Madhuswamy-Revanna Fight JDS ಸರ್ಕಾರ ಇದ್ದಾಗ BJP ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ರಿ ಹೇಳಪ್ಪ|Tv9kannada
TV9 Kannada
0:00 / 0:00
Madhuswamy-Revanna Fight JDS ಸರ್ಕಾರ ಇದ್ದಾಗ BJP ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ರಿ ಹೇಳಪ್ಪ|Tv9kannada
188 820 просмотров · 5 л. назад
TV9 Kannada
12,3 млн подписчиков
188 820 просмотров · 5 л. назад
ವಿಧಾನಸಭೆಯಲ್ಲಿ ನಿಯಮ 69ರಡಿ H.D.ರೇವಣ್ಣ ಚರ್ಚೆ. ಚರ್ಚೆ ವೇಳೆ ರೇವಣ್ಣ ಕಾಲೆಳೆದ ಶಾಸಕ ಶಿವಲಿಂಗೇಗೌಡ. ಪಾಪ ರೇವಣ್ಣ ಅವರಿಗೂ ಒಂದು ಹತ್ತು ಕೊಟ್ಟುಬಿಡಿ. ಇಲ್ಲಾಂದ್ರೆ ಅವರ ಕ್ಷೇತ್ರಕ್ಕೆ ಕೊಟ್ಟಿದ್ದಾರೆ, ಇವರ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಅಂತ ಹೇಳಿಕೊಂಡು ತಿರುಗ್ತಾರೆ. ಹೆಚ್.ಡಿ.ರೇವಣ್ಣ ಕಾಲೆಳೆದ JDS ಶಾಸಕ ಶಿವಲಿಂಗೇಗೌಡ. ಶಿವಮೊಗ್ಗ ರಸ್ತೆಯಲ್ಲಿ ಅರಸೀಕೆರೆ ಬರುತ್ತದೆ, ಹಾಗಾಗಿ ಜಾಣತನದಿಂದ ಕೇಳುತ್ತಿದ್ದಾರೆ ಎಂದ ರೇವಣ್ಣ. ಹೌದು B.S.ಯಡಿಯೂರಪ್ಪ ಅನುದಾನ ಕೊಟ್ಟಿದ್ದಾರೆ, ಸಿದ್ದರಾಮಯ್ಯ ಕುಡಿಯುವ ನೀರಿನ ಯೋಜನೆ ಕೊಟ್ಟಿದ್ದಾರೆ, ಇದನ್ನು ದೇವೇಗೌಡ, ಕುಮಾರಸ್ವಾಮಿ ಮುಂದೆ ಹೇಳಿದ್ದೇನೆ. ಹೆಚ್.ಡಿ.ರೇವಣ್ಣಗೆ ತಿಳಿಸಿದ JDS ಶಾಸಕ ಶಿವಲಿಂಗೇಗೌಡ. ಚರ್ಚೆ ವೇಳೆ ಜೆಡಿಎಸ್ ಶಾಸಕರ ನಡುವೆಯೇ ವಾಗ್ವಾದ
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #AssemblySession #KarnatakaAssembly #SpeakerKageri #CMBommai #Siddaramaiah #HDKumaraswamy, #BSY #Yadiyurappa
TV9 Kannada | Kannada News | Latest Kannada News |
Credits: #Politics #Manjupavagada /producer | #Ravi /Editor|#TV9D