Перейти к содержимому

Neene Nanna Ashrayavu | ನೀನೇ ನನ್ನ ಆಶ್ರಯವು | Rev. Sanjeev Joseph #kannadaworshipsongs #aradhana

Sanjeev Joseph Ministries

0:00 / 0:00

Neene Nanna Ashrayavu | ನೀನೇ ನನ್ನ ಆಶ್ರಯವು | Rev. Sanjeev Joseph #kannadaworshipsongs #aradhana

18 100 просмотров · 5 месяцев назад
Sanjeev Joseph Ministries
5,86 тыс. подписчиков
18 100 просмотров · 5 месяцев назад
ನನ್ನನ್ನು ಪ್ರೀತಿಸಿ, ಭಯ ಭಕ್ತಿಯಿಂದ ಕರ್ತನ ಮಾರ್ಗದಲ್ಲಿ ನಡೆಸಿ ದೇವರ ಸೇವೆಯಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಈಗ ಕರ್ತನ ಸನ್ನಿಧಿಯಲ್ಲಿರುವ ನನ್ನ ಪ್ರೀತಿಯ ತಂದೆಯವರ ಸವಿನೆನಪಿನೊಂದಿಗೆ ಈ ಹಾಡನ್ನು ದೇವರ ಮಹಿಮೆಗಾಗಿ ಸಮರ್ಪಿಸುತ್ತಿದ್ದೇನೆ. Lyrics, tune composition and sung : Rev. Sanjeev K Joseph Lyrics Editing : Rev. Daniel Joseph Music & Video Productions: Yadah Productions Vocal Processing : Godwin Mixing & Mastering : Shervin Gabriel Flute : Aben Jotham Backing Vocals : Benny Visuvasam Video Featuring : Female Vocalist - Ps Hannah Sanjeev Dolak - Bro. Naresh Gaddam Rhythm Pad - Bro. Shalom Raj Keyboard - Bro. Samuel Joseph Shakers - Bro. Sunder Flute - Sis. Deepa Choir - Sis. Martha Choir - Sis. Ashwini Choir - Sis. Sunitha Special Thanks to : The Triune God Hallelujah Ministries Bro. Joel Chikmagalur Agape Worship Church Family Bro. Kiran - Video Crew Lyrics in Kannada: ನೀನೇ ನನ್ನ ಆಶ್ರಯವು ಎಂದೆಂದೂ ನಾ ಹಾಡುವೆ ನೀನೇ ನನ್ನ ಸರ್ವಸ್ವವು ಎಂದೆಂದೂ ನಾ ಸ್ತುತಿಸುವೆ ಆರಾಧಿಸುವೆ ನಿನ್ನನ್ನೆ ಯೇಸು ರಾಜನೆ ಸ್ತುತಿಸುವೆ ನಿನ್ನನ್ನೆ ನನ್ನ ಒಡೆಯನೆ ನನ್ ಜೀವಮಾನವೆಲ್ಲಾ ನಿನ್ನನ್ನೆ ಆರಾಧಿಸುವೆ ಬದುಕೊ ದಿನವೆಲ್ಲಾ ನಿನ್ನನ್ನೆ ಸ್ತುತಿಮಾಡುವೆ ಆರಾಧನೆ ಆರಾಧನೆ ಆರಾಧನೆ ಆರಾಧನೆ -2 ಸ್ತುತಿ ಮಾಡುವಾಗ ಸೆರೆಮನೆ ನಡುಗಿ ಬಿದ್ದು ಹೋಯಿತು ಆರಾಧಿಸುವಾಗ ಬಂಧನ ಕಳಚಿ ಬೀಳುವದು ಸ್ತುತಿ ಮಾಡುವಾಗ ಕರ್ತನು ಜಯವ ನೀಡುವನು ಆರಾಧಿಸುವಾಗ ವೈರಿಯು ಹೆದರಿ ಓಡುವನು ನಾವೀಗ ಆರಾಧಿಸುವ ಜಯವ ಹೊಂದಿಕೊಳ್ಳುವ ನಾವೀಗ ಸ್ತುತಿ ಮಾಡುವಾ ವೈರಿಯ ನಡುಗಿಸುವ ಆರಾಧನೆ ಆರಾಧನೆ ಆರಾಧನೆ ಆರಾಧನೆ -2 ಭಯಪಡಬೇಡ ಮನವೆ ಯೇಸು ಜೊತೆಯಿರುವ ಯೆಹೋವ ರಾಫಾ ನಿನ್ನ ಆರೋಗ್ಯದಾಯಕನು ಭಯಪಡಬೇಡ ಮನವೆ ಯೇಸು ನಡೆಸುವನು ಯೆಹೋವ ರೂವಾ ನಿನ್ನ ಒಳ್ಳೆಯ ಕುರುಬನು ಯೆಹೋವ ನಿಸ್ಸಿ ನಿನಗೆ ಜಯವ ನೀಡುವನು ಯೆಹೋವ ಯೀರೆ ನಿನಗೆ ಎಲ್ಲವ ಒದಗಿಸುವ ಆರಾಧನೆ ಆರಾಧನೆ ಆರಾಧನೆ ಆರಾಧನೆ -2 Lyrics in English: Neene Nanna Ashrayavu Endendu Naa Haaduve Neene Nanna Sarvasvavu Endendu Naa Sthuthisuve Aradhisuve Ninnanne Yesu Rajane Sthuthisuve Ninnanne Nanna Odeyane Nan Jeevamanavella Ninnanne Aradhisuve Baduko Dinavella Ninnanne Sthithi Maduve Aradhane Aradhane Aradhane Aradhane -2 Sthuthi Maduvaga Seremane Nadugi Biddu Hoyithu Aradhisuvaga Bandhana Kalachi Beeluvadu Sthuthi Maduvaga Karthanu Jayava Needuvanu Aradhisuvaga Vyriyu Hedari Oduvanu Naveega Aradhisuva Jayava Hondikolluva Naveega Sthuthi Maduva Vyriya Nadugisuva Aradhane Aradhane Aradhane Aradhane -2 Bhayapadabeda Manave Yesu Jothe Iruva Yehova Rapha Ninna Arogyadayakanu Bhayapadabeda Manave Yesu Nadesuvanu Yehova Ruah Ninna Olleya Kurubanu Yehova Nissi Ninage Jayava Needuvanu Yehova Yireh Ninage Ellava Odagisuva Aradhane Aradhane Aradhane Aradhane -2 ______________________________________________________________ #KannadaGospelWorshipSong2026 #sanjeevkjoseph #awcbengaluru #YadahProductions #newkannadasong #worship #worshipsongs #kannadasongs #kannadaworshipsongs #kannadagospel #kannada #jesussongskannada #jesuskannadasong #kannadajesussong #kannadachristiansongs