Перейти к содержимому

ಗಂಡನ ಪುಣ್ಯದಲ್ಲಿ ಹೆಂಡತಿಗಿದೆ ಪಾಲು, ಪಾಪದಲ್ಲಿಲ್ಲ |ನವರಾತ್ರಿ ಉತ್ಸವ | ರಾಘವೇಶ್ವರ ಶ್ರೀ|

Oneindia Kannada

0:00 / 0:00

ಗಂಡನ ಪುಣ್ಯದಲ್ಲಿ ಹೆಂಡತಿಗಿದೆ ಪಾಲು, ಪಾಪದಲ್ಲಿಲ್ಲ |ನವರಾತ್ರಿ ಉತ್ಸವ | ರಾಘವೇಶ್ವರ ಶ್ರೀ|

4 155 просмотров · 4 дня назад
Oneindia Kannada
2,14 млн подписчиков
4 155 просмотров · 4 дня назад
ಸನಾತನ ಧರ್ಮ ಸ್ತ್ರೀ ವಿರೋಧಿಯಲ್ಲ. ಧರ್ಮಶಾಸ್ತ್ರದಲ್ಲಿ ಸ್ತ್ರೀಯರಿಗೆ ಅವರದ್ದೇ ಆದ ಮಹತ್ವವಿದೆ. ಗಂಡನ ಪಾಪದಲ್ಲಿ ಹೆಂಡತಿಗೆ ಪಾಲಿಲ್ಲ. ಆದರೆ ಗಂಡನ ಪುಣ್ಯದಲ್ಲಿ ಹೆಂಡತಿಗೆ ಫಲವಿದೆ. ಅದೇ ಹೆಂಡತಿಯ ಪುಣ್ಯದಲ್ಲಿ ಗಂಡನಿಗೆ ಫಲವಿಲ್ಲ. ಆದರೆ ಹೆಂಡತಿಯ ಪಾಪದಲ್ಲಿ ಗಂಡನಿಗೆ ಪಾಲಿದೆ. ಇದು ಸನಾತನ ಧರ್ಮದಲ್ಲಿ ಸ್ತ್ರೀಯರಿಗಿರುವ ಕಾಳಜಿ. ವಜ್ರನೆಂಬ ಕಳ್ಳನು ಹಣವನ್ನು ಕದ್ದು ಕಾಡಿನಲ್ಲಿ ಬಚ್ಚಿಡುತ್ತಿದ್ದ. ಅದನ್ನು ನೋಡಿದ ವೀರದತ್ತನೆಂಬ ವ್ಯಾಧನು ಅಡಗಿಸಿಟ್ಟ ಆ ಹಣದಲ್ಲಿ ಹತ್ತನೇ ಒಂದು ಪಾಲನ್ನು ತೆಗೆದುಕೊಂಡು ಬಂದು, ಅವನ ಹೆಂಡತಿಯ ಸಲಹೆಯಂತೆ ಜನೋಪಯೋಗಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಆ ಹಣವನ್ನು ಬಳಸುತ್ತಾನೆ. ಕದ್ದ ಹಣದಲ್ಲಿ ಸಾಮಾಜಿಕ ಕಾರ್ಯ ಮಾಡಿರುವುದರಿಂದ ವೀರದತ್ತನ ದೇಹಾಂತವಾದಾಗ, ಆತನು ಕೆಲಕಾಲ ಸದ್ಗತಿಯನ್ನು ಪಡೆಯುವುದಿಲ್ಲ. ಆನಂತರ ಉತ್ತಮ ಗತಿಯನ್ನು ಪಡೆಯುತ್ತಾನೆ ಮಾತ್ರವಲ್ಲ, ವೀರದತ್ತನ ಪುಣ್ಯ ಕಾರ್ಯಗಳಲ್ಲಿ ದುಡ್ಡನ್ನು ಕದ್ದ ವಜ್ರ ಹಾಗೂ ಹಣದ ನಿಜವಾದ ಮಾಲೀಕರಿಗೂ ಪಾಲು ಸಿಗುತ್ತದೆ. ಇದು ಪಾಪ ಪುಣ್ಯಗಳು ಹೇಗೆ ನಿರ್ಧಾರಿತವಾಗುತ್ತದೆ ಹಾಗೂ ಅನ್ಯಾಯದ ದುಡ್ಡನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿದರೆ ಏನಾಗುತ್ತದೆ ಎಂಬುದನ್ನು ತಿಳಿಸುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ರಾಮಚಂದ್ರಪುರ ಮಠದ ಶ್ರೀಗಳು ವಿವರಿಸಿದರು. Is Sanatana Dharma Anti-Women? A Wife Shares in Her Husband’s Virtues, Not His Sins | Raghaveshwara Sri Is Sanatana Dharma really opposed to women? Is a wife entitled to the fruits of her husband’s good deeds but not his sins? Can wealth acquired unexpectedly or through unjust means ever bring lasting prosperity? Sanatana Dharma does not consider women inferior. According to the Dharmashastras, women have their own significance and an important place in the spiritual and moral framework of Hindu tradition. Explaining this perspective, Sri Raghaveshwara Bharati Swamiji of Sri Ramachandrapura Math shares insights into the relationship between good deeds (Punya), sins (Paapa), and their consequences. During the Navaratri Namasyā programme at Sri Ramachandrapura Math, the Swamiji narrated an episode from the Lalitopakhyana about a thief named Vajra and a hunter named Veeradatta. Vajra used to steal money and hide it in the forest. Veeradatta, a hunter, discovered the hidden wealth and took one-tenth of it. Following his wife's advice, he used the money for public welfare and religious activities. However, because the money had been stolen, Veeradatta did not immediately attain a favourable spiritual destiny after his death. Eventually, he attained a better state, and the account explains how the benefits of his virtuous deeds extended even to Vajra, the thief, and the rightful owners of the stolen wealth. Through this story, Sri Raghaveshwara Bharati Swamiji explains how the consequences of good and bad deeds are understood in Sanatana Dharma and why using unjustly acquired wealth for charitable purposes raises important questions about righteousness and karma.The discourse also explores the traditional understanding of how a husband's and wife's good deeds and sins affect them differently, highlighting the importance given to women's spiritual significance in Sanatana Dharma. Watch the full discourse to understand the deeper meaning of Punya, Paapa, Dharma, and Karma in this Navaratri special spiritual message. Sanatana Dharma, Is Sanatana Dharma Anti Women, Raghaveshwara Sri, Raghaveshwara Bharati Swamiji, Sri Ramachandrapura Math, Navaratri Utsav, Navaratri Namasyā, Lalitopakhyana, Hindu Dharma, Women in Sanatana Dharma, Husband and Wife Punya Paapa, Karma and Dharma, Good Deeds and Sins, Spiritual Discourse, Hindu Philosophy, Unjust Wealth, Religious Teachings, Punya and Paapa, Sanatana Dharma Explained, ಸನಾತನ ಧರ್ಮ, ಸನಾತನ ಧರ್ಮ ಸ್ತ್ರೀಯರ ವಿರೋಧಿಯೇ, ರಾಘವೇಶ್ವರ ಶ್ರೀ, ರಾಘವೇಶ್ವರ ಭಾರತೀ ಶ್ರೀಗಳು, ಶ್ರೀ ರಾಮಚಂದ್ರಾಪುರ ಮಠ, ನವರಾತ್ರಿ ಉತ್ಸವ, ನವರಾತ್ರಿ ನಮಸ್ಯಾ, ಲಲಿತೋಪಾಖ್ಯಾನ, ಹಿಂದೂ ಧರ್ಮ, ಸನಾತನ ಧರ್ಮದಲ್ಲಿ ಸ್ತ್ರೀಯರ ಮಹತ್ವ, ಗಂಡನ ಪುಣ್ಯ ಹೆಂಡತಿಯ ಪಾಲು, ಪಾಪ ಪುಣ್ಯ, ಧರ್ಮ ಮತ್ತು ಕರ್ಮ, ಅನ್ಯಾಯದ ದುಡ್ಡು, ಧಾರ್ಮಿಕ ಪ್ರವಚನ, ಹಿಂದೂ ಧರ್ಮದ ತತ್ವಗಳು, ಪುಣ್ಯ ಕಾರ್ಯ, ಸ್ತ್ರೀ ಧರ್ಮ, ಸದ್ಗತಿ #SanatanaDharma #RaghaveshwaraSri #RaghaveshwaraBharatiSwamiji #Navaratri #NavaratriUtsav #Lalitopakhyana #HinduDharma #Karma #Punya #Paapa #SpiritualDiscourse #ಸನಾತನಧರ್ಮ #ರಾಘವೇಶ್ವರಶ್ರೀ #ನವರಾತ್ರಿ #ಲಲಿತೋಪಾಖ್ಯಾನ #ಹಿಂದೂಧರ್ಮ #ಪಾಪಪುಣ್ಯ #ಧರ್ಮ #ಕರ್ಮ ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------