Donald Trump ಯು-ಟರ್ನ್ ಟ್ವಿಸ್ಟ್, ಭಾರತದ ಮೇಲಿನ 100% ಸುಂಕ ರದ್ದು ಮಾಡಿದ್ಯಾಕೆ?, ಏನಿದು 60 ದಿನ ಗೇಮ್ Plan?
Vijay Karnataka | ವಿಜಯ ಕರ್ನಾಟಕ
0:00 / 0:00
Donald Trump ಯು-ಟರ್ನ್ ಟ್ವಿಸ್ಟ್, ಭಾರತದ ಮೇಲಿನ 100% ಸುಂಕ ರದ್ದು ಮಾಡಿದ್ಯಾಕೆ?, ಏನಿದು 60 ದಿನ ಗೇಮ್ Plan?
21 719 просмотров · 21 час назад
Vijay Karnataka | ವಿಜಯ ಕರ್ನಾಟಕ
1,82 млн подписчиков
21 719 просмотров · 21 час назад
Donald Trump ಯು-ಟರ್ನ್ ಟ್ವಿಸ್ಟ್, ಭಾರತದ ಮೇಲಿನ 100% ಸುಂಕ ರದ್ದು ಮಾಡಿದ್ಯಾಕೆ?, ಏನಿದು 60 ದಿನ ಗೇಮ್ Plan? | Donald Trump’s India Tariff Twist: What Does the 60-Day Relief Mean?
ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಬರೋಬ್ಬರಿ ಶೇಕಡಾ 100 ರಷ್ಟು ಭಾರಿ ದಂಡನಾತ್ಮಕ ಆಮದು ಸುಂಕ ವಿಧಿಸಲು ಸಂಪೂರ್ಣ ರೆಡಿಯಾಗಿದ್ದರು.
ಅಕ್ಟೋಬರ್ 18ರಿಂದಲೇ ಜಾರಿಯಾಗಬೇಕಿದ್ದ ಆ ಕರಾಳ ಲಿಂಡ್ಸೆ ಗ್ರಹಾಂ ನಿರ್ಬಂಧ ಕಾಯ್ದೆ'ಯಿಂದಾಗಿ ಭಾರತದ ರಫ್ತು ವಲಯವೇ ಸಂಪೂರ್ಣ ಧ್ವಂಸವಾಗುವ ಮತ್ತು ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುವ ಭೀಕರ ಆತಂಕ ಎದುರಾಗಿತ್ತು.. , ಕತ್ತು ಸೀಳಲು ಬಂದಿದ್ದ ಅದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊನೆ ಕ್ಷಣದಲ್ಲಿ ಇಡೀ ಜಗತ್ತೇ ನಿಬ್ಬೆರಗಾಗುವಂತಹ ಒಂದು ಮಹಾನ್ ಯು-ಟರ್ನ್ ತೆಗೆದುಕೊಂಡಿದ್ದಾರೆ..
ಅಲದೇ ಈಗ ಭಾರತದ ಮೇಲಿನ 100% ಸುಂಕದ ಆದೇಶಕ್ಕೆ ಬರೋಬ್ಬರಿ 60 ದಿನಗಳ ಕಾಲ ತುರ್ತು ವಿನಾಯಿತಿ ನೀಡುವ ಮನ್ನಾ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.. ಟ್ರಂಪ್ ಅವರ ಈ ನಡೆ ಈಗ ವಿಶ್ವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಯೂಟರ್ನ್ ಆಗಿದ್ದೇಕೆ?, ಏನಿದು 60 ದಿನಗಳ ರಿಲೀಫ್..? ಏನಿದು ಗ್ರಹಾಂ ಕಾಯ್ದೆ?..
Donald Trump’s big U-turn on India’s Russian oil imports has put the proposed 100% tariff threat on hold. Why did the US administration change its approach, and what does the 60-day review period mean for India?
In this explainer, we look at the Lindsey O. Graham Sanctioning Russia and Iran Act, rising global oil prices, India-US trade negotiations, Marco Rubio’s statements, and the possible economic and geopolitical implications of Washington’s decision. The tariff relief is not a permanent guarantee, and the US could reconsider its policy later.
00:00 - ಟ್ರಂಪ್ ಯು-ಟರ್ನ್ & 60 ದಿನಗಳ ರಿಲೀಫ್
01:18 - ಲಿನ್ಸೆ ಗ್ರಹಂ ನಿರ್ಬಂಧ ಕಾಯ್ದೆ
02:02 - 100% ಸುಂಕಕ್ಕೆ ತಾತ್ಕಾಲಿಕ ತಡೆ
02:47 - ಅಮೆರಿಕದ ನಿರ್ಧಾರದ ಹಿಂದಿನ ಕಾರಣ
03:50 - ಕಚ್ಚಾತೈಲ ಬೆಲೆ ಏರಿಕೆ ಆತಂಕ
04:37 - ಮಾರ್ಕೊ ರುಬಿಯೊ ಭೇಟಿ
06:00 - ಟ್ರಂಪ್ ನಿರ್ಧಾರಕ್ಕೆ ವಿರೋಧ
07:18 - ಭಾರತಕ್ಕೆ ಸಿಕ್ಕ ಪ್ರಯೋಜನಗಳು
08:11 - GTRI ಎಚ್ಚರಿಕೆ
08:59 - ಮುಕ್ತಾಯ
Watch the full video to understand the reasons behind Trump’s decision and what could happen after the 60-day review.
Topics Covered:
Trump’s U-turn on India tariffs
100% tariff threat linked to Russian oil
The 60-day review and temporary relief
India-US trade deal negotiations
Global crude oil prices and energy security
Marco Rubio’s position on India
Russia sanctions and international trade
ಭಾರತಕ್ಕೆ ಟ್ರಂಪ್ ಬಿಗ್ ರಿಲೀಫ್, 100% ಸುಂಕಕ್ಕೆ ದಿಢೀರ್ ಬ್ರೇಕ್ ಹಾಕಿದ್ದೇಕೆ?, ಏನಿದು 60 ದಿನದ ವಿನಾಯ್ತಿ? | Trump’s Russia Oil Tariff Move Explained: India’s 60-Day Window | #DonaldTrump #IndiaUSRelations #TrumpTariffs #RussianOil #IndiaUSTradeDeal #MarcoRubio #GlobalEconomy #Geopolitics #TradeWar #explained
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share