ಬಾಗಿನ ಕೊಟ್ಟ್ವಿ 🥰 | ಸೀರೆ Shopping ಆಯ್ತು 🛍️ | ಗಣೇಶ್ ಹಬ್ಬಕ್ಕೆ ಊರಿಗೆ ಹೋದೆವು 🙏✨ | Family Vlog
ishuswathi vlogs in kannada
0:00 / 0:00
ಬಾಗಿನ ಕೊಟ್ಟ್ವಿ 🥰 | ಸೀರೆ Shopping ಆಯ್ತು 🛍️ | ಗಣೇಶ್ ಹಬ್ಬಕ್ಕೆ ಊರಿಗೆ ಹೋದೆವು 🙏✨ | Family Vlog
324 просмотра · 11 дней назад
ishuswathi vlogs in kannada
494 подписчика
324 просмотра · 11 дней назад
🙏✨ ಗಣೇಶ್ ಹಬ್ಬದ ಸಂಭ್ರಮದಲ್ಲಿ ನಮ್ಮ ಊರಿಗೆ ಹೋಗಿ, ಎಣ್ಣೆ ಮಕ್ಕಳಿಗೆ ಬಾಗಿನ ಕೊಟ್ಟು, ಸೀರೆ Shopping ಮಾಡಿ, ಮನೆಯವರ ಜೊತೆ ಸಂತೋಷದ ಸಮಯ ಕಳೆದ ಸುಂದರ ಕ್ಷಣಗಳನ್ನು ಈ Vlogನಲ್ಲಿ ನಿಮ್ಮ ಜೊತೆ share ಮಾಡಿದ್ದೇವೆ. 🥰❤️
🛍️ ಸೀರೆ Shopping
🎁 ಬಾಗಿನ ಕೊಟ್ಟ್ವಿ
🙏 ಗಣೇಶ್ ಹಬ್ಬದ ಸಂಭ್ರಮ
🏡 ಊರಿಗೆ ಹೋದ ಕ್ಷಣಗಳು
👨👩👧👦 Family Time & Happy Moments
ನಮ್ಮ Vlog ನಿಮಗೆ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಮತ್ತು Channel Subscribe 🔔 ಮಾಡೋದನ್ನ ಮರೆಯಬೇಡಿ. ❤️
ನಿಮ್ಮ ಪ್ರೀತಿ ಮತ್ತು Supportಗೆ ತುಂಬಾ ಧನ್ಯವಾದಗಳು! 🙏🥰
#ಬಾಗಿನ #ಸೀರೆShopping #ಗಣೇಶಹಬ್ಬ #ಊರಿಗೆಹೋದೆವು #FamilyVlog #KannadaVlog #KannadaYouTuber #GaneshChaturthi #SareeShopping #Baagina #IshuswathiVlogs