☀️ನಮ್ಮ ಜೀವನದಲ್ಲಿ ಆ ದಿವ್ಯ ಶಕ್ತಿ "ಶ್ರೀಲಲಿತಾ ಸಹಸ್ರನಾಮ" ನಮಗೆ ನೆಮ್ಮದಿ, ಶಾಂತಿ, ಸಂಪತ್ತು ನೀಡುತ್ತದೆ ☀️
Jai Srimatha
0:00 / 0:00
☀️ನಮ್ಮ ಜೀವನದಲ್ಲಿ ಆ ದಿವ್ಯ ಶಕ್ತಿ "ಶ್ರೀಲಲಿತಾ ಸಹಸ್ರನಾಮ" ನಮಗೆ ನೆಮ್ಮದಿ, ಶಾಂತಿ, ಸಂಪತ್ತು ನೀಡುತ್ತದೆ ☀️
156 937 просмотров · 4 г. назад
Jai Srimatha
134 тыс. подписчиков
156 937 просмотров · 4 г. назад
🌹ಶ್ರೀ ಲಲಿತಾ ಸಹಸ್ರನಾಮ🌹ನಮ್ಮ ಜೀವನದಲ್ಲಿ _ಆ ದಿವ್ಯ ಶಕ್ತಿಯ ಉಪಯೋಗ.
ಶ್ರೀ ಲಲಿತಾ ಸಹಸ್ರನಾಮ🌺
"ನೈಜ ಕಲಿಕೆ" ಎರಡನೇ ವರ್ಷದ ವಾರ್ಷಿಕೋತ್ಸವ.
ಈವರೆಗೆ 595 WhatsApp' ಗ್ರೂಪಗಳ "1,50,000" (ಒಂದು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
🌺ಈ ಎಲ್ಲಕ್ಕೂ ಮಾರ್ಗದರ್ಶನ,:-
"ಅಪ್ಪಾಜಿ" - ಶ್ರೀ ನಾಗೇಂದ್ರ ಕುಮಾರ್
ಸ್ವಾಮಿ ವಿರಜಾನಂದ ಸದ್ಗುರು ಸದನ
ಹಿನಕಲ್ - ಮೈಸೂರು
ಜಗನ್ಮಾತೆ ಸೇವೆಯಲ್ಲಿ:-
ಹೇಮಾ ವಿಜಯಕುಮಾರ್
98454 58792
ಆಶಾ ಶೈಲೆಂದ್ರ
99003 88727
ಸಂಗಮೇಶ ಭಾರದ್ವಾಜ್
+91 83174 45010