ಮಕ್ಕಳ ಮನಸ್ಸಿನಲ್ಲಿ Social ಮೌಡ್ಯಾ
Mind Mirror Kannada
0:00 / 0:00
ಮಕ್ಕಳ ಮನಸ್ಸಿನಲ್ಲಿ Social ಮೌಡ್ಯಾ
236 просмотров · 6 дней назад
Mind Mirror Kannada
10 подписчиков
236 просмотров · 6 дней назад
ಇಂದಿನ Social Media ನಮ್ಮ ಜೀವನದ ಒಂದು ಭಾಗವಾಗಿದೆ.
Videos, Stories, Reels, Games, Likes, Trends… ಇವೆಲ್ಲವೂ ನಮ್ಮ ಮಕ್ಕಳ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತಿವೆ?
ಮಕ್ಕಳ ಮನಸ್ಸು ಕನ್ನಡಿಯಂತೆ.
ಅವರು ನೋಡುವುದು, ಅನುಭವಿಸುವುದು ಮತ್ತು ಸುತ್ತಮುತ್ತಲಿನಿಂದ ಪಡೆಯುವುದು — ಅವರ ಆಲೋಚನೆ ಮತ್ತು ಕಲ್ಪನೆಗಳ ಮೇಲೆ ಪರಿಣಾಮ ಬೀರುತ್ತದೆ.