner based in Valalambe, Sullia taluk. For several years, she has been offering hope to childless couples through her expertise in herbal remedies. This video highlights her methods, the science behind herbal medicine, and the success stories of couples who have benefited from her treatments. If you’re interested in natural healing and traditional medicine, this video is a must-watch! Subscribe for more updates and share your thoughts in the comments below!
#theruralmirror #motivation #treditional #sullia #herbalmedicine
###########################################
Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who sustain our world. Let's inspire and uplift each other as we shed light on the beauty and challenges of rural life.
ರೈತರು ಮತ್ತು ಗ್ರಾಮೀಣ ಸಮುದಾಯದ ಸುದ್ದಿಗಳ ಬಗ್ಗೆ ನಿಮಗೆ ಕುತೂಹಲವಿದೆಯೇ? ಕೃಷಿ ಮತ್ತು ನಮ್ಮ ಜಗತ್ತನ್ನು ಉಳಿಸಿಕೊಳ್ಳುವವರ ಧ್ವನಿಯ ಮೂಲಕ ಸಾಗಲು ದ ರೂರಲ್ ಮಿರರ್ ನೊಂದಿಗೆ ಸೇರಿಕೊಳ್ಳಿ. ಗ್ರಾಮೀಣ ಬದುಕಿನ ಸೌಂದರ್ಯ ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ ಪರಸ್ಪರ ಸ್ಫೂರ್ತಿ ಮತ್ತು ಉತ್ತೇಜನ ನೀಡೋಣ.