Перейти к содержимому

PART--2 / Shri Varasiddi Vinayak Vratad 21 day🙏/ 21ನೆ ದಿನ ಏನು ಮಾಡಬೇಕು / ನದಿಗೆ ಹೋಗ್ಬೇಕು / #viralvideo

Shritej kannada vlog😘

0:00 / 0:00

PART--2 / Shri Varasiddi Vinayak Vratad 21 day🙏/ 21ನೆ ದಿನ ಏನು ಮಾಡಬೇಕು / ನದಿಗೆ ಹೋಗ್ಬೇಕು / #viralvideo

10 936 просмотров · 2 года назад
Shritej kannada vlog😘
780 подписчиков
10 936 просмотров · 2 года назад
PART.. 2/ Shri Varasiddi Vinayak Vratad 21day/ 21ನೇ ದಿನಕ್ಕೆ ಏನು ಮಾಡಬೇಕು ಯಾವ ತರಾ ಪೂಜೆ ಮಾಡಬೇಕು ಅಂತಾ ಈ ವಿಡಿಯೋ ದಲ್ಲಿ ಹೇಳಿದೀನಿ ಎಲ್ಲರೂ ನೋಡಿ ಓಕೆ 👍👍 21 ನೇ ದಿನಕ್ಕೆ 21 ಮೋದಕ ಮಾಡಿ ಇಬ್ಬರು ದಂಪತಿಗಳನ್ನು ಕರೆದು ಅವರಿಂದ ಮoಗಳಾರತಿ ಮಾಡಿಸಿ ಅವರಿಗೆ ಉಡಿ ತುಂಬಬೇಕು....... 21 ಮೋದಕದಲ್ಲಿ ಒಂದು ಮಾತ್ರ ಗಣೇಶನಿಗೆ ನೈವೇದ್ಯ ಮಾಡಿ... ಉಳಿದ 20 ಮೋದಕದಲ್ಲಿ 10 ಇಬ್ಬರುದಂಪತಿಗೆ ಉಡಿಯಲ್ಲಿ ಇಡಬೇಕು ಇನ್ನುಳಿದ 10 ಮೋದಕವನ್ನು ನಿಮ್ಮ ಮನೆಯಲ್ಲಿ ನೀವು ಸ್ವೀಕಾರ ಮಾಡಬೇಕು... ಸಾಯಂಕಾಲ 6 ಗಂಟೆ ಸೂರ್ಯ ಅಸ್ತ ಆದ್ಮೇಲೆ ಮತ್ತೆ ಗಣೇಶನಿಗೆ ದೀಪ ಹಚ್ಚಿ ಕರ್ಪುರ ಉದಬತ್ತಿ ಬೆಳಗಿ... ನಿದಾನವಾಗಿ ಗಣೇಶನಿಗೆ ಅರ್ಪಿಸಿದ ಎಲ್ಲಾ ಹೂವು ಗರಿಕೆ ಅಕ್ಷತೆಕಾಳು ಎಲ್ಲವನ್ನು ತೆಗೆದು ಒಂದು ಕ್ಯಾರಿ ಬ್ಯಾಗ್ ಅಲ್ಲಿ ಹಾಕ್ಬೇಕು.. ಸೂರ್ಯಅಸ್ತ ಆದ್ಮೇಲೆ ನದಿಗೆ ಹೋಗಿ ಎಲ್ಲವನ್ನು ನದಿಯಲ್ಲಿ ಬಿಟ್ಟು ಬರಬೇಕು... ನದಿಗೆ ಹೋಗಿ ನದಿ ಪೂಜೆ ಮಾಡಿ ಅನ್ನ ಮೊಸರು ನೈವೇದ್ಯ ಮಾಡಿ ನದಿಗೆ ಸಮರ್ಪಣೆ ಮಾಡಬೇಕು... ಶ್ರೀ ಸಿದ್ದವಿನಾಯಕ್ ನನ್ನು ನದಿಯಲ್ಲಿ ಮುಳುಗಿಸಿ ಬರೋವಾಗ ನಿಮ್ಮ ಹತ್ತಿರದಲ್ಲಿ ಇರುವ ಗಣಪತಿ ಗುಡಿಗೆ ಹೋಗಿ ಬರಬೇಕು... 👍👍👍 @shritejkannadvlog . . . . . #shritejkannadvlog #viralvideo #varasiddhi #pooja #shriganesha #youtube ##minivlog #dayinmylifevlogs #shortsvideo #studyroutine #shriganeshchaturthi #gruhini #kannadavlogs #kannadavlogsusa #kannada #short #studyvlog #motivation @shritejkannadvlog Thank u for watching the video 🙏🙏 @shritejkannadvlog