Ondadike Shambhulingeshwara | ಶ್ರೀ ಒಂದಡಿಕೆ ಶಂಭುಲಿಂಗೇಶ್ವರ | ಇತಿಹಾಸ ಒಂದು ಅದ್ಭುತವೇ ಸರಿ
Satvanveshane ಸತ್ವಾನ್ವೇಷಣೆ
0:00 / 0:00
Ondadike Shambhulingeshwara | ಶ್ರೀ ಒಂದಡಿಕೆ ಶಂಭುಲಿಂಗೇಶ್ವರ | ಇತಿಹಾಸ ಒಂದು ಅದ್ಭುತವೇ ಸರಿ
1 622 просмотра · 2 г. назад
Satvanveshane ಸತ್ವಾನ್ವೇಷಣೆ
2,21 тыс. подписчиков
1 622 просмотра · 2 г. назад
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನೀಲ್ಶೋಡು ಗ್ರಾಮದಲ್ಲಿರುವ ಶ್ರೀ ಕರಿಕಾನ ಪರಮೇಶ್ವರೀ ದೇವಸ್ಥಾನದಿಂದ ಸುಮಾರು ಒಂದು ಕಿಲೋಮಿಟರ್ ಅಂತರದಲ್ಲಿ ದಟ್ಟ ಕಾಡಿನ ನಡುವೆ ಇರುವ ಶಿವನ ಈ ಉದ್ಭವ ಲಿಂಗವು ಪುರಾಣಕಾಲದಿಂದಲೂ ಋಷಿಗಳಿಂದ ರಾಜರಿಂದ ಪಾಳೆಗಾರರಿಂದ ಪೂಜಿಸಲ್ಪಟ್ಟಂತಹ ಅದ್ಭುತವಾದ ಮಹಿಮೆ ಇರುವ ಶಕ್ತಿಶಾಲಿ ಶಿವಲಿಂಗವಾಗಿದ್ದು ಈಗಲೂ ಒಂದಡಿಕೆ ಶಂಭುಲಿಂಗೇಶ್ವರ ಅಂತ ಪ್ರಸಿದ್ಧವಾಗಿದೆ.
#god #shiva #honnavara #templesuttarakannada #indiantemple #ondadikeshambhulingeshwara #uttarakannadatemples #lingam #karikanaparameshwari #sanatanadharma #lordshiva #hindutemple #hindureligión #culture