☝️ ಪೇಡ ಮರೆಸುವ ಸ್ವೀಟ್ ಒಂದು ತಿಂದ್ರೆ ಮತ್ತೆ ಮತ್ತೆ ಬೇಕು ಅನಿಸುವ ಸ್ವೀಟ್ ರೆಸಿಪಿ 👌❤️🥟
Srushti g ak
0:00 / 0:00
☝️ ಪೇಡ ಮರೆಸುವ ಸ್ವೀಟ್ ಒಂದು ತಿಂದ್ರೆ ಮತ್ತೆ ಮತ್ತೆ ಬೇಕು ಅನಿಸುವ ಸ್ವೀಟ್ ರೆಸಿಪಿ 👌❤️🥟
74 просмотра · 10 дн. назад
Srushti g ak
50 подписчиков
74 просмотра · 10 дн. назад
ಸ್ವೀಟ್ ರೆಸಿಪಿ ಕವಾಕೂಡ ಮರಿಸು ರೆಸಿಪಿ
ಬರ್ಫಿ ಮಾಡುವ ವಿಧಾನ ಕರ್ದಂಟ್ ಮಾಡುವ ವಿಧಾನ ಸ್ವೀಟ್ ರೆಸಿಪಿ ಹೇಳಿಕೊಡಲಾಗಿದೆ
ಸ್ವೀಟ್ ರೆಸಿಪಿ ಬೇಕಾಗುವಂತಹ ಪದಾರ್ಥಗಳು
ಸಕ್ಕರೆ
ಪುಟಾಣಿ ಹಿಟ್ಟು
ಏಲಕ್ಕಿ ಲವಂಗ
ಆಯಿಲ್ ತುಪ್ಪ
ಕೊಬ್ಬರಿ
ಸಕ್ಕರೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಪಾಕ ರೆಡಿ ಮಾಡಿಕೊಳ್ಳಬೇಕು
ಭಾಗ ಬಂದ ತಕ್ಷಣ ಅದಕ್ಕೆ ಏಲಕ್ಕಿ ಲವಂಗ ಪುಡಿ ಸೇರಿಸಿಕೊಳ್ಳಬೇಕು
ಪಾಕಕ್ಕೆ ಸ್ವಲ್ಪ ಸ್ವಲ್ಪ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಫಿಕ್ಸ್ ಮಾಡಿಕೊಂಡಂತೆ ಪದಾರ್ಥಗಳಿಗೆ ಸ್ವಲ್ಪ ತುಪ್ಪ ಸೇರಿಸಿಕೊಳ್ಳಬೇಕು
ಆಯಿಲ ಪ್ರಾಣಿಗೆ ಸವಾರಿ ರೆಡಿ ಮಾಡಿಕೊಳ್ಳಬೇಕು
ಮಾಡಿಕೊಂಡಂತಹ ಪರಾತೀಗೆ ನಾನು ಕರದಂಟು ಮಾಡಿಕೊಂಡಂತಹ ಪಾಕವನ್ನು ಸುರವಿ ಆರಿದ ತಕ್ಷಣ ಕರೆಯಬೇಕು ಮೇಲೆ ಸ್ವಲ್ಪ ಕೊಬ್ಬರಿ ಉರಿಸಬೇಕು
#ವಿಡಿಯೋ ವೈರಲ್
#ಕರದಂಟು ಮಾಡುವ ವಿಧಾನ
#ಸಕ್ಕರೆ ಬರ್ಫಿ ಮಾಡುವ ವಿಧಾನ
#ಸೃಷ್ಟಿ ಕಿಚೆನ್ ಅಂಡ್ ಲೈಫ್ ಸ್ಟೈಲ್
#ಯುಟ್ಯೂಬ್ ಎಡಿಟಿಂಗ್ ಯುಟ್ಯೂಬ್ ಕ್ರಿಯೇಟರ್
#ಸಬ್ಸ್ಕ್ರೈಬ್