Перейти к содержимому

ನಿಜವಾದ ಪುಣ್ಯಸ್ಥಾನಗಳು ಯಾವವು? | ವಚನ ವಿಶ್ಲೇಷಣೆ | ಪ್ರಸ್ತುತಿ © ಬಯಲು ಬಯಲನೆ ಬಿತ್ತಿ

ಬಯಲು ಬಯಲನೇ ಬಿತ್ತಿ

0:00 / 0:00

ನಿಜವಾದ ಪುಣ್ಯಸ್ಥಾನಗಳು ಯಾವವು? | ವಚನ ವಿಶ್ಲೇಷಣೆ | ಪ್ರಸ್ತುತಿ © ಬಯಲು ಬಯಲನೆ ಬಿತ್ತಿ

199 просмотров · 9 дн. назад
ಬಯಲು ಬಯಲನೇ ಬಿತ್ತಿ
1,97 тыс. подписчиков
199 просмотров · 9 дн. назад
ವಿಶ್ವಗುರು ಬಸವಣ್ಣನವರ ವಚನ ವಿಶ್ಲೇಷಣೆ ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ, ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ, ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ, ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ ಈ ನಾಲ್ಕು ಮೂಲಸ್ಥಾನ. ನಾನಾ ಸ್ಥಾನವ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ, ಕೂಡಲಸಂಗಮದೇವಾ. ಪ್ರಸ್ತುತಿ © ಬಯಲು ಬಯಲನೆ ಬಿತ್ತಿ ತಂಡ